No words could ever explain this incident..
How can someone be so ruthless about Monks...If this had happened to any other minority community.. This would have been a national issue and so called those B-town celebrities would have started a campaign holding pluckcards.#ashamed
ಕರ್ನಾಟಕ ರತ್ನ, ಪದ್ಮಭೂಷಣ, ವರನಟ ಡಾ. ರಾಜ್ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 14 ವರ್ಷ ಸಂದಿದೆ. ಅಭಿಮಾನಿಗಳಲ್ಲಿ ದೇವರನ್ನು ಕಂಡ, ಅಭಿಮಾನಿಗಳ ಪಾಲಿಗೆ ದೇವರೇ ಆದ ಅಣ್ಣಾವ್ರ ಪುಣ್ಯ ತಿಥಿ ಸ್ಮರಣೆ ನಿಮ್ಮ ಮನಸ್ಸಿನಲ್ಲಿ ಉದಾತ್ತ ವಿಚಾರಗಳನ್ನು ಸ್ಥಾಪಿಸಲಿ ,🙏🙏🙏🙏 #DrRajKumar#Annavru#ಮತ್ತೆಹುಟ್ಟಿಬನ್ನಿ
ನನ್ನ ಹೆಸರು ಜಗ್ಗೇಶ್...
ಗೊತ್ತಿರೋದು ಕಾಮಿಡಿ ನಟ ಅಂತ ಕೆದಕಿದರೆ ಒಳಗೆ ಬೇರೆ!
ಗೊತ್ತಿರೋರು ಕೆದಕಿ energy ಪಡೆಯುತ್ತಾರೆ!ಅರಿಯದವರು ಪರದೆ ಮೇಲೆ ನೋಡಿದ ಭ್ರಮೆಯಲ್ಲೆ ಇದ್ದುಬಿಡುತ್ತಾರೆ...