@atherenergy You confirmed my vehicle delivery for 12 July after all payment and loan formalities were completed. Now you’re saying “stock not available.” This is unacceptable. I need my vehicle tomorrow as committed, before Ashada. Please honour your promise.
@PoliceBangalore
ಮಾನ್ಯರೆ
ನಮ್ಮ ಮನೆಯ ಬಳಿ ನಿಲ್ಲಿಸಿರು ಹೋಂಡಾ ಕಂಪನಿಯ ಡಿಯೋ KA 04 KA 3224 ನಂಬರಿನ ದ್ವಿಚಕ್ರ ವಾಹನವನ್ನು ದಿನಾಂಕ 14/05/2024ನೇ ಮಂಗಳವಾರ ಮುಂಜಾನೆ ಸರಿಸುಮಾರು 2:30 ರ ಸಮಯದಲ್ಲಿ ಅಪರಿಚಿತ 3 ವ್ಯಕ್ತಿಗಳು ಬಂದು ನಮ್ಮ ಮನೆಯ ಗೆಟಿನ ಮುಂದೆ ನಿಲ್ಲಿಸಿರುವ ವಾಹನವನ್ನು ಕಳ್ಳತನ ಮಾಡಿರುತ್ತಾರೆ