ಮೋಜಿ ಲೋಕಸಭಾ ಸದಸ್ಯರು ಪ್ರಸ್ತುತ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸಚಿವರಾಗಿರುವ.
ವಿಜಯಪುರ ಜಿಲ್ಲೆಯ ಬಬಲೇಶ್ಪುರ ವಿಧಾನಸಭಾ ಕ್ಷೇತ್ರವನ್ನು
ಪ್ರತಿನಿಧಿಸಿ ಇರುವ
ತಮ್ಮನ್ನು ಜನಸಮೂಹ ಭಗೀರಥನೆಂದು ತಮ್ಮನ್ನು ಗೌರವಿಸುವ
ತಮ್ಮ @MBPatil ಜನ್ಮದಿನೋತ್ಸವದ ದಿನದಂದು ತಮಗೆ ತುಂಬು ಹೃದಯದ ಶುಭಾಶಯಗಳು
RCB ಕ್ರಿಕೆಟ್ ಕ್ರೀಡಾಭಿಮಾನಿಗಳಿಗೆ 17 lPLಮ್ಯಾಚ್ ನಲ್ಲಿ ಫೈನಲ್ ಪ್ರವೇಶಿಸಿದ್ದರು ಜಯವನ್ನು ಗಳಿಸಲಾಗದಿದ್ದರು.
IPL 18 ನೆ ಅವಧಿಯಲ್ಲಿ ಗೆಲುವು ಪಡೆದು ಅಭಿಮಾನಿಗಳ ಮುಂದೆ ಕ್ರೀಡಾಪಟುಗಳು ಸಂ���ೋಷ ಸಂಭ್ರಮದ ದಿನ.
ಸಾವಿನ ಸೂತಕದಲ್ಲಿ ತಮ್ಮ ಸಂಭ್ರಮ ತೆರೆಕಂಡದ್ದು.
#ಹಾಗೂಕಾಲುತುಳಿತದಲ್ಲಿಸಾವಿಗಿಡಾದಅಭಿಮಾನಿದೇವರುಗಳಿಗೆಸದ್ಗತಿದೊರಕಲಿ👏😭
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳೇ ಆಶಾ ಕಾರ್ಯಕರ್ತರ ಹೋರಾಟಕ್ಕೂ ಶ್ರಮಕ್ಕೆ ತಾವು. @CMofKarnataka@siddaramaiah ಭರ್ಜರಿ ಗಿಫ್ಟ್ ಪ್ರಕಟಣ���ಯಾಗಿದೆ
ಆ ಪ್ರಕಟಣೆ ಸರ್ಕಾರದಾಗಿದ್ದಲ್ಲಿ ತಮಗೆ ಅಭಿನಂದನೆಗಳು
@MBPatil ಹಿರಿಯ. ರಾಜಕೀಯ .ಹಾಗೂ ಶೈಕ್ಷಣಿಕ ಬಸವಾದಿ ಶರಣರ ತತ್ವದಡಿಯಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರನ್ನು ಇಂದಿಗೂ ನೆನೆಯಲೇಬೇಕು ಅವರ ಜನ್ಮದಿನೋತ್ಸವದ. ನೆನಪುಗಳನ್ನು ಅರಿತು ಅವರಿಗೆ ಗೌರವ ಪೂರ್ವಕ ನಮನಗಳನ್ನು ಅರ್ಪಿಸೋಣ
ದೇಶವನ್ನು ಪ್ರತಿನಿಧಿಸಿರುವ ಇವರು @JoshiPralhad.? ತಮ್ಮ ಒಡಹುಟ್ಟಿದವ��ನ್ನೇ ಸಮಸ್ಯೆ ಎದುರಿಸದೆ ನನ್ನ ಸಂಪರ್ಕದಲ್ಲಿ.
ಎಂಬ ಹೇಳಿಕೆ ಸದಾ ನನ್ನ ಕೈ ಕಪ್ಪು ಕಳಂಕ ವಿಲ್ಲದೆ ಶುದ್ಧ ಎಂದು.
ಒಡಹುಟ್ಟಿದವರು
ನನ್ನ ಸಂಪರ್ಕದಲ್ಲಿಲ್ಲ.
ತಮ್ಮ ಬುಡಕ್ಕೆ ಸಮಸ್ಯೆ ಎದುರಾದಾಗ.ಒಡಹುಟ್ಟಿದವರೇ. ತಮ್ಮ ಸ್ವಾರ್ಥ ಕಾಗಿ.ಆತ್ಮವೇ ಕಪ್ಪಾಗಿದೆಯಲ್ಲ.?
ಮೈಸೂರು ಸಾಂಸ್ಕೃತಿಕ ನಗರದಲ್ಲಿ ನವತಾರಿಣಿ.
ಶೀ. ದೇವಿಯನ್ನು ಆರಾಧಿಸುವ ಮಾತೇ
ಶ್ರೀ ಚಾಮುಂಡೇಶ್ವರಿ ದೇವಿಯ ಸಂಸ್ಕೃತಿಕ ಲೋಕದ ಹಾಗೂ ಜಾನಪದ ತಂಡಗಳ ನಡಿಗೆಯ ಮೂಲಕ ಒಂಬತ್ತು ಗಜ ಪಡೆಯ ಮೂಲಕ ತಾಯಿ ಚಾಮುಂಡಿ ಪರಿಯನ್ನು ಕೊಂಡೊಯ್ಯುವ
ದರ್ಪಣ ಸುಂದರಿ ಮಾತೃ ಶ್ರೀ ಯನ್ನು ಕಣ್ತುಂಬಿಕೊಳ್ಳಲು. ನಾವೇ ಧನ್ಯರು ನಾಡ ಹಬ್ಬದ
👏ಶುಭಾಶಯಗಳು 👏
ಭಗವಾನ್ ಶ್ರೀ ಕೃಷ್ಣ. ವಿಶ್ವಕ್ಕೆ ಧರ್ಮ ಯುದ್ಧದ ಸಾರಾಮುಖ್ಯವನ್ನು ಬೋಧಿಸಿದ.
ಕಲಿಯುಗದಲ್ಲಿ ಇತರ ರಾಷ್ಟ್ರಗಳ ಮುಂದೆ ನಮ್ಮ ರಾಷ್ಟ್��ವನ್ನು ಉದ್ಯಮಿಯಲ್ಲಿ ಕೊಂಡು ಕೊಂಡು ಹೋದ ನಕ್ಷತ್ರ ಇನ್ನಿಲ್ಲ.
ತಮಗೆ ಭಾವಪೂರ್ಣ ಶ್ರದ್ಧಾಂಜಲಿ