ಶಿಕ್ಷಣ ಮತ್ತು ನ್ಯಾಯದ ಮೂಲಕ ಬದಲಾವಣೆಯ ಬೆಳಕು ಹರಡಿದ ಮಹಾನ್ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು.
ಸಮಾನತೆ, ಸ್ವಾತಂತ್ರ್ಯದ ಪಥದಲ್ಲಿ ನಿರಂತರ ಪ್ರವಾಹದ ರೂಪವಾಗಿ ಹರಿದ ಸಂವಿಧಾನ ಶಿಲ್ಪಿಯ ಬಾಬಾ ಸಾಹೇಬರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಇಂದು ಗೌರವಪೂರ್ವಕವಾಗಿ ಸ್ಮರಿಸೋಣ.
#SocialWelfare_Karnataka@CMofKarnataka@DKShivakumar@CMahadevappa@Captain_Mani72
ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಅವರ ಚಿಂತನೆಗಳನ್ನಾಧರಿಸಿದ ಪ್ರಾಯೋಜಿತ ಬಾನುಲಿ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಏಪ್ರಿಲ್ 14 ಸೋಮವಾರ, ಬೆಳಗ್ಗೆ 8.35 ಕ್ಕೆ "ಮನೆ ಮನೆಯ ಹಣತೆ" ಶೀರ್ಷಿಕೆಯಲ್ಲಿ ನಡೆಯಲಿದ್ದು, ಇಲಾಖೆ ಸಚಿವರಾದ ಸನ್ಮಾನ್ಯ ಡಾ. ಎಚ್. ಸಿ ಮಹದೇವಪ್ಪನವರು ತಮ್ಮ ಆಶಯ ನುಡಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಈ ಕಾರ್ಯಕ್ರಮ ಏಕಕಾಲಕ್ಕೆ ಪ್ರಸಾರವಾಗಲಿದೆ.
ಕಾರ್ಯಕ್ರಮದ ಪ್ರಾಯೋಜಕರು,
ಡಾ. ಬಿ. ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ.
#AmbedkarJayanti2025 #RadioProgram
#SocialWelfare_Karnataka #Akashavani
@CMofKarnataka@DKShivakumar@CMahadevappa@Captain_Mani72@SWDCommissioner@DDChandanaNews
ನಮ್ಮ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹೊಸ ಸಾಮಾಜಿಕ ಪರಿಶೋಧನಾ ಕ್ರಮ ಕೈಗೊಂಡಿದೆ.
ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಉತ್ತೇಜಿಸುವ ಈ ಉಪಕ್ರಮದ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಲು ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ.
ಲಿಂಕ್: https://t.co/jo5ato37Qt
ಅಥವಾ
#SocialAudit_SWDmeals ಹ್ಯಾಶ್ ಟ್ಯಾಗ್ ಬಳಸಿ.
ಧನ್ಯವಾದಗಳು,
#SocialWelfare_Karnataka
@CMofKarnataka@DKShivakumar@HCMahadevappa@Captain_Mani72
@kreisemahithi