This one is very close to my heart.
Tulu is not just a language I speak, it is a part of who I am. It carries my roots, my memories, my people, my home. It’s a proud moment for every Tuluva who has carried this language and culture with love through generations.
Tuluvere Solmelu. 🙏🏻❤️
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಸ್ಥಾನಮಾನ ದೊರೆತಿರುವುದು ತುಳುವರ ಅನೇಕ ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದ್ದು ಈ ನಿಟ್ಟಿನಲ್ಲಿ ಶ್ರಮಿಸಿದ ತುಳುಪರ ಹೋರಾಟಗಾರು, ವಿಶೇಷ ಸಹಕಾರ ನೀಡಿದ @BSBommai, @karkalasunil, @mohanAlva, ಹಾಗೂ ಘೋಷಣೆ ಮಾಡಿದ @DKShivakumar
ರವರಿಗೆ ಧನ್ಯವಾದಗಳು.
#tuluofficialinka#tuluappebhashe
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರ���ಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ ದೊರೆತ ಗೌರವವಲ್ಲ, ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ಐತಿಹಾಸಿಕ ಮಾನ್ಯತೆಯಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ ದೊರೆತ ಗೌರವವಲ್ಲ, ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ಐತಿಹಾಸಿಕ ಮಾನ್ಯತೆಯಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
Tulu is not just a language; it is the living culture, identity, and soul of Tulunad. It is time for both Karnataka and Kerala to honor our roots and grant Tulu official language status!.
#TuluOfficialinKA_KL
📣 ತುಳುವಿನ ಧ್ವನಿ ಮೊಳಗಲಿ!
🔥 ತುಳುನಾಡಿನ ಕೀರ್ತಿ ಬೆಳಗಲಿ!
🌿 ತುಳುವಿನ ಸಂಸ್ಕೃತಿ ಉಳಿಯಲಿ!
💪 ತುಳುವಿಗೆ ಹಕ್ಕು ದೊರಕಲಿ!
ನಮ್ಮ ಭಾಷೆ — ನಮ್ಮ ಹೆಮ್ಮೆ!
ನಮ್ಮ ಹಕ್ಕು — ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ!
🔥 ಜೈ ತುಳುನಾಡ್! ಜೈ ತುಳ���!
#TuluOfficialinKA_KL
ನನ್ನ ಮುಂದಿನ ಮತವು ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡುವ ಐತಿಹಾಸಿಕ ಹೆಜ್ಜೆ ಇಡುವ ನಾಯಕನಿಗೆ. 🗳️🚩
ತುಳು ನಮ್ಮ ಅಸ್ಮಿತೆ, ನಮ್ಮ ಪರಂಪರೆ, ನಮ್ಮ ಧ್ವನಿ. ತುಳುವಿಗೆ ಅದರ ನ್ಯಾಯಯುತ ಸ್ಥಾನಮಾನ ನೀಡಿ.
#TuluOfficialinKA_KL@CMofKarnataka
All Dravidian languages have been declared the official language. But Tulu, one of the oldest languages, with thousands of years of history, has not yet been granted official status. Tulu language should be given official status in Karnataka and Kerala
#TuluOfficialinKA_KL
Bengaluru deserves development. So does Tulu Nadu. We reject the idea that economic growth and regional justice are competing goals. Invest in our region and recognise the language of its people. #TuluOfficialinKA_KL
A long-standing demand deserves a meaningful response.
As Karnataka's Cabinet prepares to meet in Mangaluru, let the message from Tulunadu be clear and united:
Recognise Tulu as an Official Administrative Language.
#TuluOfficialinKA_KL@DKShivakumar
The time for promises is over. The time for legislative action has arrived. Introduce the Bill and make Tulu an additional official language in Karnataka.
#TuluOfficialinKA_KL
Tulu deserves a place in Karnataka’s administrative system. We demand official recognition, practical implementation and legal protection—not just political statements.
#TuluOfficialinKA_KL
ಆಳ್ವಿಕೆಗಳು ಬದಲಾದವು… ಕಾಲ ಬದಲಾಯಿತು… ಆದರೆ ತುಲು ಉಳಿಯಿತು.
ನಮ್ಮ ಮನೆಗಳಲ್ಲಿ, ಆಚರಣೆಗಳಲ್ಲಿ, ಜನಪದದಲ್ಲಿ, ಯಕ್ಷಗಾನದಲ್ಲಿ, ಪಾಡ್ದನಗಳಲ್ಲಿ ತುಲು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಈ ನಮ್ಮ ಜೀವಂತ ಭಾಷೆಗೆ ಸರಿಯಾದ ಸರ್ಕಾರದ ಗೌರವ ದೊರೆಯಲೇಬೇಕು.
#TuluOfficialinKA_KL@Govt_Karnataka@CMofKarnataka