ಅನಾರ್ಯೋಗ್ಯದ ಸ್ಥಿತಿಯಲ್ಲಿ ಬಳಲುತ್ತಿದ್ದ ಡಿಬಾಸ್ ಅವರ ಅಪ್ಪಟ ಅಭಿಮಾನಿ ಮಂಡ್ಯ ಜಿಲ್ಲೆಯ ಜೀವ ಶೌರ್ಯ ಅವರನ್ನು ಡಿ ಬಾಸ್ ಇವತ್ತು ಬೇಟಿ ಮಾಡಿ ಆತನಿಗೆ ತಕ್ಕ ಸೌಕರ್ಯ ಒದಗಿಸಿದ ಕ್ಷಣ.🙏
ಅಭಿಮಾನಿಗಳ ಮೇಲಿನ ನಿಮ್ಮ ಪ್ರೀತಿಗೆ ಒಂದು ಸಲಾಂ 💛❤️🙏
#BossOfSandalwood#DevilTheHero#DBoss#Kaatera@dasadarshan