Mysore : ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖ��ಲಿ. ಆರ್ಥಿಕವಾಗಿ ದಿವಾಳಿ ಯಾಗಿರುವ ಸರಕಾರ ಈಗ ಜನನ, ಮರಣ ಪ್ರಮಾಣಪತ್ರದ ಶುಲ್ಕವನ್ನು 10ಪಟ್ಟು ಏರಿಕೆ ಮಾಡಿದೆ.ಈ ಮೊದಲು ಜನನ, ಮರಣ ಪ್ರಮಾಣಪತ್ರ ಪಡೆಯಲು 5 ರೂ. ಶುಲ್ಕವಿತ್ತು. ಆದರೆ ಈಗ ಅದು 50 ರೂ.ಗೆ ಏರಿಕೆ. ಜತೆಗೆ ದಂಡದ ಶುಲ್ಕವೂ ಹೆಚ್ಚಳ. 5 ಗ್ಯಾರಂಟಿ ಕೊಟ್ಟು 10 ಪಟ್ಟು ಬೆಲೆ ಏರಿಕೆ ಮಾಡಿರುವ ಸರಕಾರ ಜನವಿರೋಧಿಯಾಗಿದೆ. ಈ ಕೂಡಲೇ ಶುಲ್ಕ ಹಿಂದಕ್ಕೆ ಪಡೆದು ಮೊದಲಿನ ಶುಲ್ಕವನ್ನೇ ಮುಂದುವರಿಸ ಬೇಕೆಂದು ಒತ್ತಾಯ.
ಕಳೆದ ಒಂದು ವರ್ಷದಿಂದ ನಗರಪಾಲಿಕೆಗೆ ಸದಸ್ಯರಿಲ್ಲದ ಕಾರಣ ಇಂತಹ ಅವೈಜ್ಞಾನಿಕ ನಿರ್ಣಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಪರಿಷ್ಕೃತ ದರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ��ಂದು ಯುವಭಾರತ್ ಸಂಘಟನೆ ಸಂಚಾಲಕ ಜೋಗಿಮಂಜು ಎಚ್ಚರಿಕೆ.
@JustKannada
Show one video where the leader tells every person will get ₹15L in their account . Ignorance is a bliss for you people . Stick to what you are best at … #ATMSarkara