"ಸಮಾಜದ ಕಾಲು ಭಾಗ ಜನರು ಎಲ್ಲ ಸವಲತ್ತುಗಳನ್ನು ಅನುಭವಿಸುವುದು ಮತ್ತು ಮುಕ್ಕಾಲು ಭಾಗದಷ್ಟು ಜನ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುವುದು ಎನ್ನುವ ಗ್ರಹಿಕೆಯುಳ್ಳ ಅಭಿವೃದ್ದಿ ಹಾಗೂ ಆರ್ಥಿಕ ಚಿಂತಕರಿಗೆ ಈ ಸವಲತ್ತುಗಳು ಅನುತ್ಪಾದಕವಾಗಿ ಕಾಣಬಹುದು"- ಎನ್ನುತ್ತಾರೆ ಎಂ.ಚಂದ್ರಪೂಜಾರಿ.
ಎಲ್ಲರೂ ಓದಬೇಕಾಗಿರುವ ಇವರ ಲೇಖನ ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ.
ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು.
@siddaramaiah ನೂತನ ಮುಖ್ಯಮಂತ್ರಿಗಳಿಗೆ ಶುಭಾಶಯಗಳು.
ಮಾನ್ಯರೆ ತುಳು ಶಿಕ್ಷಕರಿಗೆ ಗೌರವ ಧನ ಸಿಗದೆ 36 ತಿಂಗಳುಗಳು ಕಳೆದಿವೆ.....
ತುಳು ಅಕಾಡೆಮಿಗೆ ಸರಿಯಾದ ಅನುದಾನ ಮತ್ತು ತುಳು ಶಿಕ್ಷಕರಿಗಾಗಿ ವಿಶೇಷ ನಿಧಿ ಮೀಸಲಿಡುವಂತೆ ಕೋರುತ್ತಿದ್ದೇನೆ.
ಅತ್ಯಂತ ಶ್ರೀಮಂತ ಸಂಸ್ಕೃತಿ ಇರುವ ತುಳು ನಾಡಿನ ತುಳು ಭಾಷೆಗೆ ಸ್ವಂತ ಲಿಪಿ ಇಲ್ಲ ಎಂದು ಜನರು ಬಹಳ ಇತ್ತೀಚಿನವರೆಗೂ ನಂಬಿದ್ದರು. ಅಂತಹ ತುಳು ಭಾಷೆಗೆ ಸ್ವಂತ ಲಿಪಿ ಇದೆ fully fledged alphabetical sequence ಇದೆ ಅಂತ ಜಗತ್ತಿಗೆ ಸಾರಿ ಹೇಳಿದವರು ದಿ॥ಡಾ| ವೆಂಕಟರಾಜ ಪುಣಿಂಚತ್ತಾಯರು. #Tulu_RajyaManyathe.
@karkalasunil
'Omkara' was originally written in ancient Tulu Script - Padmashri Bannanje Govindacharya
ಓಂಕಾರವನ್ನು ಬರೆದದ್ದು ಪ್ರಾಚೀನ ತುಳು ಲಿಪಿಯಲ್ಲಿ - ವಿದ್ಯಾವಾಚಸ್ಪತಿ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ #Tulu_RajyaManyathe.
#article347fortulu#TuluOfficialinKA_K