ಭಾರತದ ವಿಜ್ಞಾನ ಲೋಕದ ದಿಗ್ಗಜರು, ಜಗದ್ವಿಖ್ಯಾತ ರಸಾಯನಶಾಸ್ತ್ರಜ್ಞರು ಆಗಿರುವ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಭಾರತದ ಹೆಮ್ಮೆಯ ಪುತ್ರರಾದ ಅವರು ರಸಾಯನಶಾಸ್ತ್ರದಲ್ಲಿ ನಡೆಸಿರುವ ಅಪೂರ್ವ ಸಂಶೋಧನೆಗಳು ಮತ್ತು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆವಿಸ್ಮರಣೀಯ.
#CNRRao
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಛೋಟಾನಿಕೆರೆಯ ಶ್ರೀ ಭಗವತಿ ದೇವಸ್ಥಾನಕ್ಕೆ ತೆರಳಿ ಅಮ್ಮನವರ ದರ್ಶನ ಪಡೆದುಕೊಳ್ಳಲಾಯಿತು.
#Keralam#ChottanikkaraTemple
15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹1.17 ಕೋಟಿ ಅನುದಾನದಲ್ಲಿ ಮಂಡ್ಯ ನಗರಸಭೆಗೆ ನೀಡಲಾಗಿರುವ ಚಾರ್ಸಿ ಸ್ಲೀಪಿಂಗ್ ಮೌಂಟೆಡ್ ವಾಹನಕ್ಕೆ ಹಸಿರು ನಿಶಾನೆ ತೋರಲಾಯಿತು.
ಸ್ವಚ್ಛ ಭಾರತ, ಸ್ವಚ್ಧ ಮಂಡ್ಯ ಅನ್ನುವ ಉದ್ದೇಶದೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಮಂಡ್ಯದ ಸೌಂದರ್ಯ ಮತ್ತಷ್ಟು ಇಮ್ಮಿಡಿಸಲಿ ಎನ್ನುವುದು ನನ್ನ ಆಶಯ.
ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ದೂರದೃಷ್ಟಿ ನಾಯಕತ್ವದಲ್ಲಿ ಮಂಡ್ಯವನ್ನು ಸ್ವಚ್ಛ, ಸುಂದರ ನಗರವನ್ನಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ.
@PMOIndia
#CleanMandya
#SwachhBharat
#SwachhBharatAbhiyan
📍ನವದೆಹಲಿ
ರಾಷ್ಟ್ರದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ಅಧ್ಯಕ್ಷತೆಯಲ್ಲಿ ನಡೆದ NDA ಸಮಾವೇಶದಲ್ಲಿ ಪಾಲ್ಗೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರ ಸೇವೆಯಲ್ಲಿ 12 ವರ್ಷಗಳನ್ನು ಪೂರ್ಣಗೊಳಿಸಿದ ಮತ್ತು ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಆಗಿರುವ ಶ್ರೀ @narendramodi ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
ಕಳೆದ ಒಂದು ದಶಕದಲ್ಲಿ ಶ್ರೀ ಮೋದಿ ಅವರ ದೂರದೃಷ್ಟಿಯ ನಾಯಕತ್ವವು ಅಭೂತಪೂರ್ವ ಅಭಿವೃದ್ಧಿ, ಉತ್ತಮ ಆಡಳಿತ, ಸಾಮಾಜಿಕ ಸಬಲೀಕರಣ ಮತ್ತು ರಾಷ್ಟ್ರೀಯ ಪುನರುಜ್ಜೀವನದ ಯುಗಕ್ಕೆ ನಾಂದಿ ಹಾಡಿದೆ.
ಮೂಲಸೌಕರ್ಯ, ಡಿಜಿಟಲ್ ರೂಪಾಂತರ, ಕಲ್ಯಾಣ ಕಾರ್ಯಕ್ರಮಗಳು, ಉತ್ಪಾದನೆ, ಆರೋಗ್ಯ, ರಕ್ಷಣೆ ಮತ್ತು ಜಾಗತಿಕ ಒಪ್ಪಂದಗಳು ಸೇರಿದಂತೆ ಹಿಂದೆಂದೂ ಸಾಧಿಸಲಾದ ಗಮನಾರ್ಹ ಪ್ರಗತಿಯು ರಾಷ್ಟ್ರದ ಸೇವೆಗೆ ಅವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ.
NDA ವಿಕಸಿತ ಭಾರತದ ದೃಷ್ಟಿಕೋನಕ್ಕೆ ಮತ್ತು ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಮುನ್ನಡೆಸಲು ದೃಢವಾಗಿ ಬದ್ಧವಾಗಿದೆ.
#LongestServingElectedPMModi #NDA
📍New Delhi
Today, the Union Cabinet joined in acknowledging a landmark moment in India's democratic journey.
Hon'ble Prime Minister Shri @NarendraModi avaru becoming the nation's longest-serving elected Prime Minister represents far more than the setting of a new benchmark. It reflects a period during which India has expanded its horizons, empowered its citizens and strengthened its place in the world.
We salute his steadfast commitment to public service, his determination to undertake path-breaking initiatives and his ability to convert ambition into measurable progress.
From strengthening the foundations of growth to unlocking opportunities for every section of society, his leadership has helped shape a more confident, capable and aspirational India.
Inspired by this remarkable journey, we remain dedicated to advancing the vision of Viksit Bharat and building a stronger future for generations to come.
#LongestServingElectedPMModi
Participated in the NDA Conclave chaired by Hon’ble Prime Minister Shri @narendramodi avaru in New Delhi today.
On this occasion, I conveyed my heartfelt congratulations to Hon’ble PM Shri @narendramodi avaru on the completion of 12 years of transformative NDA governance and on becoming India’s longest-serving elected Prime Minister.
Over the past decade, his visionary leadership has ushered in an era of unprecedented development, good governance, social empowerment and national resurgence.
The remarkable progress achieved across infrastructure, digital transformation, welfare delivery, manufacturing, healthcare and global engagement stands as a testament to his unwavering commitment to the service of the nation.
The NDA remains firmly committed to the vision of a Viksit Bharat and to advancing the aspirations of 140 crore Indians under the able leadership of Prime Minister Modi avaru.
#LongestServingElectedPMModi #NDA
Proud to work under a visionary leader who combines deep knowledge, expertise, sharp decision-making, exceptional intelligence, strict professionalism, and outstanding leadership qualities.🎉
#AmlanAdityaBiswas, IAS💐
#Prithvimovie-RealHero
Under the visionary leadership of Hon’ble Prime Minister Shri @narendramodi avaru, India’s development story is reflected in powerful numbers:
📈 Internet users increased from 25 crore to over 102 crore.
📶 Mobile data costs fell from ₹269/GB to nearly ₹9/GB, making digital access affordable for every Indian.
🏦 Jan Dhan accounts crossed 58 crore, bringing millions into the formal banking system.
💳 Direct Benefit Transfers expanded from about ₹7,000 crore to over ₹7.5 lakh crore annually, ensuring welfare reaches beneficiaries directly and transparently.
🏥 Ayushman Bharat has provided health security to crores of families, while transformational reforms such as GST created a unified national market.
🛕 From the fulfilment of the Ram Mandir aspiration to the expansion of Digital India and financial inclusion, every milestone reflects decisive leadership and sustained execution.
As Hon’ble Prime Minister Shri @narendramodi avaru completes 4,399 days as India’s longest-serving elected Prime Minister, these achievements stand as testimony to a governance model that has empowered citizens, accelerated development and strengthened the foundations of a Viksit Bharat.
#LongestServingElectedPMModi
ಆಧುನಿಕ ಮೈಸೂರು ಸಾಮ್ರಾಜ್ಯದ ಮಹಾಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರರು ಆಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಶಿಕ್ಷಣ, ಕೈಗಾರಿಕೆ, ನೀರಾವರಿ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅನನ್ಯ. ಇಂದಿಗೂ ಆ ಮಹಾಪುರುಷರ ಆಡಳಿತ ನಮಗೆಲ್ಲ ಪ್ರೇರಣೆ 🙏
#NalvadiKrishnarajaWadiyar
ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಹೃದಯಗಳನ್ನು ಸೂರೆಗೊಂಡಿದ್ದ ಗಾನ ಗಂಧರ್ವ, ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವಪೂರ್ವಕ ನಮನಗಳು. 🙏
ಭೌತಿಕವಾಗಿ ಎಸ್ ಪಿಬಿ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಹಾಡುಗಳು ಅಜರಾಮರ ಹಾಗೂ ನಮ್ಮ ಹೃನ್ಮನಗಳಲ್ಲಿ ಅನುರಣಿಸುತ್ತಲೇ ಇರುತ್ತವೆ. #SPBalasubrahmanyam#SPB
ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು.
ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ.
@DKShivakumar
📍New Delhi
🔹 Chaired a review meeting today with senior officials of @MHI_GoI and @HMT_Group_Cos to assess the organisation’s ongoing activities and future roadmap.
🔹 Discussed measures aimed at strengthening operational capabilities, enhancing competitiveness and improving overall efficiency.
🔹 Exchanged views on opportunities for long-term growth in alignment with the vision of Aatmanirbhar Bharat and Viksit Bharat.
#HMT #AatmanirbharBharat #ViksitBharat