They say #coffee is the best invention in the history of mankind.
Here is one unique blend for all #CoffeeLovers
Handpicked from the rainforest farms of the ancient land, #Sringeri.
Visit https://t.co/Xoxs8KotoI today
Or whatsapp at +91 80733 17932
Looking for some unique and refreshing #coffee?
Look no further,
https://t.co/Xoxs8KotoI brings you some amazing blends directly sourced from its origin
Removing raw coconut from its shell is a tough task. There are tons of solutions in the market but this technique is pretty unique and highly effective.
@maitrihegde18 ತುಂಬಾ ಸಂತೋಷದ ವಿಚಾರ ಇದು.
ಅಕಸ್ಮಾತ್ ನೀವು ಕಾಫಿ ಪ್ರಿಯರಾಗಿದ್ದಲ್ಲಿ DM ಮಾಡಿ.
ನಮ್ಮ ಕಡೆಯಿಂದ ನಿಮಗೊಂದು ಮಸ್ತ್ ಕಾಫಿ ಪುಡಿ ಕಳಿಸ್ತೀವಿ.
ನಿಮ್ಮ ಸಾಧನೆ ನಮ್ಮ ಹೆಮ್ಮೆ 😊
#Christmas2021 is round the corner so is our yummy plum cake!
So folks in bangalore, it is your chance to taste this amazing recipe. It is egg less by the way 😉
Visit https://t.co/sJflwZq1gR or DM us
Hello folks of #Bangalore
https://t.co/Ze5siWxB6T brings you yummy egg less #plumcake
Yes they contain rum.
DM us for orders or visit our website
Or
You can just WhatsApp us at
8073317932
Hurry!
Hello folks in bangalore,
Its the #plumcake time 😋😋
Here is some great news, we are excited to bring you, Freshly baked, rum soaked egg less plum cakes.
Yes that's bit mouthful so is our plum cake.
What are you waiting for?
WhatsApp us now +91 80733 17932
#cake#Christmas
ಹೀಗೆ ಒಂದು ಕಲ್ಪನೆ. ಇದು ಇಂದಿರಾ ಅವರು ಹೇಳಿದ್ದೋ ಇಲ್ವೋ ಗೊತ್ತಿಲ್ಲ. ಒಂದು ವಾಟ್ಸಾಪ್ ಫಾರ್ವರ್ಡ್ ಆಗಿ ಬಂದಿತ್ತು. ಕಾಫಿಯ ಬಗ್ಗೆ ಅಂದ ಮೇಲೆ ಹಂಚಲೇ ಬೇಕೆನಿಸಿತು ಅಷ್ಟೇ.
ಇರಲಿ ಸದ್ಯಕ್ಕೆ ನಮ್ಮ ಶೃಂಗೇರಿಯ ಕಾಫಿ ರುಚಿ ನೋಡಿ ಒಮ್ಮೆ. ಅದೂ ಕೇವಲ ೯೯ ಕ್ಕೆ ನಿಮ್ಮ ಮನೆ ಬಾಗಿಲಿಗೆ!
ನಮ್ಮ ಮಿಂದಾಣಕ್ಕೆ ಬನ್ನಿ
https://t.co/Ze5siWPcvt
ಎಂ. ಕೆ. ಇಂದಿರಾ ಹೇಳಿದ ಕಾಫಿಯ ಕಥೆ......
--------------------------
ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು
ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.
ಮೊದಮೊದಲು ಕಲಿಯುಗದಲ್ಲಿ ಆ ಕಪಿಬೀಜದ ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... ಕಫಿ ಎಂದರು...
ಬರುಬರುತ್ತಾ
ಅದು ಕಾಫಿಯಾಯಿತು....."