@KiranAradhyaadv@RahulGandhi ಲೊ ಲೌಡೇಕೆ ಬಾಲ್, investment gu, ಮಾರೋದಕ್ಕೂ ಹಾಗೂ ಪ್ರತಿಸಲ ಒಂದೇ ವ್ಯಕ್ತಿಗೆ ಕಾಂಟ್ರಾಕ್ಟ್ ನೀಡುವುದಕ್ಕೂ ವ್ಯತ್ಯಾಸ ಇದೆ, adke ಹೇಳೋದು ಶಿಕ್ಷಣ ಮುಖ್ಯ ಅಂತ😂😂😂😅😅😆
@bagalkotav ಚಿಕ್ಕ ಹೆಣ್ಣು ಮಕ್ಕಳ ಮೇಲೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಅದಾಗ ಕೂಡ ಹೀಂಗೆ ನೋಡ್ತಾ ಇದ್ನ,,ಎಲ್ಲಾ ರಾಜಕಾರಣಿಗಳು ಕೊಳ್ಳೆ ಹೊಡೆದು ಬಡವರ ಮಕ್ಕಳನ್ನ ಧರ್ಮದ ಗುಂಗಿನಲ್ಲಿ chutiya ಮಾಡುವಾಗ ಕೂಡ ನೋಡ್ತಾ ಇದ್ನ, ಕೊರೋನಾ ಬಂದಾಗ ಲಕ್ಷಾಂತರ ಜನ ಬಡವರು ಈ ಸರ್ಕಾರಗಳ ವ್ಯವಸ್ಥೆಗೆ ನರಳಾಡಿ ಸಾಯೋ ಟೈಮ್ ನಲ್ಲಿ ಕೂಡ ನೋಡ್ತಾ ಇದ್ನ??
Crude oil $138 : Petrol price = ₹101
Crude oil $69 : Petrol price = ₹112
Truly a masterstroke on taxpayers.
When is Modi Ji planning to reduce fuel prices?
ದಿನಾಲು ನಾನು ಗಮನಿಸ್ತಾ ಇದೀನಿ,ಯಾಕೆ ಈ ಕಸ ಕಲೆಕ್ಟ್ ಮಾಡೋ ಗಾಡಿ ಚಾಲಕರುಗಳು ಬಂದು ನಿಂತ ಮೇಲೆ ಆಫ್ ಮಾಡದೆ ಆನ್ ಅಲ್ಲೇ ಇಟ್ಟುಕೊಂಡು ಕಸ ಸಂಗ್ರಹ ಮಾಡ್ತಾರೆ..?,fuel ವೇಸ್ಟ್ ಆಗಲ್ವಾ..ಯಾಕೆ off ಮಾಡಲ್ಲ ಇವ್ರು.. ಏನಾದ್ರೂ ಗೋಲ್ ಮಾಲ್ ಆಗ್ತಾ ಇದೀಯ @krishnabgowda@ChekrishnaCk@GBA_office@osd_cmkarnataka@GBAChiefComm
ದಿನಾಲು ನಾನು ಗಮನಿಸ್ತಾ ಇದೀನಿ,ಯಾಕೆ ಈ ಕಸ ಕಲೆಕ್ಟ್ ಮಾಡೋ ಗಾಡಿ ಚಾಲಕರುಗಳು ಬಂದು ನಿಂತ ಮೇಲೆ ಆಫ್ ಮಾಡದೆ ಆನ್ ಅಲ್ಲೇ ಇಟ್ಟುಕೊಂಡು ಕಸ ಸಂಗ್ರಹ ಮಾಡ್ತಾರೆ..?,fuel ವೇಸ್ಟ್ ಆಗಲ್ವಾ..ಯಾಕೆ off ಮಾಡಲ್ಲ ಇವ್ರು.. ಏನಾದ್ರೂ ಗೋಲ್ ಮಾಲ್ ಆಗ್ತಾ ಇದೀಯ @krishnabgowda@ChekrishnaCk@GBA_office@osd_cmkarnataka@GBAChiefComm
@krs_party ಎನ್ ಉದ್ಯೋಗ ಕೊಡ್ತಾ ಇದೀರಾ ಸಾರ್, ಅಲ್ಲಿ experience ನೋಡಿ minimum experience ಇರೋದೇ 3 years ಅದು ಕೂಡ ಒಂದೇ, remaining 5+ years avarage, fresher ಗೆ ಕಣಯ್ಯ ಬೇಕಾಗಿರೋದು ಉದ್ಯೋಗ, already ಉದ್ಯೋಗದಲ್ಲಿ ಇರೋರಿಗೆ ಇನ್ನೊಂದು ಕಂಪನಿ ಗೆ switch ಮಾಡಿಸೋಕೆ ಅಲ್ಲ, Aden ತಲೆನೋ ಏನೋ..
@Tejasvi_Surya@krishnabgowda ಇವ್ನು ಯಾಕೆ ಇಸ್ಟೊಂದು ನಾಟಕ ಮಾಡ್ತಾ ಇದಾನೆ ಅಂತ ಇವಾಗ ಗೊತ್ತಾಯ್ತು, ಹೇಗಿದ್ರು ಕೃಷ್ಣೆ ಭೈರೇಗೌಡ್ರು ಕೆಲಸ ಮಾಡ್ತಾರೆ ಅಂತ ಇವನಿಗೆ ಗೊತ್ತಿದೆ,, ಅದ್ಕೇ ಇವ್ನು ಅಡ್ವಾನ್ಸ್ ಆಗಿ ಎಲ್ಲ ಮುಂದೆ ಆಗೋದು ಹೇಳಿ ಮುಂದೆ ಕ್ರೆಡಿಟ್ ತಗೊಳೋ ಬುದ್ಧಿ ಈ ಪುಣ್ಯಾತ್ಮನಿಗೆ,ನಾನು ಹೇಳಿದಕ್ಕೆ ಅವ್ರು ಮಾಡಿದ್ರು ಅಂತ ಹೇಳ್ಕೊಂಡು ತಿರುಗೋಕೆ ಬೇಕಲ್ಲ😂
@JanataDal_S@INCKarnataka ನಿಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹೇಗಿತ್ತು ಆ ರಸ್ತೆ ಅಂತ ಕೂಡ ಸ್ವಲ್ಪ footage ಸಿಕ್ರೆ ಹಾಕಿ,,ನೋಡೋಣ ಎಲ್ರಿಗೂ ಎಲ್ಲಾ ಪಕ್ಷದವರ ಬಣ್ಣ ಗೊತ್ತಾಗಲಿ😊