My YouTube channel crossed 1k subs! #1kcreator https://t.co/OyLmYHnM0X
ಕನ್ನಡಿಗರಿಗೆ ಧನ್ಯವಾದಗಳು ನಿಮ್ಮ ಪ್ರೀತಿ ಸಹಕಾರ ಹೀಗೆ ಸದಾ ನಮ್ಮ ಮೇಲಿರಲಿ.
#kannadiga#ಕರ್ನಾಟಕ
#SBI ನಲ್ಲಿ ಉದ್ಯೋಗಾವಕಾಶ
ಹುದ್ದೆ: ಫಾರ್ಮಸಿಸ್ಟ್ (ಕ್ಲೆರಿಕಲ್ ಕೇಡರ್)
ಹುದ್ದೆಗಳ ಸಂಖ್ಯೆ : 67
https://t.co/kg59Z0USoP, https://t.co/vcqpMg0ChI ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-05-2021
ಫಾರ್ಮಸಿಸ್ಟ್ ಹುದ್ದೆಗೆ ಆನ್ಲೈನ್ ಟೆಸ್ಟ್ ದಿನಾಂಕ : 23-05-2021