ಪ್ರಾಚೀನ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ನಮ್ಮ ಹೆಮ್ಮೆಯ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಕರ್ನಾಟಕ ರಾಜ್ಯ ಸರಕಾರದ ನಿರ್ಧಾರ ಅತ್ಯಂತ ಶ್ಲಾಘನೀಯ.ತಾಳೆಗರಿಯಿಂದ ಡಿಜಿಟಲ್ ಯುಗದವರೆಗೆ ಸಾಗಿಬಂದಿರುವ ತುಳು ಭಾಷೆ ಮತ್ತು ಲಿಪಿಯ ಉಳಿವಿಗೆ, ಬೆಳವಣಿಗೆಗೆ ಹಾಗೂ ಸಾಹಿತ್ಯಿಕ-ಶೈಕ್ಷಣಿಕ ಪುನರುಜ್ಜೀವನಕ್ಕೆ ಈ ಮಾನ್ಯತೆಯು ಹೊಸ ಬಲವನ್ನು ತುಂಬಲಿದೆ.
ಈ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡ ಮಾನ್ಯ ಮುಖ್ಯಮಂತ್ರಿಗಳಿಗೂ @DKShivakumar@CMofKarnataka ಮತ್ತು ರಾಜ್ಯ ಸಚಿವ ಸಂಪುಟಕ್ಕೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತುಳು ಭಾಷೆಯ ಕಂಪಿನೊಂದಿಗೆ ನಾಡಿನ ಸಾಂಸ್ಕೃತಿಕ ವೈಭವ ಇನ್ನಷ್ಟು ಕಂಗೊಳಿಸಲಿ.
ಶ್ರೀ ಕ್ಷೇತ್ರದ ವತಿಯಿಂದಲೂ ವಿಶ್ವ ತುಳು ಸಮ್ಮೇಳನ, ವಿವಿಧ ಚಳುವಳಿಗಳು ಹಾಗೂ ತುಳು ಲಿಪಿಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ನಿರಂತರ ಪ್ರಯತ್ನಗಳು ನಡೆದುಕೊಂಡು ಬಂದಿವೆ. ಅಲ್ಲದೆ, ಸಂಸತ್ತಿನ ರಾಜ್ಯಸಭೆಯಲ್ಲೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಕುರಿತು ಪ್ರಶ್ನೆಗಳನ್ನು ಪ್ರಸ್ತಾಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಆ ಮಹತ್ವಾಕಾಂಕ್ಷೆಯ ಕನಸೂ ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ.
– ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.
Waste water from monkey bar is flowing to museum road . The waste water is stagnant on the road . @krishnabgowda Sir @BlrCityPolice@blrcitytraffic@GBAChiefComm@GBA_office this is the state of affairs despite filling a pit hole with a cement mixture . GBA effort is wasted
& when cases come to highest courts some manipulators put in their best efforts so that perpetrators are let out , commit another terror act & these master manipulators can tweet once more ……
“ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸೋಣ”
ಹಿಂಸೆ ಬೇಡ
ಕನ್ನಡಿಗರು ತಗ್ ಲೈಫ್ ನೋಡ್ಬೇಡಿ ಅಷ್ಟೇ
ನಮ್ಮೊಂದಿಗಿರುವ ಇತರ ಮಾತೃ ಭಾಷೆಯ ಸಹವರ್ತಿಗಳಿಗೂ ಇದನ್ನೇ ಹೇಳೋಣ "ಕನ್ನಡ ಜಲ ನೆಲ ವನ್ನು ಬಳಸುವ ನೀವು ಕನ್ನಡದ ಗೌರವಕ್ಕೆ ತಗ್ ಲೈಫ್ ತಿರಸ್ಕರಿಸಿ"
ಥೀಯೇಟರ್ ನಲ್ಲೆ ಅದು ಡಬ್ಬಾ ಸೇರಲಿ
2 Terror HQs
One training centre of terror organisation
11 airbases
2 UN designated terrorists
8 India designated terrorists
More than 400 drones , 30 missiles
Couple of F 16s , Several jets
MORALE Of a rogue Country
All gone for a toss in 96 hours
#OperationSindoor
Calm , Composed , Civilised …… But to the point & confident . Our Men in Uniform showed us how India has transformed under PM Sri @narendramodi . Thousands salutes to Men in Uniform .
11 airbases bombarded within few mnts brought PAK to dial DGMO, India. This after blocking nearly every attack for 96 hours. World saw what India is capable off.
NUR KHAN/CHAKLALA
RAFIQUI
MURID
SUKKUR
SIALKOT
PASRUR
CHUNIAN
SARGODHA
SKARDU
BHOLARI
JACOBABAD
#OperationSindoor
@realDonaldTrump ಪಾಪಿ ಪಾಕಿಸ್ತಾನದ ದಯನೀಯ ಸ್ಥಿತಿ ನೋಡಿ ಅಮೇರಿಕ ಮಧ್ಯಸ್ಥಿಕೆ ವಹಿಸಿದೆ
ಭಾರತ ತಾನು ಕೂಡಾ ದೊಡ್ಡಣ್ಣ ಅನ್ನೋದನ್ನು ಸಾಬೀತು ಮಾಡಿತು
ಪಾಕಿಸ್ತಾನ ಇನ್ನು ಭಾರತದತ್ತ ನೋಡಲೂ ಹೆದರುತ್ತೆ
ಭಾರತದಲ್ಲಿರುವ ಕೆಲ ದೇಹದ್ರೋಹಿ ಜನರು ಇನ್ನಾದರೂ ಬದಲಾಗಲಿ
@byrappa_harish ಜನರಿಗೆ ಗೌರವ ಕೊಟ್ಟು ಮಾತನಾಡಲು ಗೊತ್ತಿಲ್ಲದ ನಿಮಗೆ ಇನ್ನೊಬ್ಬರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ?
ಅವನು ಇವನು ಅಂತೀರಲ್ವಾ !! ನಿಮ್ಮ ಬಳಿಗೇನಾದರೂ ಜೀತಕ್ಕೆ ಬಂದಿದ್ರಾ !! ನಿಮ್ಮ ಭಾಷೆ ಬಳಕೆ ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತೆ