ಭಾರತದ ಸರಳತೆ, ಪ್ರಾಮಾಣಿಕತೆ ಮತ್ತು ಧೈರ್ಯದ ಸಂಕೇತ, "ಜೈ ಜವಾನ್ - ಜೈ ಕಿಸಾನ್" ಎಂಬ ಅಮರ ಘೋಷಣೆಯ ಮೂಲಕ ದೇಶದ ಸೈನಿಕ ಹಾಗೂ ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಮಹಾನ್ ದೇಶಭಕ್ತ, ಭಾರತ ರತ್ನ, ಮಾಜಿ ಪ್ರಧಾನಿಗಳಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಗೌರವ ನಮನಗಳು.
#LalBahadurShastri#JaiJawanJaiKisan
ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ, ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು.
#GandhiJayanti
ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಸಾಣಿಕೊಪ್ಪ ಹಾಗೂ ಚಿವಟಗುಂಡಿ ಗ್ರಾಮಗಳಲ್ಲಿ ಇಂದು ಅರ್ಥಪೂರ್ಣ “*ಅಂಗನವಾಡಿ ಮಿಲನ್*” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇಂದು ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಮನೆಯಲ್ಲಿ ಕುಟುಂಬದ ಸದಸ್ಯರ ಜೊತೆ ಆಶೀರ್ವಾದ ದೀಪವನ್ನು ಬೆಳಗಿಸಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶಸೇವೆಯ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದೆವು....
#NarendraModi#SevaSankalp#HappyBirthdayModi
ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappyBdayPMModi
ಭ್ರಷ್ಟ ಕಾಂಗ್ರೆಸ್ ಸರಕಾರದಿಂದ ಬೆಳಗಾವಿ ಜಿಲ್ಲೆಯ ಅನ್ನದಾತರಿಗೆ ಮಹಾಮೋಸ ಜಿಲ್ಲೆಯಲ್ಲಿ ಬೀಕರ ಬರಗಾಲವಿದ್ದರೂ ಬರಗಾಲ ಘೋಷಿಸದ ಸರಕಾರಕ್ಕೆ ಧಿಕ್ಕಾರ..
ತಕ್ಷಣ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಅನ್ನದಾತತರಿಗೆ ಬರ ಪರಿಹಾರಕ್ಕೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರೈತರ ನೆರವಿಗೆ ದಾವಿಸಬೇಕೆಂದು ಒತ್ತಾಯಿಸಲಾಯಿತು…
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನಿರ್ದಿಷ್ಟಕಾಲವಾದಿ ಧರಣೆ ಸತ್ಯಾಗ್ರಹದಲ್ಲಿ ಭಾಗವಹಿಸಿ, ಭ್ರಷ್ಟ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮತ್ತು ಬರ ಪರಿಹಾರ,
ಸಮಗ್ರ ನೀರಾವರಿ ಅಭಿವೃದ್ಧಿಗಾಗಿ ,
ಹಿರಿಯ ನಾಗರಿಕರ,
ವಿಧವಾ ಅಂಗವಿಕಲರ ಪಿಂಚಣಿ ತಡೆ,ವಿರುದ್ಧ ಧರಣಿಸತ್ಯಾಗ್ರಹ ಮಾಡಲಾಯಿತು.
#bjpkarnataka#BharatiyaJanataParty
ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ !
ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ದಾಖಲೆಯನ್ನು ಮುರಿದು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#12YearsOfSeva
ದೃಢ ನಾಯಕತ್ವದ ಮೋದಿ ಸರ್ಕಾರಕ್ಕೆ 12 ವರ್ಷ !
2014 ರಲ್ಲಿ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಧ್ಯೇಯದೊಂದಿಗೆ ಅಧಿಕಾರ ಸ್ವೀಕರಿಸಿ ಸತತ 12 ವರ್ಷಗಳಿಂದ ದೇಶವನ್ನು ವಿಕಸಿತ ಭಾರತದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಮತ್ತು ಎನ್ಡಿಎ ಸರ್ಕಾರಕ್ಕೆ ಅಭಿನಂದನೆಗಳು.
#12yearsofmodigovt
ಇಂದು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪ್ರಶಿಕ್ಷಣ ಅಭಿಯಾನ ತಂಡದ ವತಿಯಿಂದ ಬೈಲಹೊಂಗಲ ಮಂಡಲದ ಪ್ರಶಿಕ್ಷಣ ಅಭಿಯಾನದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು..
ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಿಕ್ಷಣ ತಂಡ, ಮಂಡಲ ಅಧ್ಯಕ್ಷರು, ಮಂಡಲ ತಂಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
#PanditDeendayalUpadhyay#BJP4IND#BJPKarnataka
✅ಭಾರತ–ಅಮೆರಿಕಾ ವ್ಯಾಪಾರ
ಒಪ್ಪಂದ ಮಹತ್ವದ ಮೈಲಿಗಲ್ಲು
✅ಭಾರತಕ್ಕೆ ಸುಂಕ ವಿನಾಯಿತಿ
ಶೇ.18ಕ್ಕೆ ಇಳಿಕೆ
ಪ್ರಧಾನಮಂತ್ರಿ ಶ್ರೀ @narendramodi ಅವರ ದೃಢ ನಾಯಕತ್ವ ಮತ್ತು ಅಮೆರಿಕಾ ಅಧ್ಯಕ್ಷ @realdonaldtrump ಅವರ ಬದ್ಧತೆಯ ಫಲವಾಗಿ ಭಾರತ–ಅಮೆರಿಕಾ ಆರ್ಥಿಕ ಸಂಬಂಧಗಳು ಇನ್ನಷ್ಟು ಗಟ್ಟಿಗೊಂಡಿದೆ.
#IndiaUSTrade#PMMod
ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈದ ಸಾಧಕರಿಗೆ 2026 ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಣೆಯಾಗಿದ್ದು, ರಾಜ್ಯದ 8 ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮ ಪ್ರಶಸ್ತಿಗಳಿಗೆ ಭಾಜನರಾದ ರಾಜ್ಯದ ಎಲ್ಲ ಹೆಮ್ಮೆಯ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು.
ನಿಮ್ಮ ಸಾಧನೆಗಳು ಎಲ್ಲರಿಗೂ ಪ್ರೇರಣದಾಯಿ.
#PeoplesPadma#PadmaAwards2026
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು.
ಹಾಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#RepublicDay#SangolliRayanna
ನಾಡಿನ ಪ್ರತಿಷ್ಠಿತ ಕೆ ಎಲ್ ಇ ಸಂಸ್ಥೆಗೆ ಅವಿರೋಧವಾಗಿ ಆಯ್ಕೆಯಾದ ನಾಡಿನ ಉತ್ಸಾಹಿ ಯುವ ನಾಯಕರು,
ಮಾರ್ಗದರ್ಶಕರು ಶ್ರೀ ವಿಜಯ ಮೆಟಗುಡ್ಡ ಸಾವುಕಾರರು.
"ಸಮಾಧಾನದ ಸಂಕೇತ, ಸಂಘಟನೆಯ ಶಕ್ತಿ, ಯುವ ಆತ್ಮವಿಶ್ವಾಸದ ಪ್ರತಿರೂಪವೇ ನೀವು. ಯಾವುದೇ ವಿರೋಧವಿಲ್ಲದೆ ದೊರಕಿದ ಈ ಆಯ್ಕೆ ನಿಮ್ಮ ನಿಷ್ಠೆ, ಸೇವೆ ಮತ್ತು ನಾಯಕತ್ವಕ್ಕೆ ಸಿಕ್ಕ ಗೌರವ.