ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗೆ ಕೆಪಿಎಸ್ಸಿ ಇಂದ ಆಯ್ಕೆ ಹೊಂದಿ ನೇಮಕಾತಿ ಆದೇಶ ಸಿಗದೇ ಇರುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿಂದು ನನ್ನನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರಿಗೆ ಭರವಸೆ ನೀಡಿದೆ.
Wrt JTO issue, at this moment, the commission has decided to challenge the Hon'ble KSAT orders in Hon'ble HC in qualified manner. Hon'ble Commission wants to deliberate more on this issue. I will explain this issue in details in upcoming YouTube session.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಇಪಿ 33 ಟಿವಿಇ 2021,ಬೆಂಗಳೂರು, ದಿನಾಂಕ:30.09.2021ರ ಪ್ರಕಾರ Diploma=PUC ಎಂದು ಆದರೆ ಈ ಆದೇಶವನ್ನು ಇಂದಿನ KPTCL recruitment 2022 notificationರಲ್ಲಿ ಪಾಲನೆಯಾಗಿಲ್ಲ ದಯವಿಟ್ಟು ಈ ಕಡೆ ಸ್ವಲ್ಪ ಗಮನ ಹರಿಸಿ ನಮ್ಮ ಕಷ್ಟ ಬಗೆಹರಿಸಿ.
@CMofKarnataka@BSBommai@drashwathcn@karkalasunil
It’s shocking to learn that one of the most erudite handles @BharadwajSpeaks has been suspended.
I request @Twitter @TwitterIndia to restore his account with immediate effect.
#BringBackBharadwajSpeaks
Rt if you want his account to be restored at the earliest. 🙏🏻🙏🏻🙏🏻
ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆಯ ಶುಭಾಶಯಗಳು. ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ 102 ವರ್ಷಗಳ ಕಾಲ ಶತಾಯುಷಿಯಾಗಿ ಬದುಕಿದ ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಅವರ ಗೌರವಾರ್ಥವಾಗಿ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.
@karkalasunil KPCL Recruitment of AE, JE in 2017
Online Application Started -19/7/17
Last date -18/8/17
Exam Conducted on 21/1/18
Then they cancelled the Written test and told Re-examination will be conducted
It's been 28 Months (800dys) Aspirants are waiting for the Re-exam
@karkalasunil@BSBommai KPCL ಕರ್ನಾಟಕ ವಿದ್ಯುತ್ ನಿಗಮದ AE/JE 2017ರ ನೇಮಕಾತಿಯನ್ನು ದಯವಿಟ್ಟು ಅತಿ ಶೀಘ್ರದಲ್ಲಿ ಪರೀಕ್ಷೆಯನ್ನು ನಡೆಸಿ ನೇಮಕಾತಿ ಪೂರ್ಣಗೊಳಿಸಿ...
ಬಡತನದಲ್ಲು
ಕಳೆದ 3 ವರ್ಷಗಳಿಂದ ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆಗಾಗಿ ಕಾದು ಕುಳಿತಿದ್ದಾರೆ...
ನಿಮ್ಮ ಮೇಲೆ ನಂಬಿಕೆಯಿದೆ.. ಆ ನಂಬಿಕೆಯನ್ನು ಉಳಿಸಿಕೊಳ್ಳಿ ಸರ್..
@karkalasunil@karkalasunil@CMofKarnataka ನಮ್ಮೆಲ್ಲರ ಭವಿಷ್ಯ ಈಗ ನಿಮ್ಮ ಕೈಯಲ್ಲಿದೆ ಸರ್ @BSBommai KPCL ಕರ್ನಾಟಕ ವಿದ್ಯುತ್ ನಿಗಮದಿಂದ AE / JE 2017 ನೇಮಕಾತಿ ಅಧಿಸೂಚನೆ ಹೊರಡಿಸಿ 4 ವರ್ಷ ಕಳೆದರೂ ನೇಮಕಾತಿ ಪರೀಕ್ಷೆ ಇದುವರೆಗೂ ಮಾಡಿಲ್ಲ.ನೇಮಕಾತಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇವೆ.
Trust in organisation gets erroded with such actions and when BMRCL spends Crore with projects delayed for decade, how these make big difference @HardeepSPuri@nsitharaman@BSYBJP