#JTO@narendramodi@BSBommai@siddaramaiah@hd_kumaraswamy
ಕೇವಲ 3 ದಿನಗಳಲ್ಲಿ 5-6 ಕೋಟಿ ಮತಗಳನ್ನು ಎಣಿಸಿ ಫಲಿತಾಂಶ ಪ್ರಕಟಿಸಲು ಸಾಧ್ಯ ಇದೆ.ಆದರೆ
ಮೂರು ಲಕ್ಷ ನಿರುದ್ಯೋಗಿ ಯುವ ಮತದಾರರು
ಬರೆದ ಒಂದು ಸರಕಾರಿ ಹುದ್ದೆಯ ಪರೀಕ್ಷೆಯ ಫಲಿತಾಂಶಕ್ಕಾಗಿ 2,3 ವರ್ಷ ಕಾಯಬೇಕು.
ಕರ್ನಾಟಕ ಇದು ನಮ್ಮ ಪ್ರಜಾಪ್ರಭುತ್ವ
@BSBommai@narendramodi#JTO
The govt has issued notification during Early 2018 and now it's 2023. It's already been 5 Years. Even after waiting for a long period of time, the Government is not issuing appointment orders for selected candidates in the final list even after clearing document verification

@narendramodi Currently lack of students studying in Govt ITI colleges in Karnataka are without JTO's, their educational prospects are in dire straits. If the recruitment order is given to the candidates who have already been selected for the JTO post, it will be beneficial for the students.

@narendramodi Sir, Welcome to our proud Karnataka, 50% of the #JTO candidates selected by KPSC have already been given appointment orders and Government is denying appointment order to other 50% candidates. Kindly urge Karnataka Govt to issue order copy to all selected in final list.

@drashwathcn ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2013ರಲ್ಲಿ ಜೆ ಓ ಸಿ ಅಥಿತಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವಾರು ಜನರನ್ನ ಖಾಯಂ ಗೊಳಿಸಿ ಅವರ ಜೀವನಕ್ಕೆ ದಾರಿಯದರು ಆದರೆ ಈಗ kpsc ಯಿಂದ ಕಷ್ಟ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು ನೇಮಕಾತಿ ಆದೇಶ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ
@drashwathcn ಮಾನ್ಯ ಸಚಿವರು ಕಾಂಗ್ರೆಸ್ ಪಕ್ಷದ ತಪ್ಪುಗಳನ್ನ ಗುರುತಿಸುವುದರ ಬದಲು ತಮ್ಮ ಅಧೀನದಲ್ಲಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಬಡ ಅಭ್ಯರ್ಥಿಗಳ ಭವಿಷ್ಯ ಭಧ್ರಗೊಳಿಸುವುದು ಉತ್ತಮ ಕೆಲಸ 🙏
@BSYBJP ಮಾನ್ಯ ಮಾಜಿ ಮುಖ್ಯಮಂತ್ರಿಗಳೆ ತಮ್ಮ ಆಡಳಿತದಲ್ಲಿ ಎಷ್ಟು ಚೆಂದ ಆಡಳಿತ ನಡಿಸಿರುತ್ತಿರಿ ಹಾಗೂ ನೊಂದವರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುತ್ತಿದ್ದಿರಿ...ಇಗ ಆ ಬರವಸೆ ಹೋಗಿದೆ...ದಯವಿಟ್ಟು ನೊಂದ JTO ಆದೇಶ ವಂಚಿತ ಅಭ್ಯರ್ಥಿಗಳಬಗ್ಗೆ ಗಮನಹರಿಸಿ ಸರ್..JTO final list announce ಆಗಿ ಒಂದು ವರ್ಷ ಆದರೂ ಇನ್ನೂ ವರೆಗೂ ಮುಗಿಯದ ಪ್ರಕ್ರಿಯೆ
@BSYBJP#JTO ಮಾನ್ಯ ಮಾಜಿ ಮುಖ್ಯಮಂತ್ರಿಗಳು ನಿಮ್ಮ ಆಡಳಿತ ಅವಧಿಯಲ್ಲಿ ರಾಜ್ಯದ ಜನತೆಗೆ ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಆದರಿಗೆ ಸರ್ಕಾರ ಮಾನವೀಯತೆ ಮರೆತಿದೆ ಎಂದೆನಿಸುತ್ತಿದೆ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡ ಶೇಕಡ ಅರ್ಧ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಮಲತಾಯಿ ಧೋರಣೆ ತೋರುತ್ತಿದೆ.
@BSYBJP@UmeshJadhav_BJP sir JTO selection final list bandu 6 tingal ayitu adarali 50% candidates ge order copy kottidare ulid 50% candidate ge kodtaila list revise madteve adu edu anth heltidare Adak sambanda Patt adikarigalige matadi namage nyaya kodisi🙏🙏