⚠️ ONLINE BOOKING FRAUD ALERT!
Fraudsters lure through social media advertisements and demand payments under the pretext of booking charges, security deposits and verification fees.
🚫 Never transfer money to unknown persons. 1/2
ವೀರ ಯೋಧರಿಗೆ ನಮನ. ಅವರ ಪರಮೋಚ್ಛ ತ್ಯಾಗದ ಸ್ಮರಣೆ.
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನ ಸಿ.ಎ.ಆರ್. (CAR) ಪ್ರಧಾನ ಕಚೇರಿಯಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಗಂಭೀರ ಸಮಾರಂಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಎ.ಎಸ್., ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರಾದ ಡಾ. ಎಂ. ಎ. ಸಲೀಂ, ಐ.ಪಿ.ಎಸ್., ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ಧೈರ್ಯ, ಅಚಲ ಸಮರ್ಪಣಾ ಭಾವ ಮತ್ತು ಪರಮೋಚ್ಛ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ಸಮಾರಂಭದಲ್ಲಿ ಗೌರವ ವಂದನೆ (ಜನರಲ್ ಸೆಲ್ಯೂಟ್), ಪುಷ್ಪಗುಚ್ಛ ಸಮರ್ಪಣೆ ಹಾಗೂ ಹುತಾತ್ಮರ ಹೆಸರಿನ ಪಟ್ಟಿ (ರೋಲ್ ಆಫ್ ಆನರ್) ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅವರ ಈ ತ್ಯಾಗವು ಸದಾಕಾಲ ನಮಗೆ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಸ್ಫೂರ್ತಿಯಾಗಲಿದೆ.
Honouring the Brave. Remembering Their Supreme Sacrifice.
On the occasion of Police Commemoration Day, Hon’ble Chief Minister Sri D. K. Shivakumar paid floral tributes to fallen police personnel at Martyrs’ Garden, CAR Headquarters, Bengaluru.
Hon’ble Home Minister Sri Priyank Kharge, Sri Rajendra Kumar Kataria, IAS, Additional Chief Secretary (Home), Dr. M. A. Saleem, IPS, DG & IGP, Karnataka, Sri Seemant Kumar Singh, IPS, Commissioner of Police, Bengaluru City, along with other senior officers and police personnel, joined in paying homage.
The solemn ceremony included a General Salute, wreath-laying and the reading of the Roll of Honour, remembering the courage, dedication and supreme sacrifice of police martyrs.
Their sacrifice will forever inspire us to serve and protect with honour and dedication.
#PoliceCommemorationDay #BengaluruCityPolice #KarnatakaPolice
@CPBlr@seemantsingh96@DgpKarnataka@KarnatakaCops@Jointcptraffic@CMofKarnataka@PriyankKharge
Drugs ಬೇಡ Bro! 🚫
Don’t give in to peer pressure. Real friends lift you up, not push you towards drugs.
Choose life, choose a drug-free future! 💪
#OperationRISE#DrugsBedaBro#MangaluruCityPolice
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮಾಪಂಚಾಯತಿಗೆ ತೆರಳಿ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
Cyber Kavach – Cyber Crime Awareness Month*
ಪೊಲೀಸ್ ಹುತಾತ್ಮರ ದಿನಾಚರಣೆ – 2026 🙏
ಪೊಲೀಸ್ ಕಮಿಷನರೇಟ್, ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸ್ ಘಟಕ, ಬೆಳಗಾವಿ ಜಿಲ್ಲೆ ವತಿಯಿಂದ ದೇಶದ ಶಾಂತಿ, ಸುವ್ಯವಸ್ಥೆ ಮತ್ತು ಜನರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣತ್ಯಾಗ ಮಾಡಿದ ವೀರ ಪೊಲೀಸ್ ಹುತಾತ್ಮರಿಗೆ ಗೌರವಪೂರ್ಣ ನಮನಗಳು.
#BelagaviCityPolice#CpBelagavi
🚨 ಉಚಿತ ಟಿವಿ ಆ್ಯಪ್ನ ಆಮಿಷಕ್ಕೆ ಬಲಿಯಾಗಬೇಡಿ!
ಫೇಸ್ಬುಕ್ ಜಾಹೀರಾತು ನಂಬಿ ಅಪರಿಚಿತ APK ಫೈಲ್ ಡೌನ್ಲೋಡ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯೇ ಅಪಾಯಕ್ಕೆ ಸಿಲುಕಬಹುದು.
✅ ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಆ್ಯಪ್ ಡೌನ್ಲೋಡ್ ಮಾಡಿ.
❌ ಅಪರಿಚಿತ ಲಿಂಕ್ಗಳು ಮತ್ತು APK ಫೈಲ್ಗಳನ್ನು ತಪ್ಪಿಸಿ. 1/2
ಪೊಲೀಸ್ ಸಂಸ್ಮರಣಾ ದಿನದಂದು, ಬೆಂಗಳೂರು ನಗರದ ಸಿ.ಎ.ಆರ್. ಕೇಂದ್ರಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು. 1/3
ವಿಜಯದಶಮಿ – ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!
ಬೆಳಗಾವಿ ನಗರ ಪೊಲೀಸ್ ವತಿಯಿಂದ ಬೆಳಗಾವಿ ನಗರದ ಸಮಸ್ತ ನಾಗರಿಕರಿಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಹಬ್ಬದ ಸಂಭ್ರಮ ಸುರಕ್ಷಿತವಾಗಿರಲಿ.
– ಬೆಳಗಾವಿ ನಗರ ಪೊಲೀಸ್ 🚔
#BelagaviCityPolice#ವಿಜಯದಶಮಿ#ದಸರಾ
🚨 WORK FROM HOME FRAUD ALERT!
Beware of fake job offers promising high income for easy work. Fraudsters may demand registration fees, security deposits, or product purchases.
✅ Verify the employer.
❌ Never pay to get a job.
🔒 Never share OTPs or bank details. 1/2
🚔 ಪೊಲೀಸ್ ಸಂಸ್ಮರಣಾ ದಿನ – ವೀರ ಹುತಾತ್ಮರಿಗೆ ಶತಕೋಟಿ ನಮನಗಳು! 🇮🇳
ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಿ, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ದೇಶದ ರಕ್ಷಣೆ, ಜನರ ಜೀವದ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ಸಲುವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪೊಲೀಸ್ ಹುತಾತ್ಮರನ್ನು -1/2
🚨 APK FILE CYBER FRAUD ALERT!
⚠️ Never download or install APK files from unknown sources. One click can put your personal and banking information at risk.
🔒 Stay Alert. Think Before You Click!
📞 Report Cyber Fraud: 1930
#CyberSafety#CyberKavach#CyberAwarenessMonth
ಈ ದಿನ ಕಾವೂರು ಠಾಣಾ ವ್ಯಾಪ್ತಿಯ ಬೊಂದೇಲ್ ಮಸೀದಿಗೆ ತೆರಳಿ ಮಸೀದಿಯ ಮುಖ್ಯಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸೈಬರ್ ಸಹಾಯವಾಣಿ 1930 ಹಾಗೂ ಸೈಬರ್ ವಂಚನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
Cyber Kavach – Cyber Crime Awareness Month*