ಶ್ರೀ ಗಿರೀಶ್ ರವರು ಅಕಾಲಿಕ ಮರಣ ಹೊಂದಿದ್ದು ಮೃತರ ಕುಟುಂಬ ವರ್ಗಕ್ಕೆ ಅಗಲಿಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಕೋರುವವರು - ತುಮಕೂರು ಜಿಲ್ಲಾ ಪೊಲೀಸ್
#TumakuruDistrictPolice#RIPGirish
Avoid clicking on photos or links received on WhatsApp from unsolicited senders.
Downloading such images may install malicious software on your devices to steal banking credentials.
Think before you click.
#StaySafeWithSBI
To report a Cyber-crime incident, call cyber crime helpline number 1930 or visit: https://t.co/3JVFrU40zV
#SBI #TheBankerToEveryIndian
ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸಿ ���ೌರವ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.
#TumakuruDistrictPolice
#AmbedkarJayanti2025
@venkatashok
ತುಮಕೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯ ಉದ್ಘಾಟನೆ ಕಾರ್ಯಕ್ರಮವಿರುವುದರಿಂದ ಈ ದಿನ ದಿನಾಂಕ: 14/04/2025 ರ ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 08:00 ಗಂಟೆವರೆಗೂ ಕೆಳಕಂಡoತೆ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.
#TumakuruDistrictPolice
#RouteDiversion
@DCTumakuru@venkatashok
��ೂರು ದಶಕಗಳಿಗೂ ಹೆಚ್ಚು ಕಾಲ ಪೊಲೀಸ್ ಇಲಾಖೆಯಲ್ಲಿ ಕಠಿಣ ಪರಿಶ್ರಮ, ನಿಷ್ಠೆ, ಸಮರ್ಪಣೆ ಮತ್ತು ಪ್ರೀತಿಯಿಂದ ಗಣನೀಯ ಸೇವೆ ಸಲ್ಲಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ನಿವೃತ್ತಿ ಹೊಂದಿರುವ ಶ್ರೀಯುತ ವಿ.ಮರಿಯಪ್ಪ ರವರ ಬೀಳ್ಕೊಡುಗೆ ಹಾಗೂ ನಿವೃತ್ತಿ ಸನ್ಮಾನ ಸಮಾರಂಭಕ್ಕೆ ಸರ್ವರಿಗೂ ಆದರದ ಸುಸ್ವಾಗತ.#TumakuruDistrictPolice #Happyretirement @KarnatakaCops @venkatashok
ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿಕೊಂಡು ಸಂದಿಗ್ಧತೆಯನ್ನು ಎದುರಿಸಿ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಶ್ರೀಮತಿ @Astro_Suni ಹಾಗೂ ಬುಚ್ ವಿಲ್ಮೋರ್ ಅವರ ತಂಡಕ್ಕೆ ಅಭಿನಂದನೆಗಳು.
ನಿಮ್ಮ ಅಮೋಘ ಸಾಧನೆ ಮತ್ತು ಸಾಹಸವು ಅಸಂಖ್ಯಾತ ಯುವ ವಿಜ್ಞಾನಿಗಳಿಗೆ, ಸಂಶೋ��ಕರಿಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ.
#TumakuruDistrictPolice
#SunitaWilliams
#sunitawilliamsreturn
@venkatashok
@IgpRange
@DgpKarnataka
@DCTumakuru
"ನಮ್ಮ ಸಂಕಲ್ಪ ಡ್ರಗ್ಸ್ ಮುಕ್ತ ಕರ್ನಾಟಕ":
ಶ್ರೀ ಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಆಡಿಟೋರಿಯಂನಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಸಿದ್ದಗಂಗಾ ಆಸ್ಪತ್ರೆ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮತ್ತು ವಿಕ ಅಭಿಯಾನದ ಅಡಿಯಲ್ಲಿ ನಮ್ಮ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳೊಂದಿಗೆ ಭಾಗವಹಿಸಲಾಯಿತು.
#TumakuruDistrictPolice
#KarnatakaAgainstDrug
@ZpTumakuru@SiddagangaMath
@VKCampaign
@venkatashok