ಈ ದೇಶದ ಉಕ್ಕಿನ ಮಹಿಳೆ ಭಾರತರತ್ನ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾಗಾಂಧಿಯವರ ಜನ್ಮದಿನದ ಶುಭಾಶಯಗಳು ದೇಶದಲ್ಲಿ ಗರಿಬಿ ಹಟಾವೋ ಮುಂತಾದ ಯೋಜನೆಗಳನ್ನು ರೂಪಿಸಿ ಭಾರತ ದೇಶವನ್ನು ಮುನ್ನಡೆಸಿದರು @siddaramaiah@INCKarnataka@RahulGandhi
ಇದು ನಿಜವಾದ ಮಾತು
ಜಾತಿ ಬಗ್ಗೆ ನಿಮ್ಮ ಓಟ್ ಬ್ಯಾಂಕ್ ಬಗ್ಗೆ ಯೋಚಿಸುವ ಬದಲು ನಮಗೆ ಬಂದಿರುವ ಪರಿಸ್ಥಿತಿಯನ್ನು ಒಮ್ಮೆ ಯೋಚಿಸಿ ನೋಡಿ
ನೀವು ಮಾಡೋ ನಿಗಮ ಮಂಡಳಿ ಸಮಾಜ ಉದ್ಧಾರವಾಗುವುದಿಲ್ಲ @siddaramaiah@INCHebbal
ಶಹಾಪುರ ನಗರದಲ್ಲಿ ಕೆ.ಕೆ.ಆರ್.ಡಿ.ಬಿ.ಯ ರೂ 2 ಕೋಟಿ ಅನುದಾನದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಟೌನ್ ಹಾಲ್ ಕಟ್ಟಡವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರುಗಳು,ಮುಖಂಡರು ಹಾಜರಿದ್ದರು ಈ ಭವನದ ನಿರ್ಮಾಣದಿಂದ ತಾಲ್ಲೂಕಿನ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ.
@SBDarshanapur ನಮ್ಮ ವಿಭೂತಿಹಳ್ಳಿ ಗ್ರಾಮದಲ್ಲಿ ಚರಂಡಿ ನೋಡಿ ಬನ್ನಿ ಸರ್ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು
ಕ್ಯಾಕರಿಸಿ ಉಗೀತ್ವರೆ ಗ್ರಾಮ ಪಂಚಾಯಿತಿಯ ಎಲೆಕ್ಷನ್ ಗಳಲ್ಲಿ ನಾವು ಹೇಗೆ ಮುಖ ತೋರಿಸುವುದು ನಾಳೆ ಪಂಚಾಯತಿ ಎಲೆಕ್ಷನ್ ನಲ್ಲಿ ಏನಂತ ಮತ ಕೇಳಬೇಕು ಸ್ವಲ್ಪ ಗಮನಿಸಿ
ಮುಖ್ಯಮಂತ್ರಿ ಯಡಿಯೂರಪ್ಪ ಆಂಧ್ರಪ್ರದೇಶಕ್ಕೆ ಹೋಗಿದ್ದರು ಅಲ್ಲಿ ಶ್ರೀ ವೆಂಕಟೇಶ್ವರ ದರ್ಶನ ಪಡೆದರು ಆದರೆ ಅವರು ಮೂರು ನಾಮ ಯಾಕೆ ಹಾಕಿಕೊಳ್ಳಲಿಲ್ಲ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಾಮ ಹಾಕಿಕೊಂಡರು ಆದರೆ ನಮಗೆ ಮೂರು ನಾಮ ಇಲ್ಲಿರುವ ನರೇಂದ್ರಮೋದಿ ಹಾಕ್ತಿರ ಬಿಡಿ ಮೂರು ನಾಮ ಅಂತ ಸುಮ್ಮನಾದ ರೇನು ನೀವೇ ಹೇಳಬೇಕು @Radha_Ramana_