A message that every student needs to hear. Catch the highlights from the Commissioner of Police, Shri Seemant Kumar Singh, IPS, Bengaluru City Police, addressing students at Mount Carmel College.
Awareness today, safer tomorrow.
ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇಳಲೇಬೇಕಾದ ಸಂದೇಶ — ಬೆಂಗಳೂರಿನ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
ಇಂದಿನ ಜಾಗೃತಿಯೇ, ನಾಳೆಯ ಸುರಕ್ಷತೆ.
#BengaluruCityPolice #FriendsOfPolice #WomensSafety #AntiNarcotics #StudentAwareness #SafetyFirst #CommunityEngagement #YouthEmpowerment #NammaBengaluru
@CPBlr @seemantsingh96@DgpKarnataka@KarnatakaCops @JointCPWest
ಮಹಿಳೆಯರು ಯಾವುದೇ ಭಯವಿಲ್ಲದೇ ಮುಕ್ತವಾಗಿ ಸಂಚರಿಸುವ ನಗರ — ಸೇಫ್ಟಿ ಐಲ್ಯಾಂಡ್ಸ್, ಕೆಎಸ್ಪಿ ಆಪ್ ಮತ್ತು ಯಾವಾಗಲೂ ಸನಿಹದಲ್ಲಿರುವ ಪ್ರತಿಸ್ಪಂದನೆಯ ಬೆಂಬಲದೊಂದಿಗೆ ಇಲ್ಲಿ ಪ್ರತಿ ಮಹಿಳೆಯೂ ಸುರಕ್ಷಿತ.
ಇದುವೇ ಅಲ್ಲವೇ ನಿಜವಾದ ಬದಲಾವಣೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಡಯಲ್ ಮಾಡಿ ಮತ್ತು ಇಂದೇ ಕೆಎಸ್ಪಿ ಆಪ್ ಡೌನ್ಲೋಡ್ ಮಾಡಿ.
A city where women walk without fear -- with Safety Islands, the KSP App, and instant support always close. This is what change looks like.
Dial 112 for emergencies and download the KSP App today.
#SafeCity #WomenSafety #WalkWithoutFear #SafetyIslands #KSPApp #Dial112 #InstantSupport #StrongerTogether #SaferIndia #EmpoweredWomen
@CPBlr @seemantsingh96@KarnatakaCops@DgpKarnataka
ಕೌಂಟ್ಡೌನ್ ಪ್ರಾರಂಭವಾಗುವ ಮೊದಲು, ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ !
ಬಿಡಿಡಿಎಸ್ ತಂಡ ಹೈ ಅಲರ್ಟ್ನಲ್ಲಿದ್ದು, ಸುರಕ್ಷಿತ ಹೊಸ ವರ್ಷಕ್ಕಾಗಿ ಪ್ರತಿಯೊಂದು ಮೂಲೆಯನ್ನೂ ಪರಿಶೀಲಿಸುತ್ತಿದೆ.
Before the countdown begins, safety comes first.
BDDS squad on high alert, inspecting every corner for a secure New Year.
#StaySafeBengaluru #BDDS #NewYearPreparedness #newyear2026
#celebrateresponsibly
@CPBlr @seemantsingh96@DgpKarnataka@KarnatakaCops
A special drive was conducted in Kempegowda Nagar Police Station jurisdiction's schools and colleges about women's safety initiatives of Bengaluru City Police such as KSP Safe connect, Safety Islands and KSP app etc.
#friendsofpolice@BlrCityPolice@CPBlr@DCPSouthBCP
ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಜಿ.ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ, ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು...
@BlrCityPolice
@CPBlr
@JointCPWest
@DCPSouthBCP#Deepavali2025
ಕೆ.ಜಿ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು @BlrCityPolice@DCPSouthBCP
On 03.07.2025, a special Drug Awareness Program was conducted at Adarsh College of Institution by KG Nagar police station Inspector Shri. Vinay H N.
@DCPSouthBCP
ಇಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ನಮ್ಮ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ. #InternationalDayAgainstDrugAbuse@BlrCityPolice@DCPSouthBCP
ಸಾಮಾಜಿಕ ಕಳಕಳಿಗಾಗಿ ರೀಲ್ ಮಾಡಿ!
ಬೆಂಗಳೂರಿನ ವಿದ್ಯಾರ್ಥಿಗಳೇ, ಜೂನ್ 26, 2025ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ “ವ್ಯಸನದ ಸರಪಳಿ ಮುರಿಯಿರಿ: ಮುಂಜಾಗ್ರತೆ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ ವಿಷಯದ ಮೇಲೆ ಮಾದಕ ವ್ಯಸನದ ವಿರುದ್ಧ 30-45 ಸೆಕೆಂಡ್ ಗಳ ರೀಲ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ @BlrCityPolice ಅನ್ನು ಟ್ಯಾಗ್ ಮಾಡಿ. ಅತಿ ಹೆಚ್ಚು ವೀಕ್ಷಣೆ ಪಡೆದ ರೀಲ್ ಮಾಡಿದವರಿಗೆ ಜೂನ್ 26ರಂದು ಸನ್ಮಾನ ಮಾಡಲಾಗುವುದು.
ರೀಲ್ ಮಾಡಿ, ಟ್ಯಾಗ್ ಮಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ.
Reel for a Cause!
Students of Bengaluru—create a 30–45 sec reel on the theme “Breaking the Chains: Prevention, Treatment & Recovery for All” for #InternationalDayAgainstDrugAbuse.Post on Instagram & tag @BlrCityPolice. Most viewed reel will be awarded on June 26!
Reel it. Tag it. Change it.
#ReelForACause #bengalurucitypolice #bengalurupolice #police #InternationalDayAgainstDrugAbuse #narcotics #staydrugfree #nodrugs
Drugs steal dreams—don’t let them take yours. Walk away, speak up, choose life. If you see or suspect drug activity, report it to 1908 or dial 112. Let’s build a drug-free Bengaluru together!
#internationaldayagainstdrugabuse#bengalurucitypolice#bengalurupolice#police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಈ ದಿನ ಕೆ ಜಿ ನಗರ ಪೊಲೀಸ್ ಠಾಣೆಯ ವತಿಯಿಂದ 2025 ಹೊಸ ವರ್ಷದ ಆಚರಣೆಯನ್ನು ನಮ್ಮ ಮನೆ, ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವಸತಿ ರಹಿತರ ಜೊತೆಗೆ ಆಚರಿಸಲಾಯಿತು.
@CPBlr @BlrCityPolice@DCPSouthBCP#BCPWelcomesNewYear2025
ಈ ದಿನ ಕೆಂಪೇಗೌಡನಗರ ಪೊಲೀಸ್ ಠಾಣಾ ಸರಹದ್ದಿನ BBMP ಸರ್ಕಾರಿ ಪದವಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಮಾಧಕ ದ್ರವ್ಯ ವಸ್ತುಗಳ ಬಳಕೆಯಿಂದ ಆಗುವ ಪರಿಣಾಮಗಳು, ಸೈಬರ್ ಅಪರಾಧ ಪ್ರಕರಣಗಳು, 1930 ಪೋರ್ಟಲ್,ಕೋಟ್ಪಾ ಕಾಯ್ದೆ ಹಾಗೂ ಇತರೆ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿಯನ್ನು ಮೂಡಿಸಿರುತ್ತೆವೆ. @BlrCityPolice#SayNoTodrugs
ಇಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಯಥೇಚ್ಛವಾಗಿ ನಡೆಯುತ್ತಿರುವ ಸೈಬರ್ ಅಪರಾಧ, ಮಾದಕ ವಸ್ತುಗಳು, ಹಾಗೂ EVE teasing (public sexual harassment or assault of women) ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ತಡೆಗಟ್ಟುವಿಕೆ ಹಾಗೂ ಪರಿಣಾಮಗಳ ಬಗ್ಗೆ ತಿಳಿಸಲಾಯಿತು.
@DCPSouthBCP
ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಕೆ.ಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆದರ್ಶ ಕಾಲೇಜಿನಲ್ಲಿ ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕ ಹಾಗೂ ಯುವಕರಲ್ಲಿ ಅರಿವು ಮೂಡಿಸಿ ಮಾದಕ ವ್ಯಸನದ ವಿರುದ್ದ ಹೋರಾಡಲು ಪ್ರತಿಜ್ಞೆ ಮಾಡುವ ಕಾರ್ಯಕ್ರಮ.
@DCPSouthBCP#drugsawarness
ಇಂದು ಠಾಣೆಯಲ್ಲಿ ಜೂನ್ 2024 ರ ಮಾಸಿಕ #ಜನಸಂಪರ್ಕಸಭೆ ಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು.
@DCPSouthBCP#ಮಾಸಿಕಜನಸಂಪರ್ಕಸಭೆ
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಠಾಣಾ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಶಾಲೆಗೆ ಕಳುಹಿಸುವ ಬದಲು ಬಾಲ ಕಾರ್ಮಿಕರನ್ನಾಗಿಸುವ ಯಾವುದೇ ವ್ಯಕ್ತಿ/ಪೋಷಕರನ್ನು ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿ ಮಾಡಿ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲ ಮಾಡುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.