ನಾವು ನಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕಾದರೆ, ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದರೆ, ನಮ್ಮ ಶಕ್ತಿಯನ್ನು ಗುರುತಿಸಬೇಕು, ಏಕೆಂದರೆ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಹೋರಾಟದ ಮೂಲಕ ಮಾತ್ರ ಸಾಧಿಸಲಾಗುತ್ತದೆ.
ಡಾ. ಬಿ ಆರ್ ಅಂಬೇಡ್ಕರ್.
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಕಾರ್ಕಳದ ಪರಶುರಾಮನ ಮೂರ್ತಿ ಕಂಚಿನದ್ದಲ್ಲ ಎಂದು ತನಿಖೆಯಿಂದ ಸಾಬೀತಾಗುವ ಮೂಲಕ ಬಿಜೆಪಿಯವರ ನಕಲಿ ಹಿಂದೂ ಪ್ರೇಮ ಮತ್ತೊಮ್ಮೆ ಬಯಲಾಗಿದೆ. ಇವರಿಗೆ ಹಿಂದುತ್ವ ಎನ್ನುವುದು ಅಧಿಕಾರ ಹಾಗೂ ಹಣ ಗಳಿಸುವ ಮಾರ್ಗವೇ ಹೊರತು ಬೇರೇನೂ ಅಲ್ಲ.
ಹಸಿವು ಹಾಗೂ ಭಯ ಮುಕ್ತ ಸಮಾಜದ ಕನಸಿನೊಂದಿಗೆ ಕಳೆದ 16 ವರ್ಷಗಳಿಂದ ಸ್ವಾಭಿಮಾನದ ರಾಜಕಾರಣವನ್ನು ನಡೆಸಿ ನೈಜ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾ 17 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸರ್ವರಿಗೂ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದ್ದೇನೆ.
#sdpiformationday
ನಿರಂತರವಾಗಿ ಕೋಮು ಪ್ರಚೋದಕ ಬಾಷಣಗಳನ್ನು ಮಾಡುವ ಮೂಲಕ ಸೌಹಾರ್ದತೆಗೆ ಸವಾಲಾಗಿರುವ ಚಕ್ರವರ್ತಿ ಸೋಲಿಬೆಲೆ ಯಂತಹ ಬಾಡಿಗೆ ಬಾಷಣಕಾರರ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ನಡೆಸಲು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.
ಊರಿಗೆಲ್ಲ ಸಂಸ್ಕೃತಿ, ಮಹಿಳೆಯರ ರಕ್ಷಣೆಯ ಬಗ್ಗೆ ಬಾಷಣ ಬಿಗಿಯುವ ಬಿಜೆಪಿ ನಾಯಕರು ಸ್ವತಃ ಅನಾಚಾರದಲ್ಲಿ ತೊಡಗಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈತ ವೃತ್ತಿಯಲ್ಲಿ ಶಿಕ್ಷಕನಾಗಿದ್ದು ಬೇರೆ ವಿದ್ಯಾರ್ಥಿನಿಯರಿಗೂ ದೌರ್ಜನ್ಯ ವೆಸಗಿರುವ ಸಾಧ್ಯತೆ ಇದೆ ಆದ್ದರಿಂದ ಪೊಲೀಸರು ಇವನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು.
@PoliceUdupi
ಅಮಾಯಕ ಇಮ್ತಿಯಾಸ್ ಕೊಲೆಯ ಹಿಂದೆ ಮೊನ್ನೆ ಬಜ್ಪೆಯಲ್ಲಿ ಬಹಿರಂಗವಾಗಿ ಹತ್ಯೆ ನಡೆಸುತ್ತೇವೆ ಎಂದು ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳನ ನೇರ ಕೈವಾಡವಿರುವ ಶಂಕೆಯಿದೆ ಪೊಲೀಸರು ಅವನನ್ನು ಕೂಡಲೇ ಬಂಧಿಸಬೇಕು.
Appreciate the prompt action by the trustees. But a mere suspension isn't justice. A teacher who assaults a student has no place in that school. We strongly urge GVIS to dismiss Mr. Vinayak Kharvi and ensure student safety is never compromised.
ಶಿರೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಶಿಕ್ಷಕರೊಬ್ಬರು ಅಮಾನುಷವಾಗಿ ಹಲ್ಲೆ ನಡೆಸುವ ಹಳೆಯ ವಿಡಿಯೋ ವೈರಲ್ ಆಗಿದ್ದು. ಹಲ್ಲೆ ನಡೆಸಿದ ವಿನಾಯಕ ಕಾರ್ವಿಯನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಈ ಶಿಕ್ಷಕನ ವಿರುದ್ಧ ಇದೇ ರೀತಿಯ ಹಲವು ಆರೋಪಗಳಿದ್ದು ಪೊಲೀಸ್ ಇಲಾಖೆ ಇವನ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು
ಸುಹಾಸ್ ಶೆಟ್ಟಿ ಕೊಲೆ ನೆಪವನ್ನಿಟ್ಟುಕೊಂಡು ಸಂಘಪರಿವಾರ ಉಡುಪಿ ಜಿಲ್ಲೆಯ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದು, ನಿನ್ನೆ ರಾತ್ರಿ ಅಮಾಯಕ ರಿಕ್ಷಾ ಚಾಲಕರೊಬ್ಬರ ಕೊಲೆಗೆ ವಿಫಲ ಯತ್ನ ನಡೆಸಿದ್ದಾರೆ. ಪೊಲೀಸ್ ಇಲಾಖೆ ಈ ಸಂಚಿನ ಹಿಂದೆ ಇರುವ ಕಾಣದ ಕೈಗಳನ್ನೂ ಬಂದಿಸಿ ಕಠಿಣ ಕ್ರಮ ಕೈಗೊಳ್ಳಬೇಕು.
Before, it was Uri, then Pulwama, and now it’s Pahalgam.
Most failures Prime Minister and Union Home Minister of the country in history.
Playing with innocent lives of the people and arm force.
Show basic morality and resign immediately.
#ResignModiSha#PahalgamTerrorAttack
ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 93.90% ಫಲಿತಾಂಶವನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಿದ್ದೇನೆ.
#2ndpuresults#ExamResult
ಎಂ ಕೆ ಫೈಜಿ ಅವರ ಬಂಧನವು ಬಿಜೆಪಿಯ ಹತಾಶ ನಡೆಯಾಗಿದ್ದು ಪ್ರತಿರೋಧದ ಧ್ವನಿಗಳನ್ನು ನಿಗ್ರಹಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ, ಈ ಅಕ್ರಮ ಬಂಧನದ ವಿರುದ್ಧ SDPI ತೀವ್ರ ಹೋರಾಟ ನಡೆಸಲಿದೆ.
#ReleaseMKFaizy#StandWithMKFaizy