National leaders, Delhi state leaders, and party workers warmly received National President MK Faizy at the party’s central office in Nizamuddin, New Delhi, following his release from jail today.
ಬರೀ ಮತಗಳನ್ನು ಮಾತ್ರ ಚಲಾಯಿಸಲು ಸೀಮಿತರಾಗಿದ್ದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮಾಜವವು ತಮ್ಮ ಹಕ್ಕು ಮತ್ತು ನ್ಯಾಯವನ್ನು ಕೇಳಿ ಪಡೆಯುವಂತೆ ಈ ಸಮಾಜವನ್ನು ಬದಲಾಯಿಸಿದ SDPI ಪಕ್ಷಕ್ಕೆ 17ನೇ ವರ್ಷದ ಹಾರ್ಧಿಕ ಶುಭಾಶಯಗಳು. ಮುಂದಿನ ದಿನಗಳಲ್ಲಿ ಪಕ್ಷವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ
#Sdpi#SdpiFormationDay#PositivePolitics
ಈ ದೇಶದ ಸ್ವಾತಂತ್ರ್ಯಕ್ಕಾಗಿ ನಿಮ್ಮಪ್ಪನ ಕೊಡುಗೆ ಏನು.? ಈ ದೇಶದಿಂದ ಹೊರದೂಡಲು ಈ ದೇಶವೇನು ನಿನ್ನ ಮಾವನ ಮನೆಯಿಂದ ನಿನ್ನ ಮದುವೆಯಲ್ಲಿ ಸಿಕ್ಕಿರುವ ವರದಕ್ಷಿಣೆಯಲ್ಲ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೇತೃತ್ವ ವಹಿಸಿದ್ದ ಬಹದ್ದೂರ್ ಶಾ ಝಫರ್ ರವರ ಮತ್ತು ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿದ್ದ, ತನ್ನೆರೆಡು ಮಕ್ಕಳನ್ನು ಸಹ ಈ ದೇಶಕ್ಕಾಗಿ ಅಡವಿಟ್ಟು ಧೀರತೆಯಿಂದ ಹೊರಾಡಿ ರಣರಂಗದಲ್ಲಿಯೇ ಹುತಾತ್ಮರಾದ #ಶಹೀದೇ_ಮಿಲ್ಲತ್_ಟಿಪ್ಪು_ಸುಲ್ತಾನ್ ರವರ ಸಂತಿಯಾಗಿ ಚಕ್ರವರ್ತಿ ಸೂಲಿಬೆಲೆ ಎಂಬ ಸುಪಾರಿ ಭಾಷಣಕಾರನಿಗೆ (ಬಾಡಿಗೆ ಭಾಷಣಕಾರ) ಭಾರತದ ಪ್ರಜೆಯಾಗಿ ಎದೆ ತಟ್ಟಿ ಹೇಳುತ್ತೇನೆ, ನೀನಲ್ಲ, ನಿನ್ನಪ್ಪ, ಅಜ್ಜ, ಮುತ್ತಜ್ಜನೂ ಈ ದೇಶದ ಒಬ್ಬೇ ಒಬ್ಬ ಮುಸ್ಲಿಮನನ್ನು ಬಲವಂತದಿಂದ ಈ ದೇಶದಿಂದ ಹೊರದೂಡಲು ಸಾಧ್ಯವಿಲ್ಲ. ಅದನ್ನು ಮರೆತುಬಿಡು. ಇನ್ನು ವಕ್ಫ್ ಬೋರ್ಡ್ ಬಗ್ಗೆ ನಿನ್ನ ಸುಳ್ಳುಗಳನ್ನು ನಂಬುವಷ್ಟು ಮೂರ್ಖರು ಯಾರೂ ಉಳಿದಿಲ್ಲ. ಹೊಟ್ಟೆಪಾಡಿಗೆ ಸುಳ್ಳು ಬೊಗಳಿ ಬದುಕುವ ನೀನು ಹೇಡಿ ಸರ್ಕಾರಗಳಿವೆ ಎಂಬ ಧೈರ್ಯದಲ್ಲಿ ಸುಳ್ಳುಗಳನ್ನು ನಿಲ್ಲಿಸದಿದ್ದರೆ ಖಡಕ್ ಸರ್ಕಾರ ಬಂದ ದಿನ ಜೀವನವಿಡೀ ಜೈಲಿನಲ್ಲೇ ಕೊಳೆಯಬೇಕಾದೀತು ಎಚ್ಚರ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಇದೇ ಚಕ್ರವರ್ತಿ ಸೂಲಿಬೆಲೆ @siddaramaiah ಯಾವಾಗೆಲ್ಲಾ ಅಧಿಕಾರಕ್ಕೆ ಬಂದಿರುತ್ತಾರೋ ಆಗೆಲ್ಲ ಹಿಂದೂಗಳು ಬದುಕುವುದೇ ಕಷ್ಟವಾಗಿದೆ ಎಂದಿದ್ದ. ಈ ಹಿನ್ನಲೆಯಲ್ಲಿ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಧರ್ಮದ್ವೇಷ ಭಾಷಣ ಆರೋಪದಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು ಮತ್ತು ಜನವರಿ 18, 2024 ರಂದು ಸಿರವಾರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಖರ್ಗೆಯವರ ವಿರುದ್ಧ ಮಾಡಿದ್ದ ದ್ವೇಷ ಭಾಷಣದ ಹಿನ್ನೆಲೆಯಲ್ಲಿಯ್ಯೂ ಅವನ ವಿರುದ್ಧ ಪ್ರಕರಣ ದಾಖಲಾಗಿದೆ. ಇಷ್ಟೆಲ್ಲ ಇದ್ದೂ ವಿಜಯಪುರಕ್ಕೆ ಅವನ್ನು ಬರಲು ಸರ್ಕಾರ ಅವಕಾಶ ಕೊಟ್ಟಿದ್ದು ಯಾಕೆ? ಸರ್ಕಾರ ಉದ್ದೇಶಪೂರ್ವಕವಾಗಿ ಅವನು ಮಾತನಾಡಲಿ ಎಂದು ಅವಕಾಶ ಮಾಡಿಕೊಡುತ್ತಿದ್ದೆಯೆ? ಇಲ್ಲವೆಂದಾದರೆ ಬಿಜಾಪುರದಲ್ಲಿ ಮತ್ತೊಮ್ಮೆ ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಧ್ವೇಶ ಭಾಷಣ ಮಾಡಿರುವ ಇತನ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಆದೇಶದ ಪ್ರಕಾರ ಕಠಿಣ ಸೆಕ್ಷನ್ ಗಳನ್ನು ಹಾಕಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲು @INCKarnataka ಸರ್ಕಾರಕ್ಕೆ ಆಗ್ರಹಿಸುತ್ತೇನೆ.
@DrParameshwara@IncBijapur
#bijapur
#Hatespeech
Democracy Died..!!
Democracy Died..!!
Democracy Died..!!
In the world's largest democracy, a woman MP's rights were taken away and her Parliament membership was abolished..!!
India with you @MahuaMoitra#MahuaMoitra