Dear @BJP4India Former BJP MP Sri. Ramesh Katti says Hindu is NOT a religion, but just a way of life.
@BJP4Karnataka when are you protesting against this?
ಎಐಸಿಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಶ್ರೀ @Kharge ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆ. ಶ್ರಮ,ತ್ಯಾಗ, ಸಾಧನೆಯಿಂದ ಪಕ್ಷದಲ್ಲಿ ಎಂಥ ಸ್ಥಾನಕ್ಕೆ ಬೇಕಾದರೂ ಏರಬಹುದು ಎಂಬುದಕ್ಕೆ ಖರ್ಗೆ ಅವರು ನಿದರ್ಶನ.
1/2
#KhargeInKarnataka
.@kharge ಅವರಿಗೆ ದ್ವೇಷದ,
ಶ್ರೀಮಂತರ ಪರವಾದ ರಾಜಕಾರಣ ಮಾಡಿ ಗೊತ್ತಿಲ್ಲ. ಬಡವರ ಪರವಾದ, ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳಿಗೆ ಬದ್ಧರಾಗಿ, ಯಾವ ರಾಜಿಯಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ.
5/10
ನನಗೆ ಇಂದು ನೀವು ಗೌರವಿಸಿ, ಅಭಿನಂದಿಸಲು ಈ ಕಾರ್ಯಕ್ರಮ ಮಾಡಿದ್ದೀರಿ.
ಆದರೆ ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಾತ್ರ.
ನಾವೆಲ್ಲರೂ ಒಟ್ಟಾಗಿ ಈ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು.
- @kharge#KhargeInKarnataka
Sonia ji has been our guiding light. She anchored the Congress party through difficult times, through highs and lows, personifying the values of courage, sacrifice, grace and respect.
She will always remain our source of strength as the party gears up for the future challenges.
ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲ್ಪಾಡ್ ಅವರು
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
#congresspresidentkharge@nalapad https://t.co/ItBIndmHyd
Remembering former President K.R. Narayanan on his birth anniversary.
A Diplomat, an academician, and a politician par excellence, he will be remembered as a President who believed in our constitutional values and always stood up for the underprivileged sections of society.
108 ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆದ ಅನಾಹುತದಿಂದ ಬುದ್ದಿ ಕಲಿಯದ ಸರ್ಕಾರ ಸಿಬ್ಬಂದಿಗಳಿಗೆ ಇನ್ನೂ ಸಹ ಸಂಬಳ ನೀಡಲು ಕ್ರಮ ಕೈಗೊಂಡಿಲ್ಲ.
ಟೆಂಡರ್ ಪಡೆದ ಕಂಪೆನಿಗೆ ಕಟ್ಟುನಿಟ್ಟಿನ ಆದೇಶ ಮಾಡುವಲ್ಲಿ ಸರ್ಕಾರ ಸೋತಿದೆ,
@mla_sudhakar ಅವರೇ, ಇಲಾಖೆಯ ಆಗುಹೋಗುಗಳ ಬಗ್ಗೆ ಕಿಂಚಿತ್ ಗಮನವಿಲ್ಲವೇ?
ಜನರ ಜೀವಗಳ ಬಗ್ಗೆ ಕಾಳಜಿ ಇಲ್ಲವೇ?
ಸರ್ಕಾರದ ನಿಯಂತ್ರಣದಲ್ಲಿರುವ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಕಲ್ಯಾಣ ಮಂಟಪಗಳ ಇಂತಹ ಪರಿಸ್ಥಿತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಸರ್ಕಾರ ಕೂಡಲೇ ಇಂತಹ ಅಪದ್ದಗಳ ವಿರುದ್ಧ ಕ್ರಮ ವಹಿಸಲಿ ಎಂದು ಆಗ್ರಹಿಸುತ್ತೇನೆ
➤ India's forex reserves declined by nearly $85 billion in the first half.
➤ In emerging markets, the Indian rupee is amongst the most depreciated currencies.
Would the Finance Minister or the PM have anything to say on this?
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು, ಆತ್ಮೀಯರಾದ ಶ್ರೀ @MBPatil ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಉತ್ತಮ ಆಯುರಾರೋಗ್ಯದ ಭಾಗ್ಯ ಕರುಣಿಸಿ, ಮತ್ತಷ್ಟು ಜನಸೇವೆ ಮಾಡಲು ಆಶೀರ್ವದಿಸಲಿ ಎಂದು ಮನದುಂಬಿ ಹಾರೈಸುತ್ತೇನೆ.