Quora ತೆಲುಗಿನಲ್ಲಿ (@quora_te) ಕನ್ನಡ ನಾಡು ನುಡಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡು 2022ರ ಅತ್ಯುತ್ತಮ ಬರಹಗಾರರ ಸಾಲಿಗೆ ಸೇರಿದ್ದಕ್ಕೆ ಕನ್ನಡಿಗರಾದ ಗೌತಮ್ ಆರ್ ಅವರಿಗೆ ಅಭಿನಂದನೆಗಳು. ಕನ್ನಡದಲ್ಲಿ ಗೌತಮ್ ಅವರು 2021ರ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. https://t.co/QJy0RpWcty
ದ್ವಿತೀಯ ಪಿಯುಸಿಯ ಭೌತಶಾಸ್ತ್ರದಲ್ಲಿ 97ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆಯುವುದು ಹೇಗೆ? ಯಾವ ಪಠ್ಯವನ್ನು ಓದಬೇಕು? ಪ್ರಶ್ನೆಗೆ Swati Vinayak Bhat ಅವರಿಂದ ಉತ್ತರ - https://t.co/wCvGI2I3qJ
#ವಿದ್ಯಾರ್ಥಿಗಳು#ಪಿಯುಸಿ
ಗುಂಡಪ್ಪ ವಿಶ್ವನಾಥ್ ಅ���ರು Quora ಕನ್ನಡದಲ್ಲಿ "ತಜ್ಞರನ್ನು ಕೇಳೋಣ" ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇಂದು 14 ಏಪ್ರಿಲ್ 2022 ರಿಂದ 20 ಏಪ್ರಿಲ್ 2022ರ ವರೆಗೆ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ - https://t.co/R6AGyc0jlq
#ಗುಂಡಪ್ಪವಿಶ್ವನಾಥ್ #wristassured
ನಿಮ್ಮ ತಂದೆ ಅಥವಾ ತಾಯಿಗೆ ವರ್ಗಾವಣೆಯಾಗುವಂತಹ ಉದ್ಯೋಗ ಇತ್ತೇ? ಹಾಗಾದರೆ ನಿಮ್ಮ ಬಾಲ್ಯ ಹೇಗಿತ್ತು? ಪ್ರಶ್ನೆಗೆ Hosakere Channaveeraiah Somashekhar ಅವರಿಂದ ಉತ್ತರ- https://t.co/4Ie3BRtzZw
#ಜೀವನಅನುಭವಗಳು
ಚೈತ್ರೇಯ ಎಸ್. ಅವರಿಂದ ಕೆಜಿಎಫ್- 2 ಟ್ರೈಲರ್ ಹೇಗಿದೆ? ಒಂದನೇ ಅಧ್ಯಾಯದಿಂದ ಹೆಚ್ಚು ಹಣ ಗಳಿಸಬಹುದೇ? ಪ್ರಶ್ನೆಗೆ ಉತ್ತರ- https://t.co/Z3hch3CC8x
#ಕೆಜಿಎಫ್#KGFChapter2#quoraಕನ್ನಡ
Vijyu R ಅವರಿಂದ 80ರ ದಶಕದ ವೆಸ್ಟ್ ಇಂಡೀಸ್ ಕ್ರಿಕೆ��್ ತಂಡದ ವೇಗದ ಬೌಲರ್ ಗಳನ್ನು ಸಾವಿನ ಕುದುರೆ ಸವಾರರು ಎಂದು ಕರೆಯುತ್ತಿದ್ದದ್ದು ಏಕೆ? ಪ್ರಶ್ನೆಗೆ ಉತ್ತರ- https://t.co/U2GlakJuC4
#ಕ್ರಿಕೆಟ್
ಪ್ಲೇಸಿಬೋ ಎಫೆಕ್ಟ್ ಅಂದರೇನು? ಇದು ನಿಜವಾಗಿಯೂ ಪರಿಣಕಾರಿಯೇ? ಯಾವ ಯಾವ ಕಾಯಿಲೆಗಳಿಗೆ ಇದು ಪರಿಣಾಮಕಾರಿ? ಪ್ರಶ್ನೆಗೆ Shree Priya ಅವರಿಂದ ಉತ್ತರ- https://t.co/ZJmL6GhHGP
#ವೈದ್ಯಕೀಯ#ವೈದ್ಯರು