ಕಾರ್ಮಿಕ ಕಾರ್ಡ್ ಒಳಗೊಂಡ ಕಾರ್ಮಿಕರಿಗೆ @BSBommai ರವರ ಮಹತ್ವಾಕಾಂಕ್ಷಿ ಯೋಜನೆಯಾದ 45 ಕಿ.ಮೀ ವರೆಗೆ ��ಚಿತ ಪ್ರಯಾಣ ಕಲ್ಪಿಸಿದ್ದು ಆದರೆ KA 21 F 0072 ಈ ಬಸ್ಸಿನಲ್ಲಿ ಬಸ್ಸಿನ ನಿರ್ವಾಹಕ ಬಸ್ಸು ಪಾಸ್ ತೋರಿಸಿಯೋ ಅದನ್ನು ಕಡೆಗಣಿಸಿ ಟಿಕೆಟ್ ಮಾಡಿಸಿದ್ದಾರೆ.
ಫರಂಗಿಪೇಟೆಯಲ್ಲಿ ಇಳಿಯಬೇಕಿದ್ದ ನನಗೆ ಪಡೀಲ್ ವರೆಗಿನ ಟಿಕೇಟ್ ಕಲ್ಪಿಸಿದ್ದಾರೆ
*➤ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಮ್ ಯುವಕರ ಎದುರೇ ಫಾಝಿಲ್ ನನ್ನು ಕೊಲೆ ಮಾಡಲಾಯಿತು: ಶರಣ್ ಪಂಪ್ ವೆಲ್.
ಗುಜರಾತ್ ಗಲಭೆ ಹಿಂದೂಗಳ ಪರಾಕ್ರಮದ ಸಂಕೇತ: ವಿವಾದಾತ್ಮಕ ಹೇಳಿಕೆ ನೀಡಿದ ಬಜರಂಗದಳ ಮುಖಂಡ*
Click*👉 *https://t.co/6PyFDffb4O*
ಫಾಝಿಲ್ ಹತ್ಯೆಯಲ್ಲಿ ಈತನೂ ನೇರ ಬಾಗಿಯಾಗಿದ್ದಾನೆ ಅಂತ ಕಾಣುತ್ತೆ.
@kspfactcheck b
ಈ ಮೂಲಕ ತಮ್ಮಲ್ಲಿ ಪ್ರೀತಿ ಪೂರ್ವಕ ಕೇಳಿಕೊಳ್ಳುತ್ತಿದ್ದೇನೆ.
ತಾವು ಕಟ್ಟುನಿಟ್ಟಿನ ಕ್ರಮಕೈಗೊಂಡು ನಮ್ಮೂರ ಅತೀ ದೊಡ್ಡ ಸಮಸ್ಯೆಗೆ ಸ್ಪಂದಿಸಬೇಕೆಂದು ಈ ಮೂಲಕ ಕ��ಳಿಕೊಳ್ಳುತ್ತಿದ್ದೇನೆ.
ಇತೀ
ಕೆ.ಪಿ ಬಾತಿಶ್ ಕೆಮ್ಮಾರ
ಶಕ್ತಿನಗರ
@karkalasunil
@siddaramaiah
@CMofKarnataka
@nalinkateel
@AngaraSBJP
@karkalasunil
ನಾನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆಮ್ಮಾರ, ಶಕ್ತಿ ನಗರ ನಿವಾಸಿಯಾಗಿದ್ದು ಈ ಮೂಲಕ ತಿಳಿಯ ಪಡಿಸುವುದು ಏನೆಂದರೇ ಕೆಮ್ಮಾರ ಶಕ್ತಿನಗರ ವ್ಯಾಪ್ತಿಯಲ್ಲಿ ದಿನನಿತ್ಯ ಇಲ್ಲಿನ ಜನತೆಗೆ ಕರೆಂಟ್ ಬಲು ದೊಡ್ಡ ಸಮಸ್ಯೆಯಾಗಿದ್ದು ಈ ಬಾಗದಲ್ಲಿ ಮಳೆ ಗುಡುಗು ಇಲ್ಲದಿದ್ದರೂ ಪ್ರತಿ ದಿನ ಕರೆಂಟ್
ಆದ್ದರಿಂದ ಮಾನ್ಯ ಇಂಧನ ಸಚಿವರಾಗಿರುವ ಅಭಿವೃದ್ಧಿಯ ಹರಿಕಾರ ಮಾನ್ಯ ಸುನಿಲ್ ಕುಮಾರ್ ಸರ್ ರವರೊಂದಿಗೆ ಊರ ನಾಗರಿಕರ ಪರವಾಗಿ ಈ ಮೂಲಕ ನಾನು ಅಭ್ಯರ್ಥಿಸುತ್ತಿದ್ದೇನೆ.
ನಮ್ಮೂರ ಬಲು ದೊಡ್ಡ ಸಮಸ್ಯೆಯಾಗಿರುವ ಕರೆಂಟ್ ಗೆ ಶಾಶ್ವತ ಪರಿಹಾರ ನೀಡಬೇಕೆಂದು ಮತ್ತು ಮುಂದೆ ಸಮಸ್ಯೆ ಎದುರಾಗದಂತೆ ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಅದೇಶಿಸಬೇಕೆಂದು.
ಪುತ್ತೂರು ಬಸ್ಸು ನಿಲ್ದಾಣದಲ್ಲಿ ಚಾಲಕನಿಲ್ಲದಿದ್ದಾಗ ಬಸ್ಸು (KA 21 F 0057) ಹಿಂದಕ್ಕೆ ಚಲಿಸಿದ್ದು ���ಿದ್ಯಾರ್ಥಿ ಸಿಯಾನ್ ಹಸನ್ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ.
ಈ ವಿದ್ಯಾರ್ಥಿಯನ್ನು @KSRTC_Journeys ಯು ಗುರುತಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.
https://t.co/jfIOscvLZc