Because many of the candidates have produced fake or irrelevant experience certificates. If not done so then the one who have genuine experience have missed the opportunity. Please confirm the facts and stop misleading the public.
Stop writing false news. There was no additional qualification prescribed after document verification. It is in the notification, refer column 5 in the attached photo. The additional process they have done is they have verified the authenticity of the experience certificates.
ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮ ನಡೆಯಲು ಬಿಟ್ಟ @BSBommai ಅವರು ಉದ್ಯೋಗಾಕ್ಷಾಂಕ್ಷಿಗಳ ನೋವು ಆಲಿಸದೆ ಅಹಂಕಾರದಿಂದ ವರ್ತಿಸಿದ್ದಾರೆ.
ಉದ್ಯೋಗಕ್ಕೆ ಹಪಹಪಿಸುತ್ತಿರುವ ಯುವಜನತೆಗೆ @BJP4Karnataka ಸರ್ಕಾರದಿಂದ ನಯಾಪೈಸೆ ನ್ಯಾಯ ಸಿಗುವುದಿಲ್ಲ ಎಂಬುದಕ್ಕೆ ಘಟನೆಯೇ ಸಾಕ್ಷಿ.
ಯುವಜನರನ್ನು ಕಂಡರೆ ಏಕಿಷ್ಟು ಅಸಹನೆ?
The sudden spurt in #COVID cases in some parts of the world is a reminder for us to stay vigilant against the pandemic.
As many in our state are yet to take their precautionary dose, I urge everyone to remain protected by taking their doses.
1/2
ಕೋವಿಡ್ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಕೋವಿಡ್ ಸೋಂಕು ಬರದಂತೆ ತಡೆಯುವುದಾಗಿದೆ.
ಇದಕ್ಕಾಗಿ ನಾವು ಕೋವಿಡ್ ವಿರುದ್ಧದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಮರೆಯಬಾರದು.
ಲಸಿಕೆ ಪಡೆಯಿರಿ, ಸುರಕ್ಷಿತವಾಗಿರಿ.
2/2
@Krishnapatil_@mla_sudhakar@DHFWKA Respected Sir,Drug inspector recruitment pending since Mar2018 even after publication of final select list from KPSC in june 2021.
Needy and jobless candidates looking towards government in the hope of getting order
@mla_sudhakar@DHFWKA Dear sir, please look into the Drug inspection recruitment process, as this recruitment is pending from March 2018. They also have a crucial role in the management of quality medicines. There is a stay for the final selected candidates at Hon'able High court.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ 400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
@DHFWKA
@secretarykpsc Just loosing the hope of life, Government job and public service. 5 years of drug inspector recruitment process, and 1year for the case reserved for judgement in the Hon'ble High court of Karnataka . What can we expect from our recruitment and the respected Judicial system??.
ಡಯೋಗ್ನೋಸ್ಟಿಕ್ ಲ್ಯಾಬ್ ಉಪಕರಣ ಖರೀದಿಗೆ ₹154.63 ಕೋಟಿ ಅನುದಾನ, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ₹35 ಕೋಟಿ ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್, ಕಾರ್ಮಿಕ ವಿಮಾ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳ ಮೂಲಕ ನಮ್ಮ ಸರ್ಕಾರ ಆರೋಗ್ಯ ಸೇವಾ ಕ್ಷೇತ್ರದಲ್ಲಿ ತರುತ್ತಿದೆ ಕ್ರ��ಂತಿಕಾರಕ ಬದಲಾವಣೆ.
ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ.
@mla_sudhakar@RAshokaBJP Respected Sir,Drug inspector recruitment pending since Mar2018 even after publication of final select lost from KPSC in june 2021.
Needy and jobless candidates were looking towards government in the hope of getting orders.