What are we waiting for? How many more innocent sacrifices before action is taken on Doddaballapur Main Road (Near Prestige Royale Gardens and Vajram)? A young girl left home in the morning with full of life, she nor her family knew she will not return home. She lost her life because there are no signals or speedbreakers. This is heavy residential zone now, not just an empty highway.@blrcitytraffic@anandmahindra@DrSudhakar_@dheerajmuniraj @PreetiG_IAS. The nation wants to know how many more lives must be lost @republic@Prajavani_News
Tragic fatal accident on Doddaballapur Main Road today. A young girl died due to zero traffic signals or speedbreakers. Multiple accidents have happened here over the years. @blrcitytraffic @KRDCL_Official @PreetiG_IAS @DCBloreRural
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ನ ಹಿರಿಯ ಮುಖಂಡರಾದ ಶ್ರೀ ಎಸ್. ಬೆಟ್ಟಸ್ವಾಮಿಗೌಡ ಅವರು ನಾಗರಬಾವಿಯಲ್ಲಿ ನೂತನವಾಗಿ ನಿರ್ಮಿಸಿರುವ 'ಸುಖದಾತ್ರಿ ನಿಲಯ'ದ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡು, ಶುಭಹಾರೈಸಿದೆ.
#DKSuresh
Remembering #AcharyaVinobaBhave on his death anniversary. His message of love and equality remains timeless. May his unwavering commitment to truth, simplicity, and service to the underprivileged continue to inspire millions.
A free press is key to a progressive and informed society. #NationalPressDay reminds us of the role of the press in supporting democracy. Let us honor the journalists who work hard to bring us the truth and shape our society.
Tributes to Smt. #IndiraGandhi, India’s first woman Prime Minister, on her birth anniversary. A leader of remarkable vision and determination, she played a pivotal role in transforming India into a modern, self-reliant nation. Her enduring legacy continues to inspire the pursuit of a strong, united, and progressive India.
Let us celebrate Kannada Rajyotsava by making it even more special this time.
I request all private organizations, IT BT companies, factories, private enterprises to hoist the Kannada flag on their buildings.
Let our skies be truly a treat for the eyes with our beautiful Kannada flag!
#NammaNaduNammaHemme #NammaBavutaNammaHemme
ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಇನ್ನಷ್ಟು ವಿಶೇಷವಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ಕಾರ್ಖಾನೆಗಳು, ಖಾಸಗಿ ಉದ್ಯಮಗಳು ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಮನವಿ ಮಾಡುತ್ತೇನೆ.
ಗಗನ ಗಾಳಿಯಲಿ ಜಿಗಿದು ಜೀವಿಸಲಿ
ಚೆಲುವ ಕನ್ನಡದ ಬಾವುಟ!
#ನಮ್ಮನಾಡುನಮ್ಮಹೆಮ್ಮೆ#ನಮ್ಮಬಾವುಟನಮ್ಮಹೆಮ್ಮೆ
ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ, 50 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳ್ಳುತ್ತಿದೆ.
ನಾಳೆ ಬೆಳಿಗ್ಗೆ 10:30ಕ್ಕೆ ತೊರೆಕಾಡನಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸನ್ಮಾನ್ಯ ಮುಖ್ಯಮಂತ್ರಿಗಳಾದ @siddaramaiah ಅವರೊಂದಿಗೆ ನಾನೂ ಆಗಮಿಸುತ್ತಿದ್ದೇನೆ. ಮನೆ ಮನೆಗೂ ಕಾವೇರಿ ಮಾತೆ ಹರಿಯುವ ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಾಡಿನ ಸಮಸ್ತ ಜನತೆಯಲ್ಲಿ ಮನವಿ ಮಾಡುತ್ತೇನೆ.
#ಮನೆಮನೆಗೂಕಾವೇರಿನೀರು #CauveryForAll
ಭಾರತದ ಉದ್ಯಮ ರತ್ನ, ಟಾಟಾ ಸಮೂಹದ ಸಾರಥ್ಯ ವಹಿಸಿದ್ದ ಶ್ರೀ ರತನ್ ಟಾಟಾ ಅವರ ನಿಧನದ ಸುದ್ದಿ ಅತೀವ ನೋವು ತಂದಿದೆ. ಟಾಟಾ ಕಂಪನಿಯನ್ನು ವಿಶ್ವಮಟ್ಟಕ್ಕೆ ಒಯ್ದಿದ್ದ ಶ್ರೀಯುತರು ತಮ್ಮ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದರು. ಸೂಕ್ಷ್ಮ ಸಂವೇದನೆಯ ಪ್ರತೀಕವಾಗಿದ್ದ ರತನ್ ಅವರು ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಿ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ರತನ್ ಟಾಟಾ ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಸದಾ ಸ್ಫೂರ್ತಿದಾಯಕ.
ಓಂ ಶಾಂತಿ.
#RatanTata
Words fall short today.
Mr. Ratan Tata's
profound humanity and selfless compassion shall always inspire us.
He will forever be remembered as our beloved mentor.
ಓಂ ದೇವಿ ಶೈಲಪುತ್ರಿಯೇ ನಮಃ
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾರಂಭದ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಮೊದಲನೇ ದಿನ ಪರ್ವತರಾಜನ ಮಗಳಾದ ಪಾರ್ವತಿಯನ್ನು ಶೈಲಪುತ್ರಿ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ.
#Navratri2024
ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಿದೆ. ಸ್ಥಳೀಯ ಆಡಳಿತಗಳ ಬಲವರ್ಧನೆಯು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ.
#DKSuresh#Kanakapura
Heartiest congratulations to @Uday_Bhanu9 on being appointed as the President of the Indian Youth Congress.
May your leadership empower Youth congress to drive positive change in the country. Best wishes.
Kudos to @srinivasiyc for taking Youth Congress to a higher level and contributing to a better India, especially during the COVID-19 crisis.
In Politics, one must agree to disagree. But attacking someone on a personal level has reached a new low under the BJP govt. With blessings from the top, various leaders have made vilified and threatening statements against Shri @RahulGandhi
India strongly condemns this and stands with Rahul Gandhi.
For #BJP which has time and again thrived on the politics of hate, A leader who advocates Love and Harmony has no wonder become a threat and a pain.
I urge PM @narendramodi to stand up for what is right, at least now.
A person named Mr Siddarth from Bihar aged around 30 yrs jumped on the track while train was approaching at Jnanabharathi station today i. e 17.09.2024 at 14.13 hrs. Upon the incident Immediately Emergency Trip System ETS was operated & rescued him by Stn Controller & Team.