ಇಂದು ಮುಂಜಾನೆ BMS ನಿಯೋಗದಿಂದ ಮಾನ್ಯ ಸಾರಿಗೆ ಸಚಿವರಾದ ಶ್ರೀ @sriramulubjp ಜೀ ರವರನ್ನು ಬೇಟಿ ಮಾಡಿ, ನೆನ್ನೆ ನಡೆದ ಸಭೆಯ ಬಗ್ಗೆ ಮಾಹಿತಿಯನ್ನು ನೀಡಿ ಸಂಕಷ್ಟದಲ್ಲಿರುವ ಸಾರಿಗೆ ನೌಕರರಿಗೆ ವೇತನ ಹೆಚ್ಚಳದ ಕುರಿತು ಸುದೀರ್ಘ ಚರ್ಚೆ ಮಾಡಿ ನ್ಯಾಯಯುತ ವೇತನ ಪರಿಷ್ಕರಣೆಯನ್ನು ಮಾಡಲು ಮನವೊಲಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಯಿತು.