ಒಳ ಉಡುಪುಗಳ ಮೇಲೆ ಕನ್ನಡದ ಧ್ವಜದ ಬಣ್ಣ ಮತ್ತು ಕರ್ನಾಟಕ ಸರ್ಕಾರದ ಲಾಂಛನವನ್ನು ಬಳಸಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಆಗುವಂತೆ ಮಾಡಿರುವ ಕೆನಡಾದ ಅಮೆಜಾನ್ ಸಂಸ್ಥೆಯನ್ನು ಖಂಡಿಸುತ್ತೇವೆ.
KST condemns Amazon Canada for using State of Karnataka’s flag on undergarments. We request all Kannadigas to protest.
Channapatna Toys makers also highlight the aspect of wellness through their toys as these toys are not at all toxic, made and coloured with zero harmful chemicals involved and are durable for a lifetime.
#DekhoApnaDesh#Vocal4Local@KarnatakaWorld
ಕನ್ನಡ ಶಾಲೆಗಳ ವಾರ್ಷಿಕ ದಿನದ ಸಂಭ್ರಮ - ಬನ್ನಿ, ಭಾಗವಹಿಸಿ ಮತ್ತು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಿ.
Please join us for Kannada Schools annual day celebration.
Saturday, May 29, 2021
Time: 10 a.m. onwards.
You can watch @kstoronto our YouTube Channel and FB Live.
ವಾರ್ಷಿಕ ಸಭೆಯ ಆಮಂತ್ರಣವನ್ನು ಕನ್ನಡ ಸಂಘದ ಸದಸ್ಯರಿಗಾಗಿ ಪ್ರತ್ಯೇಕ ಇಮೇಲ್ ಮೂಲಕ ತಿಳಿಸಲಾಗುವುದು.
ಕನ್ನಡ ಸಂಘದ ಸದಸ್ವತ್ವ ನೋಂದಾವಣಿ ಸಮಯದಲ್ಲಿ ನಿಮ್ಮ ಇಮೇಲ್ ನೋಂದಣಿ ಮಾಡದೆ ಇದ್ದಿದ್ದರೆ [email protected] ಅವರಿಗೆ ಈ ಕೂಡಲೇ ಕಳುಹಿಸಿ.
ನಮ್ಮ ಮುಂದಿನ ಪುಸ್ತಕ ಸಂಭ್ರಮ , ಸ್ವಭಾವ ಸಂಸ್ಥಯ ಸಹಯೋಗದೂಂದಿಗೆ, ಶನಿವಾರ, ಮೇ 8 ರಂದು. ಕಾರ್ಯಕ್ರಮದ ಇನ್ನೊಂದು ವಿಶೇಷ ಪ್ರಸ್ತುತಿ:
“ಕೃತಕ ಬುದ್ಧಿಮತ್ತೆಯ ವಿವಿಧ ಮಜಲುಗಳು " - ಒಂದು ಸಂವಾದ
ಸಂಪನ್ಮೂಲ ವ್ಯಕ್ತಿ: ಶ್ರೀ ಶೇಷಾದ್ರಿ ಗಂಜೂರು.
ಕನ್ನಡ ಸಂಘ ಟೊರೊಂಟೊ, ಶೃಂಗೇರಿ ವಿದ್ಯಾ ಭಾರತಿ ಸಂಸ್ಥೆ ಸಹಯೋಗದೂಂದಿಗೆ "ವಸಂತಾಗಮನ" - ಯುಗಾದಿ ಹಬ್ಬ ಆಚರಣೆ - ಎಪ್ರಿಲ್ ೧೭, ೨೦೨೧, ಸಂಜೆ ೬.೦೦ ಗಂಟೆಯಿಂದ ಪ್ರಾರಂಭ.
KST in association with SVBF Canada is celebrating Yugadi on April 17, 2021. Pls join us live on FB Live and our YT channel
@SVBFCanada
As Mangalore in Karnataka welcomes it's surreal spring, with pink hued bushes, the glorious national bird peacocks are here to add their blue tinged with emerald green, to make the view all the more appealing!
#DekhoApnaDesh
PC: Dr. Akshaya Narayana
ಪುಸ್ತಕ ಸಂಭ್ರಮ ಕಾರ್ಯಕ್ರಮವು ದಿನಾಂಕ ಮಾರ್ಚ್ 13, 2021. ಗ್ರಹಣ ಪುಸ್ತಕವನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು, ತಿಳಿದುಕೊಳ್ಳಲು ಮತ್ತು ಬರವಣಿಗೆ ಬಗ್ಗೆ ತಿಳಿದುಕೊಳ್ಳಲು ಬನ್ನಿ, ಭಾಗವಹಿಸಿ.
ಕಾರ್ಯಕ್ರಮದ Zoom link:
https://t.co/Vjr7lW8Nl7
ಕನ್ನಡ ಸಂಘ ಟೊರೊಂಟೊ ಇದೇ ಬರುವ ಮಾರ್ಚ್ 7 ರಂದು "ವಿಶ್ವ ಮಹಿಳಾ ದಿನ" ವನ್ನು ಹೆಮ್ಮೆಯಿಂದ ಆಚರಿಸುತ್ತಿದೆ.
Kannada Sangha Toronto is proud to announce that we will be celebrating "International Women's Day" on Mar 7, 2021 at 10:00 am. @SAMPRADAYADance@Prajnajain@MalavikaBJP@BonnieCrombie
ಕನ್ನಡ ಸಂಘ ಸಾಂಸ್ಕೃತಿಕ ಸ್ಪರ್ಧೆಗಳು ಇಂದು ಸಂಜೆ ೫ ಗಂಟೆಯಿಂದ ಪ್ರಾರಂಭ! ಸಣ್ಣ ಮಕ್ಕಳಿಂದ ಹಿರಿಯರವರೆಗೂ ಎಲ್ಲ ವಯೋಮಾನದವರ ಪ್ರತಿಭಾ ಪ್ರದರ್ಶನವನ್ನು ತಪ್ಪದೆ ವೀಕ್ಷಿಸಿ!!!
Please watch KST Cultural Competitions starting at 5 p.m. EST and witness a wide variety of talent show from young kids to seniors.
ಸಾಂಸ್ಕೃತಿಕ ಸ್ಪರ್ಧಗಳಲ್ಲಿ ನೋಂದಾಯಿಸಿಲು ಕಡೆಯ ದಿನಾಂಕ Feb. 15, 2021 -
ಭಾಷಣ ಸ್ಪರ್ಧೆಯ ವಿವರ / Speech Competition Details:
Age 6-12 :
ವಿದೇಶಿ ಕನ್ನಡಿಗರು ಕನ್ನಡ ಏಕೆ ಕಲಿಯಬೇಕು?
Age 13-17:
1. ಕರೋನಾದಿಂದಾಗುತ್ತಿರುವ ಸತ್ಪರಿಣಾಮಗಳು
2. ಸಮಾಜ ಸೇವೆಯ ಪ್ರಾಮುಖ್ಯತೆ
ನಮ್ಮ "ಕನ್ನಡ ವಾಣಿ" ಪತ್ರಿಕೆಯ ಈ ಸಂಚಿಕೆಯಲ್ಲಿ ಕನ್ನಡ ಅಕ್ಷರಗಳು ಎಲ್ಲಿಂದ ಬಂದವು, ಮೊಸರಾಯಣ, 911, ಕನ್ನಡ ಕಲಿಕೆ, ಶೈಕ್ಷಣಿಕ ದಿನ ಮತ್ತು ಅನ್ನದಾನದ ಅನುಭವ, ಕವನಗಳು ಇತ್ಯಾದಿ ವ್ಯವಿಧ್ಯಮಯವಾದ ಲೇಖನಗಳನ್ನು ಓದಬಹುದು. ದಯವಿಟ್ಟು ಓದಿ ಮತ್ತು ಬರಹಗಾರರನ್ನು ಪ್ರೋತ್ಸಾಹಿಸಿ.
https://t.co/jAMb6vmyeC
KST ಯುವ ಸಮಿತಿಯು ಯಶಸ್ವಿಯಾಗಿ ಆಹಾರ ಸಂಗ್ರಹ ಅಭಿಯಾನ ನಡೆಸಿ CAD $ 2,000ಕ್ಕು ಹೆಚ್ಚು ಮೊತ್ತದ ಆಹಾರ ಸಾಮಗ್ರಿ ಸಂಗ್ರಹ ಮಾಡಿ @EdenFood4Change , @SevaFoodBank, ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ದಾನ ಮಾಡಿರುವುದೆಂದು ತಿಳಿಸಲು ಸಂತೋಷಪಡುತ್ತೇವೆ. ಯುವ ಸಮಿತಿಯ ಈ ಹೆಮ್ಮೆಯ ಕಾರ್ಯಕ್ಕೆ ಹಾರ್ದಿಕ ಅಭಿನಂದನೆಗಳು.
ಕನ್ನಡ ಸಂಘ ಟೊರೊಂಟೊದ (@kstoronto) ಉತ್ಸಾಹಿ ಯುವ ತಂಡದ ಮುಂದಾಳು, ಸ್ಪೂರ್ತಿಚಿಲುಮೆ ಸುಮಾಗಣೇಶ್ ಅಕ್ಕ (@sumshasha) ಹಾಗೂ ಕುಟುಂಬದ ಅನ್ನಬ್ರಹ್ಮನ ಆರಾಧನೆಯ ಈ ನಿಸ್ವಾರ್ಥ ಸೇವೆಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಹಾಗೂ ನಮನಗಳು.
Thank you Kannada Sangha Toronto @kstoronto for helping new students like us in Canada by providing months worth of Groceries. We feel like we are still in Karnataka even though we are in Canada!