@kptcl_official Hello Sir/Madam,
Kindly look into this issue and restore the power supply as soon as possible. Please also consider avoiding planned power cuts during students’ examination periods whenever possible.
Thank you.
Hello Sir/Madam,
Why is the power supply being disconnected in Doddaballapura (PIN 561203), especially during school examination time?
Many parents depend on the evening hours to help their children study and prepare for exams.
@kptcl_official
@kptcl_official Hello Sir/Madam
and it has still not been restored.
I understand that maintenance or emergency work may sometimes be necessary, but taking power during examination time is causing serious inconvenience to students and parents.
ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿಲ್ಲ.
ಮರಗಳನ್ನು ಕಡಿಯುತ್ತಿರುವುದು ಮುಖ್ಯವಾದ ಕಾರಣ ಆಗಿದೆ. ಬೆಂಗಳೂರಿನ ನಾಗರೀಕರು ವಾರಾಂತ್ಯ ಬಂದಾಗ ಚಿಕ್ಕದಾದ ಪ್ರವಾಸ ಹೋಗುವುದು ಸಾಮಾನ್ಯ, ಹಾಗೂ ದ್ವಿಚಕ್ರವಾಹನ ದಲ್ಲಿ ಪ್ರವಾಸಕ್ಕೆ ಹೋದಾಗ ಈ ಸಣ್ಣ ಕೆಲಸ ಮಾಡಿ, ನೀವು ಗಿಡ ನೆಡುವ ಅವಶ್ಯಕತೆ ಇಲ್ಲ ಕೇವಲ ಈ Seed ball ಗಳನ್ನು ಹಾಕಿ ಬನ್ನಿ ಕನಿಷ್ಟ 5% ಆದರೂ ಗಿಡಗಳು ಉಳಿದುಕೊಂಡರೆ ಮುಂದಾಗುವ ಅನಾಹುತಗಳಿಗೆ ನಿಮ್ಮಿಂದ ಕೊಂಚ ಮಟ್ಟಿನ ಬೇಲಿ ಹಾಕಿದ ಹಾಗಾಗಲಿ.
ವೃಕ್ಷೋ ರಕ್ಷತಿ ರಕ್ಷಿತಃ
ರಾಮ ಮಂದಿರದ ಬಗ್ಗೆ ನಿಮಗಿದು ಗೊತ್ತೆ
● ಹಳೆಯ ರಾಮ ಮಂದಿರ ಕೆಡವಿದ್ದು 1528 ಬಾಬರ್
● ರಾಮ ರಥಯಾತ್ರೆ ಶುರುವಾದದ್ದು 1992
● ರಾಮ ಜನ್ಮಭೂಮಿಗೆ ಹುತಾತ್ಮರಾದವರು 4,00,000 ಹಿಂದೂ ಕರಸೇವಕರು.
● ರಾಮ ಮಂದಿರದ ಒಟ್ಟು ಜಾಗ 70ಎಕರೆ
● ಸುಪ್ರಿಂ ಕೋರ್ಟ್ ಆದೇಶದ ಮೂಲಕ ಪಡೆದಿದ್ದು
2.7ಎಕರೆ ಜಾಗ
● ಸುಪ್ರೀಂ ಮಂದಿರ ಕಟ್ಟಲು ಆದೇಶ ಬಂದಿದ್ದು 2019
● ರಾಮ ಮಂದಿರ ಕಟ್ಟಲು ಶಂಕುಸ್ಥಾಪನೆ 2020
● ರಾಮ ಮಂದಿರದ ಮೊದಲ ಹಂತ ಸಂಪೂರ್ಣ2024
● ರಾಮಲಾಲ ( ಬಾಲ ರಾಮ) ಪ್ರಾಣ ಪ್ರತಿಷ್ಠಾಪನೆ 22 ಜನವರಿ 2024
● ರಾಮ ಮಂದಿರಕ್ಕೆ ಭಾರತೀಯರು
ಕೊಟ್ಟ ದೇಣಿಗೆ ಒಟ್ಟು ಸುಮಾರು 5300 ಕೋಟಿ
● ಉತ್ತರದ ಪ್ರದೇಶದಿಂದ 2100 ಕೆಜಿ ತೂಕದ ಅಷ್ಟದಾತುಗಳ ಗಂಟೆ
● ತೆಲಂಗಾಣದಿಂದ 9 ಕೆ ಜಿ ತೂಕದ ಬಂಗಾರದ ಪಾದುಕೆಗಳು
● ಸೂರತ್ ಬಂಗಾರದ ವ್ಯಾಪಾರಿಯಿಂದ 5000 ಅಮೇರಿಕನ್ ವಜ್ರಗಳಿಂದ ತಯಾರಾದ ನೆಕ್ಲೇಸ್
● ನೇಪಾಳದ ಜನಕನ ಊರಿನಿಂದ 3000 ವಿವಿಧ ಬೆಳ್ಳಿ ಬಂಗಾರದ ಉಡುಗೊರೆಗಳು
● ಉತ್ತರ ಪ್ರದೇಶದ ಬೀಗದ ವ್ಯಾಪಾರಿಯಿಂದ 400ಕೆಜಿ ತೂಕದ 10 ಅಡಿಯ ಬೀಗ
● ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯಿಂದ 8 ದೇಶಗಳ ಸಮಯ ತೋರಿಸುವ ಬೃಹತ್ ಗಡಿಯಾರ
● ಅಹಮದಾಬಾದ್ ನಿಂದ 11.5 ಕೆಜಿ ಬೆಳ್ಳಿ ಬಂಗಾರ ಮಿಶ್ರಿತ ಬಿಲ್ಲು ಬಾಣ
● ಗುಜರಾತಿನಿಂದ 108ಅಡಿಯ 3614 ಕೆಜಿ ತೂಕದ ಕಿಲೋ ಮೀಟರ್ ಗಳಷ್ಟು ಸುವಾಸನೆ ಬೀರುವ ಒಂದೆ ಅಗರಬತ್ತಿ
● ಗುಜಾರಾತಿನಿಂದ ಒಟ್ಟು 5500 ಕೆಜಿಯಲ್ಲಿ ಕಂಚಿನ 7 ಧ್ವಜ ಸ್ಥಂಭಗಳು ಸಿದ್ದವಾಗಿವೆ
● ನಾಗಪುರದ ಬಾಣಸಿಗನಿಂದ 7000 ಕೆಜಿ ರಾಮ ಅಲ್ವಾ
● ತಿರುಪತಿಯಿಂದ 1 ಲಕ್ಷ ಲಡ್ಡು ಪ್ರಸಾದ
● ಮಥುರಾದಿಂದ 200 ಕೆಜಿ ಲಡ್ಡು ಪ್ರಸಾದ
● ವಡೋದರಾದ ಕೃಷಿಕನಿಂದ 1100 ಕೆಜಿ ಪಂಚದಾತು ದೀಪ 851 ಕೆ ಜಿ ತುಪ್ಪ ಹಿಡಿಸುವ 8 ಅಡಿ ಅಗಲ 9 ಅಡಿ ಉದ್ದದ ಜ್ಯೋತಿ
● ಕರ್ನಾಟಕದಿಂದ ವಿಶ್ವವೆ ಕೈ ಮುಗಿಯುವ ರಾಮಲಾಲ ವಿಗ್ರಹ
ಇದು ಈ ಪುಣ್ಯ ಭೂಮಿಯ ತಾಕತ್ತು ಸನಾತನ ಧರ್ಮದ ಪುನರುತ್ಥಾನದ ವರ್ಚಸ್ಸು
ಜೈ ಶ್ರೀರಾಮ್
ಒಂದೇ ಒಂದು ಸಾರಿ ಗಟ್ಟಿ ಮನಸ್ಸು ಮಾಡಿ ಹಿಂದುಗಳೆಲ್ಲ ಒಂದಾಗಿ ಸಾಕು ನೋಡಿ ಆಮೇಲೆ ಈ ಕಾಂಗ್ರೆಸ್ನಾ ಅಸಲಿ ಬಣ್ಣ ಹೊರಗಡೆ ಬರುತ್ತೆ....
ಕೇವಲ ತುಷ್ಟಿಕರಣದ ರಾಜಕೀಯ ಮಾಡೋ
ಬೋಳಿಮಕ್ಕಳೆಲ್ಲ ರೋಡಿಗಿಳೀತಾರೆ 😄😄
If you want GYANVAPI mandir, vote for Modi
If you want POJK back to India, vote for Modi
If you want to see Chinese soldiers crying, vote for Modi
If you want nervous China ,vote for Modi
If you want scared Pakistan, vote for Modi
If you want world to follow India ,vote for Modi
If you want Indian diplomacy at its best, vote for Modi
If you want Unknown men always in action ,vote for Modi
If you want top infrastructure, vote for Modi
If you want anti-nationals crying for democracy, vote for Modi
If you want make in India products ruling the world, vote for Modi
Reasons are Many , leader is one
That is Narendra Modi.
@siddaramaiah@DKShivakumar . ರಾಜ್ಯಕ್ಕೆ ಎಲ್ಲರಿಗೂ ೨೦೦unit ಫ್ರೀ ಅಂಥ ಹೇಳಿದ್ರಲ ಸ್ವಾಮಿ. ಮತ್ಯಾಕೆ bill ಬಂದಿದೆ??
ಎಲ್ಲ ಬರಿ ಕಿತ್ಗೊಂಡು ತಿನ್ನೋದೆನ ನಿಮ್ದು ಬೊಗಳೆ ಸರ್ಕಾರ? ಎಲ್ಲದರಲ್ಲೂ ಬೆಲೆ ಜಾಸ್ತಿನೇ ಆಗಿದೆ.
ಇನ್ನ ಯಾರಿಗಾದ್ರೂ ಇದೇತರ ಬಿಲ್ ಬಂದಿದ್ರೆ ಹಂಚಿಕೊಳ್ಳಿ.
#ಎಟಿಎಂ ಸರ್ಕಾರದ ಸುಳ್ಳು ಭರವಸೆಗಳು.