@BCNagesh_bjp ಸರ್. ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಯ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ ಸರ್. 2015ರಿಂದ ಈಚೆ ಕನಿಷ್ಠ 2ವರ್ಷದ ವರೆಗಾದ್ರೂ ಅಂದರೆ ಡಿಸೆಂಬರ್ 2017ರ ವರೆಗೆ ತೆರವಾದ ಹುದ್ದೆಗಳನ್ನಾದ್ರೂ ತುಂಬಿಕೊಳ್ಳಿ, ಅಲ್ಲಿ ದುಡಿಯುತ್ತಿರುವ ನಮ್ಮಂತ ಶಿಕ್ಷಕರ ಬದುಕನ್ನು ಉಳಿಸಿ.ನಮ್ಮ ನೇಮಕಾತಿ ವಯೋಮಿತಿ ಮೀರಿ ಹೋಗುತ್ತಿದೆ. 🙏🙏