ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿ.ಸುನಿಲ್ ಕುಮಾರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ನೀಡಲಿ, ಜನಸೇವೆಯ ಇನ್ನಷ್ಟು ಅವಕಾಶಗಳು ತಮ್ಮದಾಗಲಿ ಎಂದು ಹಾರೈಸುತ್ತೇನೆ.
@karkalasunil
ನನ್ನ ಪೂಜ್ಯ ತಾತನವರು, ರಾಷ್ಟ್ರದ ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳು ಹಾಗೂ @JanataDal_S ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ @H_D_Devegowda ಅವರ ಜನ್ಮದಿನದ ಹಿನ್ನೆಲೆಯಲ್ಲಿ,
ಅವರ ನಿವಾಸಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದೆ.
ನನ್ನ ಜೀವನದ ಪ್ರತಿ ಹಂತದಲ್ಲೂ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿರುವ ನಮ್ಮ ತಾತನವರು ನನ್ನ ಪಾಲಿನ ದೊಡ್ಡ ಶಕ್ತಿ ಎಂಬುದನ್ನು ವಿನಮ್ರವಾಗಿ ಹೇಳಬಯಸುತ್ತೇನೆ.
ಅವರ ದಾರಿ ತಲೆತಲೆಮಾರಿಗೂ ಮಾದರಿ. ಅವರಿಗೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. 🙏
Best wishes to Shri HD Deve Gowda Ji on his birthday. He has made an outstanding contribution to our nation during his long years in public life. He is known for his deep understanding of policy-related issues and passion towards serving the marginalised. Praying for his long and healthy life.
@H_D_Devegowda
Honoured to attend the wedding of Shri Jogendra Sharma ji’s son at Jai Mahal Palace, Jaipur.
A respected leader shaping the healthcare sector and contributing to nation-building.
Wishing the couple a blessed and successful life ahead. 💐 @drjogendra24
ದಿನಾಂಕ 16-05-2025 ರಂದು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಶ್ರೀ ಹೆಚ್ ಡಿ ದೇವೇಗೌಡ ಸರ್ ರವರ ಹುಟ್ಟುಹಬ್ಬವನ್ನು ಆಚರಿಸಿದರು.🪼🎊
Air India staff celebrated HDD sir Birth day in advance on board travelling from delhi to Bengaluru Date 16-05-2025
सादा जीवन और ब्रह्मचर्य के मार्ग पर चलने वाले 128 वर्षीय योग साधक श्री शिवानंद बाबा जी के निधन का समाचार अत्यंत दुःखद है। उनका जाना आध्यात्मिक जगत के लिए अपूरणीय क्षति है।
प्रभु श्री राम पुण्य आत्मा को अपने श्री चरणों में स्थान दें एवं उनके अनुयायियों को इस कठिन समय में संबल प्रदान करें।
ॐ शांति!
Dear @SonuNigam ji,
We Kannadigas have always respected you as a great artist and lover of Kannada. We believe this may be a misunderstanding.
Kindly clarify your stand — because Karnataka has loved you, and still does.
#SonuNigam#KannadaRespect#RPSVoice
अक्षय तृतीया, बसव जयंती, परशुराम जयंती और जैन पर्वों के इस पावन अवसर पर,
Rashtriya Prajaprabhutva Sena (RPS) द्वारा विभिन्न स्थानों पर अन्नदान एवं भोजन वितरण का आयोजन किया गया।
🚩 जय श्री परशुराम | जय बसवन्ना | अक्षय पुण्य की शुभकामनाएं
#RPSSeva#FestivalWithPurpose
ಉಡುಪಿಯ ಶ್ರೀ ಪೇಜಾವರ ಮಠದ ಪರಮಪೂಜ್ಯರು, ಪದ್ಮವಿಭೂಷಣ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜನ್ಮಸ್ಮರಣೆಯಂದು ಅನಂತ ನಮನಗಳು.
ಸಮಾಜೋದ್ಧಾರಕ್ಕೆ ಜೀವನವನ್ನೇ ಮುಡಿಪಿಟ್ಟಿದ್ದ ಶ್ರೀಗಳ ಸೇವೆ ಅನನ್ಯವಾದುದು.
28 souls. One nation united in silence.
Today, we stood together at Freedom Park, Bengaluru with one purpose —
to honor the innocent lives lost in the Pahalgam terror attack.
No slogans. No noise. Just silent tears and unwavering unity.
We may be quiet, but our message is loud
"शिमला समझौता रद्द करके पाकिस्तान ने साबित कर दिया कि वह कभी शांति चाहता ही नहीं था। अब LOC भी सिर्फ रेखा नहीं, चेतावनी बनेगी! भारत अब जवाब देता है, निवेदन नहीं करता। नया भारत हर वार का हिसाब करेगा — वक्त आने दो!"
#NewIndia#LOC#NationFirst#BharatKaJawab
@OTestoneplus@Nikhil_Kumar_k When people said the same about others, history proved them wrong. Every great leader was once underestimated. Nikhil Anna is learning, growing, and standing strong—real leadership takes time, not noise. Let’s not judge a book in its first chapter