So many of you are asking for the Cockroach Party of India membership link!
Here it is :https://t.co/8qOcTzzSaH
Join the Swamp Take the survey & tell us where we hit FIRST:
• Jobs & Unemployment
• Education
• Healthcare
• Clean Air, Water & Cities
• Corruption & Broken SystemsLet’s fix India from the ground up. #CockroachParty #JoinTheSwamp
43K followers in just 13 hours , now let’s take it to 100K by midnight.
We’re just getting started. It’s time to expose political parties for their fake narratives, false promises, and misleading agendas.
Time 1:15 AM
ಕನ್ನಡಿಗನನ್ನು ಹೊಡೆದವರ ವಿರುದ್ದ FIR ಅಧಿಕೃತವಾಗಿ Upload ಮಾಡಲು ಪೋಲೀಸ್ ಇಲಾಕೆ ಹಿಂದೇಟು ಹಾಕುತ್ತಿದೆ. ಕಳೆದ 6 ಗಂಟೆಯಿಂದಲೂ FiR ಹಾಕ್ತಿವಿ ಅಂತಿದ್ದಾರೆ ಹೊರೆತು ಅಧಿಕೃತವಾಗಿ FIR ಹಾಕ್ತಿಲ್ಲಾ. ಏಟು ತಿಂದ ಕನ್ನಡಿಗನ ವಿರುದ್ದ ಹುನ್ನಾರ ನಡೆಯುತ್ತಿರೊದು ಕಾಣಿಸುತ್ತಿದೆ
The police are hesitating to officially upload the FIR against the person who assaulted the Kannadiga.
For the past 6 hours, they’ve been saying “We are filing it”, but nothing has been uploaded officially. It appears that a conspiracy is unfolding against the assaulted Kannadiga, instead of taking action for him. This is a serious failure of justice.
We demand transparency, accountability, and immediate legal action. No delay, no cover-up. Justice for Kannadigas cannot be compromised.
ಡೋಂಗಿಗಳು ಅಂತ ಹೇಳಿದ್ದು ಇಂತಹ ನಕಲಿ ದೋಸೆ ಪ್ರೇಮಿಗಳಿಗೆ
ಹಿಂದಿಯವನು ಮಾತ್ರ ತಮ್ಮವನು
ಈಕಡೆ ಮಾತಾಡುತ್ತಿರೋ ಕನ್ನಡಿಗ ಇವರಿಗೆ ಲೆಕ್ಕ ಇಲ್ಲ.
ಈ ಡೋಂಗಿ ಡರ್ಮ ರಕ್ಷಕರ ನಿಷ್ಠೆ ಯಾವತ್ತೂ
ಕನ್ನಡ,ಕನ್ನಡಿಗ ಕರ್ನಾಟಕದ ಪರ ಇಲ್ಲ
ಇದು ಸತ್ಯ
ಬೇಕಿದ್ರೆ ಕರ್ನಾಟಕ ಮಾರಿಬಿಡೋಕೂ ಹೆಸಲ್ಲ ಇವು
ಎಚ್ಚರ ಕನ್ನಡಿಗರೇ ಎಚ್ಚರ ಇವರನ್ನು ತಿರಸ್ಕಾರ ಮಾಡಿ.
ವಿಡಿಯೋ ಗಮನಿಸಿ
ಎಂತಹ ಕ್ರೂರಿ ಇವನು
ಸ್ವಲ್ಪ ಯಾಮಾರಿದ್ರು ಆ ಕನ್ನಡಿಗನ ಪ್ರಾಣ ತೆಗೆದುಬಿಡ್ತಿದ್ದ
ಕತ್ತನ್ನು ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನ ಮಾಡಿದ್ದಾನೆ..
@BlrCityPolice
ಕೂಡಲೇ ಇವನನ್ನು ಭಂದಿಸಿ ಜೈಲಿಗೆ ಅಟ್ಟಬೇಕು.
ಇವನ ದೌರ್ಜನ್ಯ ಸಹಿಸಲು ಆಗಲ್ಲ..
https://t.co/sgFI1jpyW6