ಜೀತ ವಿಮುಕ್ತಿ ಕಾರ್ಮಿಕರ ಸಂಘದ ಉದ್ಘಾಟನೆ ಯಂದು ಜೀತ ಕಾರ್ಮಿಕ ಪದ್ಧತಿ ಬಗ್ಗೆ ಪ್ರಮಾಣ ವಚನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕಾರ್ಮಿಕ ಅಧಿಕಾರಿಗಳು ಭೋದಿಸಿದರು.
ದಿನಾಂಕ 11.12.2019 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ 30 ದಿನಗಳ ತರಬೇತಿ ಕಾರ್ಯಕ್ರಮದ ಅಂತಿಮ ದಿನದಂದು ಕಾರ್ಮಿಕರಿಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು @LabourGovt@LabourDeptGOK@Karmika_Sahaya
ಸದರಿ ಸಮಯದಲ್ಲಿ ಕಾರ್ಮಿಕ ಅಧಿಕಾರಿಗಳು(ಶೇಖರ್ ಎಸ್ ಗಢದ್) ,ಕಾರ್ಮಿಕ ನಿರೀಕ್ಷಕರು (ಯತೀಶ್ ಕುಮಾರ್), ಮತ್ತು ಯೋಜನಾ ನಿರ್ದೇಶಕರು(ದಿನೇಶ್) ಉಪಸ್ಥಿತರಿದ್ದರು.@LabourDeptGOK@LabourGovt
ದಿನಾಂಕ 10.12.2019 ರಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಆಟೋ ಪ್ರಚಾರದ ಮೂಲಕ, ಅಸಂಘಟಿತ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಪ್ರಚಾರವನ್ನು ಕೈಗೊಳ್ಳಲಾಗಿತ್ತು.@LabourDeptGOK@LabourGovt