1857 की क्रांति के महानायक, भारत माता के वीर सपूत, अमर शहीद मंगल पांडे की जयंती पर उन्हें कोटि-कोटि नमन।
मातृभूमि के लिए उनका संघर्ष और बलिदान युगों-युगों तक हमारी भावी पीढ़ियों को प्रेरित करता रहेगा।
#mangalpandy
Nation remembers Freedom Fighter, Founder of Rashtriya Swayamsevak Sangh (RSS), Social Reformer Dr Keshav Baliram Hedgewar on his 135th Birth Anniversary on the auspicious day of Yugadi. Wishes of Yugadi Festival to all.
@RSSorg
ವಿದ್ಯಾರ್ಥಿವೇತನವನ್ನು ಕಡಿತಗೊಳಿಸಿ ವೈದ್ಯರಾಗುವ ಕನಸು ಹೊತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕ ಹೊರೆಯನ್ನು ಹೊರೆಸಿದೆ. ಈ ವಿವೇಚನಾರಹಿತವಾದ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಆರ್ಥಿಕವಾಗಿ ಹಿಂದುಳಿದ meritorious ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಾದದ್ದು ಸರ್ಕಾರದ ಕರ್ತವ್ಯ.ಈ ಕೂಡಲೇ ಈ ಪರಿಷ್ಕೃತ ಆದೇಶವನ್ನು ಹಿಂಪಡೆದು, ಬಡ ಕಾರ್ಮಿಕರ ಮಕ್ಕಳಿಗೆ ಅನ್ಯಾಯವಾಗದಂತೆ @SantoshSLadINC@CMofKarnataka ನೋಡಿಕೊಳ್ಳಲಿ
संविधान निर्माण के समय ABVP द्वारा किए सर्वेक्षण में देश का नाम 'भारतवर्ष' हो इसके पक्ष में 43,54,077 अर्थात 97.11% और 'इंडिया' के पक्ष में केवल 98,256 अर्थात 2.54% नागरिकों ने अपना मत दिया था।
वर्ष 1949 में 24 जुलाई से 31 जुलाई तक अभाविप ने देश का नाम 'भारतवर्ष' होना चाहिए या 'इंडिया' सहित अन्य विषयों को लेकर देशव्यापी जनमत संग्रह किया था जिसमें 44 लाख 61 हजार 458 नागरिकों ने हिस्सा लिया था।
#भारत #Bharat #ABVP #DhyeyaYatra
अपनी रचनाओं से जन-जन के ह्रदय में स्वाधीनता की अलख जगाने वाले महाकवि सुब्रमण्यम भारती जी की जयंती पर उन्हें कोटि-कोटि नमन।
आइए, हम सभी भारतीय भाषा दिवस के अवसर पर अधिक से अधिक भारतीय भाषाओं को सीखने का संकल्प लें।
ಎಬಿವಿಪಿ ಬಳ್ಳಾರಿ ಮಹಾನಗರ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ವಿವಿಧ ಮಾರ್ಗಗಳಲ್ಲಿ ಬೃಹತ್ ತಿರಂಗಾ ಯಾತ್ರೆ ಮಾಡಿ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ ಮಾಜಿ ಸೈನಿಕರಾದ ಶ್ರೀ ಲಕ್ಷ್ಮಣ ರವರಿಗೆ ಸನ್ಮಾನಿಸಲಾಯಿತು.
#KargilVijayDiwas
ಗದಗದಲ್ಲಿ ನಡೆಯುತ್ತಿರುವ ಪ್ರಾಂತ ಅಭ್ಯಾಸ ವರ್ಗದ ಉದ್ಘಾಟನೆಯನ್ನು ಪರಮ ಪೂಜ್ಯ ಕಲಯ್ಯ ಅಜ್ಜನವರು ಹಾಗೂ ಶ್ರೀ ಬಾಲಕೃಷ್ಣ ಜೀ ರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಾಂತ ಉಪಾಧ್ಯಕ್ಷರಾದ ನೀಜಾನಂದ ರೆಡ್ಡಿ, ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ಮಣಿಕಂಠ ಕಳಸ,ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಮಂಜುನಾಥ ಮೀಸೆ ರವರು ಉಪಸ್ಥಿತರಿದ್ದರು.
ಎಬಿವಿಪಿ ದೇವರ ಹಿಪ್ಪರಗಿ ಶಾಖೆಯ ಕಾರ್ಯಕರ್ತರು ಅಂಬೇಡ್ಕರ ಜಯಂತಿ ಅಂಗವಾಗಿ ನಗರದ ವಿವಿಧ ಪ್ರದೇಶಗಳಲ್ಲಿ ' ಪಕ್ಷಿಗಳಿಗಾಗಿ ಜೀವ ಹನಿ' ಎಂಬ ವಿಶೇಷ ಕಾರ್ಯಕ್ರಮವನ್ನು ಮಾಡಲಾಯಿತು.
#ABVPForSociety#ABVPVijayapur
ದೇವಸ್ಥಾನಕ್ಕೆ ನೀಡಿದ ಹಣದಲ್ಲಾದರೂ ವ್ಯತ್ಯಾಸ ಆಗಬಹುದು, ಆದರೆ ಎಂದಿಗೂ ಆರೆಸ್ಸೆಸ್ಗೆ ನೀಡಿದ ದೇಣಿಗೆ ಒಂದು ಪೈಸೆಯೂ ವ್ಯತ್ಯಾಸ ಆಗಲು ಸಾಧ್ಯವಿಲ್ಲ- ಶ್ರೀ ವಿನಯ್ ಗುರೂಜಿ
@RSSorg
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿಯಿಂದ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ರಾಜಗುರು ಸುಖದೇವರ ಬಲಿದಾನ ದಿವಸ ಪ್ರಯುಕ್ತ 12 ನೇ ವರ್ಷದ ರಂಗ ದೇ ಬಸಂತಿ ಕಾರ್ಯಕ್ರಮದ ಪೋಸ್ಟರವನ್ನು ಬೆಳಗಾವಿ ಜಿಲ್ಲಾ ಅಧಿಕಾರಿಗಳಾದ ಶ್ರೀ ಎಮ್.ಜಿ.ಹಿರೇಮಠವರು ಬಿಡುಗಡೆ ಮಾಡಿದರು
#RangDeBasanti2022.
#March23.
ಎಬಿವಿಪಿ ಬೆಳಗಾವಿ ವತಿಯಿಂದ March 23 ರಂದು ನಡೆಯಲಿರುವ“ರಂಗದೇ ಬಸಂತಿ”(ಬಲಿದಾನ ದಿವಸ) ಕಾರ್ಯಕ್ರಮದ ಪೋಸ್ಟರ್ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ಎಮ್ ಜಿ ಹಿರೇಮಠ ಬಿಡುಗಡೆ ಮಾಡಿದರು.ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಪೃಥ್ವಿ ಕುಮಾರ್ ಜಿ ಉಪಸ್ಥಿತರಿದ್ದರು.@PruthvikumarMN@DcBelagavi@ABVPKarnataka@ABVPBelagavi