ಮೌನದಾಸ ಪೀಪಿ.. ಇವತ್ತಿನ ಪ್ರಕಾಶ್ ರೈ ಪ್ರೆಸ್ ಇಂಟರ್ವ್ಯೂ ನೋಡಿದ್ರಾ ಗುರು??? 4 ವೋಟರ್ ಐಡಿ as per media ಅಂದ್ರಲ್ಲ ಯಜಮಾನರೆ.. ಗೊತ್ತಾಯ್ತಾ ವಿಷ್ಯ. ಅಲ್ಲಿ ಜ್ಞಾನಿ ಕುಮಾರ ನಾ ಕರ್ಮ ಕಾಂಡ ಈಗ ನಿನ್ನ ಕಣ್ಣಿಗೆ ಕಾಣಿಸ್ತಾ ಇಲ್ವಾ.. ho sorry, u sold ur life to BJP na. Shame on you
@TVMohandasPai
@TVMohandasPai Mr Mohan you are saying as per media???? You too a andhbhakt? As per your behaviour it says all. Actually who are you? What is your business here? Why so you interfere where you are not belongs to
@BLRAirport @Ashiwani_kr @Ashiwani_kr if you can write a tweet in english then you can read as well. Kindly ask same authority to display in kannada in mumbai and delhi. Possibile? Bro hindi is not only 1 national language. Have some knowledge
@DTDCIndia Worst courior service. Unfit these people, my courier supposed to deliver last Friday. After raising complaint they delivered today to road side. Not informed anyone, not called to the customer, forget even not kept inside the premises.
@BJP4Karnataka ನಾಚಿಕೆ ಆಗಬೇಕು ಬಿಜೆಪಿಗೆ, ಇದನ್ನೇ ಸುಪ್ರೀಂ ಕೋರ್ಟಿಗೆ ಹೇಳಲು ನಿಮಗೆ ಇದೆಯೇ ಧೈರ್ಯ??? ನೀವು ಅಧಿಕಾರಕ್ಕೆ ಬಂದಾಗ ಏನು ಮಾಡಿದ್ದೀರಿ? ಕೊಳ್ಳೆ ಹೊಡೆದದ್ದು ಅಷ್ಟೆ ಅಲ್ಲವೇ? ಈಗ ಮೊಸಳೆ ಕಣ್ಣೀರು ಮತ್ತು ನಾಟಕ. ಸ್ವಚ್ಛ ಭಾರತ ಎಂದಾಗ ನಾಲ್ಕು ದಿನ ಪೊರಕೆ ಹಿಡಿದು ನಾಟಕ ಮಾಡಿ ಮುಗಿತು. ಈಗ ಇಲ್ಲಿ ಸತ್ತಿದ್ದೀರಿ?
@krishnabgowda sir first of all congratulations and hatsoff.
ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಸದ ಡಬ್ಬಿಗಳು ಮತ್ತು ಶೌಚಾಲಯಗಳ ಮತ್ತು ನಿರ್ವಹಣೆಯ ಅವಶ್ಯಕತೆ ಇದೆ. ಇದು ಸದ್ಯದಲ್ಲಿ ಅತೀ ಮುಖ್ಯ ಅವಶ್ಯಕತೆ.
@3rdEyeDude I have ev scooter, that is also by a famous company. Not Ola. I have faced a lot of major issues. I definitely love ev cars. And never saw a breakdown in cars like my scooter. But I have negative thoughts from ev car owner.
@annamalai_k ಯಾವ ಬಾಯಲ್ಲಿ ಹೇಳ್ತೀಯಾ ಅಣ್ಣಾಮಲೈ??? ಅನ್ನ ತಾನೇ ನಿಮ್ಮ ಹೊಟ್ಟೆಗೆ ತಿನ್ನೋದು??? ನೀವುಗಳು ಹಣ ಕೊಡದೆ ಚುನಾವಣೆ ಎದುರಿಸುತ್ತಾ ಇದ್ದೀರಾ?? ನಿನ್ನ ಗತಿ ನೋಡಿದರೇನೆ ಅಯ್ಯೋ ಅನ್ಸುತ್ತೆ.. ಸ್ವಲ್ಪನೂ ಆತ್ಮ ಗೌರವ ಬೇಡ್ವಾ?? ಕಸಕ್ಕಿಂತ ಕಡೆ ಮಾಡಿದ ಮೇಲೂ ಅವರದೇ ಕಕ್ಕ.... ಛೇ
@lvmovies_alys @RockyRayaRavana You are wasting time here, do you think yash has time for this now? Now someone wants to make it a controversy by using his name. This id will face consequences in a while
@DcpEastBcp@BlrCityPolice@seemantsingh96 ಸುದ್ದಿಗಳಲ್ಲಿ ಸಿಬ್ಬಂದಿ ಮಹಿಳೆಯ ವಸ್ತ್ರದ ಬಗ್ಗೆ ಮಾತನಾಡುವಂತೆ ಹೇಳಲಾಗಿದೆ? ಸರ್ಕಾರಿ ಸಿಬ್ಬಂದಿಗಳಿಗೆ, ಪೊಲೀಸ್ ಸಿಬ್ಬಂದಿಗೂ ಸೇರಿಸಿಕೊಂಡು, ನಿಮಗೆಲ್ಲ ಸಾರ್ವಜನಿಕರೊಂದಿಗೆ ವರ್ತನೆ ಹೇಗಿರಬೇಕೆಂದು ಟ್ರೇನಿಂಗ್ ನಲ್ಲಿ ಕಲಿಸಿ ಕೊಟ್ಟಿಲ್ಲವೆ? ಅಥವಾ ಕಾಕಿ ಹಾಗಿದ ಮೇಲೆ ಸಾಮಾನ್ಯ ಜ್ಞಾನವೂ ಮರೆತೋಗುತ್ತದೆಯೇ?