Best wishes to the Leader of the Opposition in the Lok Sabha, Shri Rahul Gandhi Ji on his birthday. Praying for his good health and long life.
@RahulGandhi
From walking over 4,000 km to championing the cause of a caste census.
From guiding the Congress through turbulent times to ensuring the voices of India’s youth, women, and the marginalised are never silenced.
India is fortunate to have a Shadow Prime Minister like Rahul Gandhi.
Wishing him a very happy birthday.
May his conviction continue to shape a more just, equal, and compassionate India.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ 4,000 EVMಗಳು ಸುಟ್ಟು ಭಸ್ಮ!
ಕೇಂದ್ರದ @BJP4India ಮತ್ತು ಅವರ ಕೈಗೊಂಬೆಯಂತಿರುವ ಚುನಾವಣಾ ಆಯೋಗ ದೇಶಕ್ಕೆ ಉತ್ತರಿಸಬೇಕು. ಫಲಿತಾಂಶದ ಬೆನ್ನಲ್ಲೇ ಇವಿಎಂಗಳ ಸುರಕ್ಷತೆ ಗಾಳಿಗೆ ತೂರಿದ್ದೇಕೆ?
ಇದು ಆಕಸ್ಮಿಕ ಅಪಘಾತವೋ ಅಥವಾ ಸಾಕ್ಷ್ಯ ನಾಶ ಮಾಡುವ ಜಾಗೃತ ಸಂಚೋ?
Deeply saddened by the passing of Suraj Hegde ji.
As AICC Secretary and Former In-charge of the Indian Youth Congress, he worked with a deep belief in the party’s ideals.
The Youth Congress was not just an assignment for him. He mentored young Indians who today carry forward the Congress’s commitment to justice and democracy.
His demise is an irreparable loss to the Congress family. My condolences to his family, his colleagues, and every Congress karyakarta whose life he touched.
LoP Sri. @RahulGandhi visited Great Nicobar and exposed what’s at stake:
🌳 1.5 crore trees
🐠 Coral reefs
🏝️ Tribal lands
Development cannot mean destroying what can never be rebuilt.
#SaveGreatNicobar
https://t.co/qbzY80rBQA
ನೂತನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ನಿಮ್ಮ ಸಮರ್ಥ ನಾಯಕತ್ವ, ದೂರದೃಷ್ಟಿ ಹಾಗೂ ಸಂಘಟನಾ ಶಕ್ತಿಯೊಂದಿಗೆ ರಾಜ್ಯದ ಅಭಿವೃದ್ಧಿ ಮತ್ತು ಜನಸೇವೆಯ ಪಯಣ ಇನ್ನಷ್ಟು ಯಶಸ್ವಿಯಾಗಲಿ. ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿದ್ದು, ನಿಮ್ಮ ನೇತೃತ್ವದಲ್ಲಿ ರಾಜ್ಯವು ಪ್ರಗತಿಯ ಹೊಸ ಶಿಖರಗಳನ್ನು ತಲುಪಲಿ ಎಂದು ಹಾರೈಸುತ್ತೇನೆ.
*ಶುಭವಾಗಲಿ, ಯಶಸ್ಸು ಸದಾ ನಿಮ್ಮೊಂದಿಗೆ ಇರಲಿ.
ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು.
ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ.
@DKShivakumar
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಾಯಕತ್ವದಲ್ಲಿ ರಾಜ್ಯವು ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನಕಲ್ಯಾಣದ ಹೊಸ ಅಧ್ಯಾಯವನ್ನು ಬರೆಯಲಿ ಎಂದು ಶುಭ ಹಾರೈಸುತ್ತೇನೆ.
#DKShivakumar#ChiefMinister
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ದೇಶ ಕಟ್ಟಲು ಪಂಚವಾರ್ಷಿಕ ಯೋಜನೆಗಳ ಮೂಲಕ ದಿಟ್ಟ ಹೆಜ್ಜೆ ಇಟ್ಟ ನವ ಭಾರತ ನಿರ್ಮಾತೃ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಭಾರತದ ಮೊದಲ ಪ್ರಧಾನಿ, 'ಭಾರತ ರತ್ನ' ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
#PanditJawaharlalNehru
ಕಳೆದ 10 ದಿನದಲ್ಲಿ ಪೆಟ್ರೋಲ್ & ಡೀಸೆಲ್ ಮೂರೂ ಬಾರಿ ಏರಿಕೆ!
ಮೇ 16: ₹3 ಭಾರಿ ಏರಿಕೆ!
ಮೇ 19: 90 ಪೈಸೆ ಹೆಚ್ಚಳ!
ಮೇ 23 : ಪೆಟ್ರೋಲ್ 87 ಪೈಸೆ, ಡೀಸೆಲ್ 91 ಪೈಸೆ ಏರಿಕೆ
#PriceRise
"ರೂಪಾಯಿ ಕುಸಿತ, "ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಏರಿಕೆ, ಇದುವೇನಾ ಬಿಜೆಪಿಯ ವಿಕಾಸ?"
ದೇಶದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿದೆ, ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. @BJP4India ಸರ್ಕಾರದ ತಪ್ಪು ನೀತಿಗಳಿಂದಾಗಿ ಇಂದು ದೇಶದ ಉದ್ಯಮಗಳು ಮತ್ತು ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಜನರ ಜೇಬಿಗೆ ಕತ್ತರಿ ಹಾಕುವುದೇ ನಿಮ್ಮ ಸಾಧನೆಯೇ! ಇದನ್ನೇನಾ 'ಸಬ್ ಕಾ ವಿಕಾಸ್' ಅಂತ ಹೇಳಿದ್ದು?
#ModiGovtFailures #PriceRise
Kerala chooses hope.
Rooted in people. Driven by progress.
Congratulations to Shri. @vdsatheesan on becoming the Chief Minister of Kerala.
May this new era be defined by dignity, development, and governance that puts people first.
Auctioning the future of the youth — courtesy of the BJP!
In the last five years, India seems to be becoming a “Vishwaguru” only in question paper leaks.
Are promises of strict action limited to speeches alone? Who is responsible for this reckless game with the future of young people, if not our PM!?