ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯ���ತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕ�� ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka
ಸಮಾಲೋಚನ ಸಭೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ವಿದ್ಯಾರ್ಥಿ ಸಂಘಟನೆಗಳಿಂದ ಬೆಂಬಲ :-
ಒಳ ಮೀಸಲಾತಿ ವರ್ಗಿಕರಣದಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿರುವ ಕಾರಣ ಇಂದು ಸಂಜೆ 4 ಗಂಟೆ ಶಾಸಕರ ಭವನದಲ್ಲಿ ಚಿಂತಕರು ಬರಹಗಾರರು ಹಾಗೂ ಹೋರಾಟಗಾರರ ಸಮಾಲೋಚನ ಸಭೆಯನ್ನು ಏರ್ಪಡಿಸಲಾಗಿತ್ತು
ಪ್ರಮುಖವಾಗಿ ವಿದ್ಯಾರ್ಥಿ ಸಂಘಟನೆಗಳಿಗೆ ಕೂಡ ಆಹ್ವಾನ ನೀಡಿದ ಕಾರಣ @AKSSAofficial ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಶ್ರೀಕಾಂತ್ ಕುಮಾರ್ ಹಾಗೂ ಲೇಖನಿ.ಕಾಂ ಅಡ್ಮಿನ್ ಆದ ಶ್ರೀ ಕೃಷ್ಣ ಭಾಗವಹಿಸಿದ್ದೆವು
ಅಲೆಮಾರಿ ಸಮುದಾಯಗಳ ಮುಂದಿನ ಹೋರಾಟಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಅದು ಕಾನೂನಾತ್ಮಕ ಹೋರಾಟವು ಹೌದು
ಸಂವಿಧಾನವು ಎಲ್ಲಾ ಸಮುದಾಯಗಳಿಗೆ ಹಾಗೂ ಭಾರತದ ಪ್ರಜೆಗಳಿಗೆ ಸಮಾನ ಅವಕ���ಶವನ್ನು ನೀಡಿದೆ ಆದರೆ ಧ್ವನಿ ಇಲ್ಲದ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿಯಿಂದ ವಂಚಿಸಲಾಗಿದೆ ಹಾಗಾಗಿ ಮುಂದಿನ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ ಹಾಗಾಗಿ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ. ನಮ್ಮ ಅಭಿಪ್ರಾಯಗಳನ್ನು ತಿಳಿಸಿ. ಮುಂದೆ ಕೂಡ ಬೆಂಬಲಿಸುವುದಾಗಿ ತಿಳಿಸಿದೆವು
ಧನ್ಯವಾದಗಳು 🙏❤️
ನಮಸ್ತೆ ಮಾನ್ಯ @siddaramaiah ಮುಖ್ಯ ಮಂತ್ರಿ ರವರು ಮಾನ್ಯ @DrParameshwara ಗೃಹ ಸಚಿವರು ಆಗು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಲ್ಲಿ ಕೇಳಿ ಕೊಳ್ಳುವುದು ಏನಂದರೆ 5/6 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸ್ಥಗಿತಗೊಂಡು ಎಷ್ಟು ಲಕ್ಷಾಂತರ ಅಭ್ಯರ್ಥಿಗಳ ಕನಸು ನುಚ್ಚು ನೂರು ಆಗಿದೆ ಆಗಾಗಿ ಬೇರೆ ರಾಜ್��ಕ್ಕೆ ಹೋಲಿಸಿದರೆ…
ನಮ್ಮ ರಾಜ್ಯದಲ್ಲಿ ಕಡಿಮೆ ವಯೋಮಿತಿ ಇದೆ ನಮ್ಮ ರಾಜ್ಯದಲ್ಲೂ ತೆಲಂಗಾಣ ಕ್ಯಾಪ್ ಬದಲಾವಣೆ ರೀತಿಯಲ್ಲಿ ವಯೋಮಿತಿಯನ್ನು ಆ ರಾಜ್ಯದ ಮಾದರಿಯಲ್ಲಿ ಸಾಮನ್ಯವರ್ಗ 30 ವರ್ಷ SC/ST/OBC ಗೆ 33 ವರ್ಷ ಖಾಯಂ ಮಾಡಬೇಕಾಗಿ ನೊಂದ ಬಡ ಕುಟುಂಬದ ಅಭ್ಯರ್ಥಿಗಳ ಪರವಾಗಿ ನೀವು ದಾರಿ ದೀಪವಾಗಿ ನಿಷ್ಠಾವಂತ ಪೊಲೀಸ್ ಪೇದೆಯಾಗಿ ಈ ಕರ್ನಾಟಕದ ಜನತೆಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ…
ನಿಮ್ಮ ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾರೆ ಅದರಿಂದ ಆದಷ್ಟು ಬೇಗ ನೇಮಕಾತಿಗೆ ಚಾಲನೆ ನೀಡಿ ವಯೋಮಿತಿ ಆದೇಶ ಹೊರಡಿಸಬೇಕಾಗಿ ಸಾಮಾಜಿಕ ಹರಿಕಾರ ದಿನ ದಲಿತರ ಬಂಧು ಆದಂತ ಮುಖ್ಯಮಂತ್ರಿ ಅವರೇ ನಮ್ಮ ದೇಶದ ನಂಬರ್ 1 ರ ಗೃಹ ಸಚಿವರಾದ ನೀವು ಇದರ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಜಾರಿ ಮಾಡಿ ನಿಮಗೆ ನಮ್ಮ ಯುವಕರು / ಯುವತಿಯರು ಹಾಲಿನ ಅಭಿಷೇಕ ಮಾಡುತ್ತಾರೆ ಆಗಾಗಿ ಆದಷ್ಟು ಬೇಗ ರಾಜ್ಯ ಪತ್ರ ಹೊರಡಿಸುವ ಮೂಲಕ ಸಿಹಿ ಸುದ್ದಿ ನೀಡಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭 @AKSSAofficial
🌱 ತೋಟಗಾರಿಕೆ ಇಲಾಖೆಯಲ್ಲಿ ತಕ್ಷಣ ನೇರ ನೇಮಕಾತಿ ಮಾಡಿ
ಎದ್ದೇಳಿ ಮಂತ್ರಿಗಳೇ (ಎಸ್.ಎಸ್. ಮಲ್ಲಿಕಾರ್ಜುನ್ – ತೋಟಗಾರಿಕೆ ಮಂತ್ರಿಗಳು)
ತೋಟಗಾರಿಕಾ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇ❓
👉 ಕಳೆದ 8 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೆ, ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ.
ಈ ಕೂಡಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
✅ ಇಂದು ತೋಟಗಾರಿಕಾ ಪದವೀಧರರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಮೇಡಂ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು.
✅ ಮುಖ್ಯ ಕಾರ್ಯದರ್ಶಿ ಮೇಡಂ (chief Secretary) ಅವರು ತೋಟಗಾರಿಕಾ ಮುಖ್ಯ ಕಾರ್ಯದರ್ಶಿ ಅವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ, HA→AHO C&R ನಿಯಮ ತಿದ್ದುಪಡಿ (10% ರಿಂದ 33%) ತಕ್ಷಣ ನಿಲ್ಲಿಸಲು ಆದೇಶಿಸಿದರು.
✅ ಸರ್ಕಾರ ನಮ್ಮ ಮನವಿಯನ್ನು ತಕ್ಷಣ ಸ್ವೀಕರಿಸಿ, ಅಧಿಕೃತವಾಗಿ ದಾಖಲೆ ಮಾಡಿದ್ದಾರೆ.
✅ ಫೈಲ್ ಸಂಖ್ಯೆ: CSO/002499/2025 (ದಿನಾಂಕ: 18-08-2025).
✅ ಈ ವಿಷಯವನ್ನು ಅಧಿಕೃತವಾಗಿ iPGRS ಪೋರ್ಟಲ್ನಲ್ಲಿ ದಾಖಲಿಸಲಾಗಿದೆ.
✅ ತೋಟಗಾರಿಕಾ ಪದವೀಧರರ ಹಿತಾಸಕ್ತಿಯನ್ನು ರಕ್ಷಿಸುವ ದೊಡ್�� ಹೆಜ್ಜೆ ಇದು.
✅ ವಿದ್ಯಾರ್ಥಿಗಳ ಹೋರಾಟ ಫಲ ನೀಡ���ತ್ತಿದೆ — ಈಗಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
🙏 ವಿಶೇಷ ಧನ್ಯವಾದಗಳು ಕಾಂತಕುಮಾರ್ ಸರ್ ಮತ್ತು ತಂಡಕ್ಕೆ ಅವರ ಶ್ರಮ ಹಾಗೂ ಬದ್ಧತೆಗೆ.
@SS_Mallikarjun_
@siddaramaiah @DKShivakumar @DrPrabhaSSM @PriyankKharge @HorticultureGoK
(@AKSSAofficial ) @secretarykpsc @shalinirajnish
@INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha
@Vijayavani_Digi
देरी का मतलब हमेशा शक पैदा करता है।
SSC, क्लियर timeline दो या फिर Answer Key जारी करो।
क्योंकि अब ये मामला सिर्फ Steno तक नहीं,
CGL के candidates भी चिंतित हैं।
#SSCSteno_Answer_Key@DoPTGoI@DrJitendraSingh
ರಾಜ್ಯ ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನೆನೆಗುದಿಗೆ ಬಿದ್ದಿರುವ ಕಾರಣ
ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಇಲ್ಲದಿರುವುದ ಕಾರಣ ವಯೋಮಿತಿ ಸಡಿಲಿಕೆ ಮತ್ತು ಕೂಡಲೇ ನೇಮಕಾತಿ ಪ್ರಾರಂಭಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊ��ಡಿದ್ದು ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು https://t.co/e49W8MrJqS
ಸಂಘಟನೆಗೆ ಡಾ.ರಾಜಕುಮಾರ್ ಕುಟುಂಬದವರಿಂದ ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು. @AKSSAofficial
ರಾಜ್ಯ ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನೆನೆಗುದಿಗೆ ಬಿದ್ದಿರುವ ಕಾರಣ
ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಇಲ್ಲದಿರುವುದ ಕಾರಣ ವಯೋಮಿತಿ ಸಡಿಲಿಕೆ ಮತ್ತು ಕೂಡಲೇ ನೇಮಕಾತಿ ಪ್ರಾರಂಭಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು https://t.co/e49W8MrJqS
ಸಂಘಟನೆಗೆ ಭರತ್ ಕೋಚಿಂಗ್ ಸಂಸ್ಥೆಯಿಂದ ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು. @AKSSAofficial
ಸರ್ಕಾರದ ನೇಮಕಾತಿ ನಿರ್ಲಕ್ಷ್ಯದಿಂದ ಯುವಕರ ಮನೋಬಲ ಕುಗ್ಗುತ್ತಿದ್ದು, ಸರ್ಕಾರ ಆದಷ್ಟು ಬೇಗ ನಮ್ಮ ಮನವಿಯನ್ನು ಪರಿಗಣಿಸಿ ನೇಮಕಾತಿ ಅದಿಸೂಚನೆಯನ್ನು ಆರಂಭ ಮಾಡಬೇಕೆಂದು ಇದೆ ಸೋಮವಾರ ಆಗಸ್ಟ್ 11 ರಂದು ಬ���ಂಗಳೂರಿನ ಸ್ವಾತಂತ್ರ ಉದ್ಯಾನವನ (ಫ್ರೀಡಂ ಪಾರ್ಕ್ )ದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಶಾಂತಿಯುತ ಹೋರಾಟದಲ್ಲಿ ರಾಜ್ಯದ ಎಲ್ಲ ಯುವಜನರು ಪಾಲ್ಗೊಂಡು ಈ ಹೋರಾಟ��ನ್ನು ಯಶಸ್ವಿ ಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳಲಾಗಿದೆ.. ಇದು ನಮ್ಮ ಹೋರಾಟ ನಾವೇ ಮುಂದೆ ಬಂದು ನಡಿಸಿಕೊಡಬೇಕು.. ನಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಿ ಕೊಡಬೇಕು.. ಎಲ್ಲರು ತಪ್ಪದೆ ಬರಬೇಕು.... ಇವಾಗದರು ನಾವು ಎಚ್ಛೆತ್ತು ಕೊಳ್ಳದಿದ್ದರೆ ಇನ್ನು ಒಂದು ವರ್ಷ ಆದರೂ ಯಾವುದೇ ನೇಮಕಾತಿ ಮಾಡುವ ಪ್ರಸ್ತಾವನೆ ಸರ್ಕಾರದ್ದು ಇಲ್ಲ.. ಆದ್ದರಿಂದ ನಾವು ಈ ಹೋರಾಟವನ್ನು ಯಶಸ್ಸು ಗೊಳಿಸಬೇಕು... @AKSSAofficial
ಧನ್ಯವಾದಗಳು......
ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇ���ೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ 🙏🙏@AKSSAofficial
ಈ ಬೃಹತ್ ಶಾಂತಿಯುತ ಪ್ರತಿಭಟನೆಗೆ ಎಲ್ಲ ಲೈಬ್ರರಿಗಳು ಮುಚ್ಚುವ ಮೂಲಕ ತಾವುಗಳು ಬರುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿರುವ ಎಲ್ಲ ಲೈಬ್ರರಿ ಮಾಲೀಕರುಗಳಿಗೆ ಧನ್ಯವಾದಗಳು 💐💐💐
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ದಿನಾಂಕ 11.08.2025 ರಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.
@AKSSAofficial