Good evening, @shalinirajnish madam
First of all, on behalf of AKSSA, I would like to sincerely thank you for always supporting students and for considering many of the issues raised by our association. We are truly grateful for your concern towards the student community.
Madam, I would like to bring to your kind notice an issue regarding the Beat Forest Officer and Beat Forest Watcher recruitment. The selection is based on 10th,12th standard percentage, and because many students received exceptionally high marks during the COVID period, a large number of deserving candidates from other batches are being unfairly affected. This has created widespread dissatisfaction, and many students are demanding a large-scale protest if the recruitment continues under the present criteria.
Today I spoke to Shri Anjum Parvez Sir regarding this issue. He informed me that if you kindly give directions to amend the C&R Rules, he will proceed with the necessary process.
Since the application process is starting from 1st August, I humbly request you to kindly issue the necessary directions at the earliest. Your timely intervention will provide relief to thousands of deserving aspirants.
Thank you once again for your continued support and guidance, Madam.
Kantha Kumar
President
AKSSA
(All Karnataka state students association)
ಕರ್ನಾಟಕ ಪರೀಕ್ಷಾ ಪ್ರಾಧಿಕಾರ [@KEA_karnataka] ಕ್ಕೆ ಮನವಿ.🙏
ದಯವಿಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು.
ಎರಡನೇ ಹಂತದ ನೇಮಕಾತಿ ಅಧಿಸೂಚನೆಗಳನ್ನು ಆಗಸ್ಟ್ ನಲ್ಲಿ ಪ್ರಾರಂಭಿಸಬೇಕು.
#KPSC ಕೂಡ ಸೆಪ್ಟೆಂಬರ್ ಅಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ #KPSC#KEA ಪರೀಕ್ಷಾ ಗೊಂದಲಗಳಾಗುತ್ತವೆ.
ನೇಮಕಾತಿ ಪ್ರಸ್ತಾವನೆಗಳನ್ನು 15.07.2026 ರ ವರೆಗೆ ಪಡೆದು, ಆಗಸ್ಟ್ 1 ರಿಂದ ಅಧಿಸೂಚನೆಗಳನ್ನು ಹೊರಡಿಸಬೇಕು.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನೇಮಕಾತಿ ಪ್ರಕ್ರಿಯೆಗಳನ್ನು ಬೇಗ ಪೂರ್ಣ ಗೊಳಿಸಬೇಕು.
ಮುಂದೆ ಸಾಲು ಸಾಲು ಪರೀಕ್ಷೆಗಳು ಇರುವುದರಿಂದ ದಯವಿಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎರಡನೇ ಹಂತದ ನೇಮಕಾತಿ ಆಗಸ್ಟ್ ನಿಂದ ಪ್ರಾರಂಭಿಸಬೇಕು.
ದಯವಿಟ್ಟು ಈ ಮನವಿಯನ್ನು ಪರಿಗಣಿಸಿ.
ಆಗಸ್ಟ್ ನಿಂದ ಎರಡನೇ ಹಂತದ ನೇಮಕಾತಿ ಅಧಿಸೂಚನೆಗಳನ್ನು ಆರಂಭಿಸಿ.🙏
@AKSSAofficial | @KEA_karnataka | @kpscadda | @KARGOVTJOBUTS | @Sandeep98886864 | @CMofKarnataka | @KPSC_Reforms | @kanthakumarr | @prajavani | @SEOC_Karnataka | @DKShivakumar
#UGCET-2026: ಸಿಇಟಿ ಕೌನ್ಸೆಲಿಂಗ್ ಕುರಿತು ಸಾರ್ವಜನಿಕರ ಅನುಮಾನಗಳನ್ನು ದೂರ ಮಾಡುವ ಉದ್ದೇಶದಿಂದ @Vijaykarnataka ಸೋಮವಾರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಭಾಗವಹಿಸಿ, ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಪ್ರಶ್ನೋತ್ತರದ ಲಿಂಕ್ ಈ ಕೆಳಗೆ ಇದ್ದು ಅದರ ಮೇಲೆ ಕ್ಲಿಕ್ ಮಾಡಿ ನೋಡಲು ಕೋರಲಾಗಿದೆ.
https://t.co/68oUEUPxW4
@CMofKarnataka@S_PrakashPatil @kea
@KEA_karnataka ಅಲ್ಲ ಸ್ವಾಮಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಅಪ್ಲಿಕೇಶನ್ ಬಿಟ್ಟಿದ್ದೀರಾ ಇದರ ಸಮಸ್ಯೆ ಒಂದು ವಾರ ಆಯಿತು ಇದನ್ನು ಬಗೆ ಹರಿಸಿ ಅಂದರೆ KSP ಅವರನ್ನು ಕೇಳಿ ಅಂತೀರಾ ಪ್ರಸನ್ನ ಕುಮಾರ್ ಸರ್ ಇದನ್ನು ಬಗೆ ಹರಿಸಿಲ್ಲಅಂದರೆ KEA ಮುತ್ತಿಗೆ ಹಾಕಬೇಕು ಆಗುತ್ತೆ ರಾಜ್ಯದ ವಿದ್ಯಾರ್ಥಿಗಳ ಎಚ್ಚರಿಕೆ @PriyankKharge
@KEA_karnataka ಅಲ್ಲ ಸ್ವಾಮಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಅಪ್ಲಿಕೇಶನ್ ಬಿಟ್ಟಿದ್ದೀರಾ ಇದರ ಸಮಸ್ಯೆ ಒಂದು ವಾರ ಆಯಿತು ಇದನ್ನು ಬಗೆ ಹರಿಸಿ ಅಂದರೆ KSP ಅವರನ್ನು ಕೇಳಿ ಅಂತೀರಾ ಪ್ರಸನ್ನ ಕುಮಾರ್ ಸರ್ ಇದನ್ನು ಬಗೆ ಹರಿಸಿಲ್ಲಅಂದರೆ KEA ಮುತ್ತಿಗೆ ಹಾಕಬೇಕು ಆಗುತ್ತೆ ರಾಜ್ಯದ ವಿದ್ಯಾರ್ಥಿಗಳ ಎಚ್ಚರಿಕೆ @PriyankKharge
ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
ಮಾನ್ಯ ಶ್ರೀ ಪ್ರಸನ್ನ ಎಚ್. IAS
ಕಾರ್ಯ ನಿರ್ವಾಹಕ ನಿರ್ದೇಶಕರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ.
ಮಲ್ಲೇಶ್ವರಂ
ಬೆಂಗಳೂರು.
ವಿಷಯ ; Police constable ಹುದ್ದೆಯ ಅರ್ಜಿ ಸಲ್ಲಿಸುವ ವೇಳೆ ಆಗುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಕುರಿತು.
ಮಾನ್ಯರೆ,
KEA ಇಂದ 3395(non HK)+596(HK) ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದಿರಿ.ಅರ್ಜಿ ಸಲ್ಲಿಸಲು 10/6/2026 ರಿಂದ 03/07/2026 ವರೆಗೆ ಸಮಯ ನೀಡಿರುತ್ತೀರಿ ಆದರೆ ಕಳೆದ 4,5 ದಿನಗಳಿಂದ ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ.ಹಾಗಾಗಿ
ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಳಕಂಡ ಮನವಿಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
1) ಸಂಪೂರ್ಣವಾಗಿ ಸರ್ವರ್ ಸಮಸ್ಯೆ, login ಸಮಸ್ಯೆಯನ್ನು ಪರಿಹರಿಸಬೇಕು.
2) date of birth ಹಾಗೂ ಆಧಾರ್ card error ಸಮಸ್ಯೆ, ಪರಿಹರಿಸಬೇಕು.
3)4,5 ನೇ page open ಆಗದ ಸಮಸ್ಯೆ,ಪರಿಹರಿಸಬೇಕು.
4)caste certificate RD ಸಮಸ್ಯೆ ಪರಿಹರಿಸಬೇಕು.
5)ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಸಾಫ್ಟ್ವೇರ್ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಹಾಗೂ ಅರ್ಜಿ ಸಲ್ಲಿಕೆಗೆ ಇರುವ ಕಾಲಾವಕಾಶವನ್ನು ಕನಿಷ್ಠ 5,6 ದಿನಗಳ ಕಾಲ ಮುಂದೂಡಿ ಹೆಚ್ಚುವರಿ ಅರ್ಜಿ ಸಲ್ಲಿಕೆ ಸಮಯ ನೀಡಬೇಕು.ಇದರಿಂದ ಅಭ್ಯರ್ಥಿಗಳು ಯಾವುದೇ ತೊಂದರೆಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
6)ಕಳೆದ 4,5 ದಿನಗಳಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ.ಹಾಗಾಗಿ ಎಲ್ಲಾ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಕೆಲವು ದಿನಗಳ ಕಾಲ ಮುಂದೂಡಬೇಕು. ಅರ್ಜಿ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆಗಳು ಹಾಗೂ ಅಭ್ಯರ್ಥಿಗಳ ಸಿದ್ಧತೆಯನ್ನು ಪರಿಗಣಿಸಿ ಹೆಚ್ಚುವರಿ ಸಮಯ ನೀಡುವಂತೆ ವಿನಂತಿಸುತ್ತೇವೆ.
7) RPC ಅಭ್ಯರ್ಥಿಗಳಿಗೂ KK ಪ್ರದೇಶದ (20%) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಇದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯುತ್ತದೆ
ಹೀಗೆ ಹತ್ತು ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ.
8) ಒಂದೇ ದಿನ Non HK ಮತ್ತು HK ವಿಭಾಗದ ಪರೀಕ್ಷೆಗಳನ್ನು ನಡೆಸುವುದರಿಂದ 2 ವಿಭಾಗಕ್ಕೆ ಅರ್ಜಿ ಸಲ್ಲಿಸಿದ ಸಾವಿರಾರು ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ.ಹಾಗಾಗಿ Hk ಮತ್ತು non HK ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಂದು ನಡೆಸುವಂತೆ ವಿನಂತಿ
9) ಅರ್ಜಿ ಶುಲ್ಕವನ್ನು ಕಡಿಮೆ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಶುಲ್ಕವನ್ನು ಪರಿಷ್ಕರಿಸುವಂತೆ ವಿನಂತಿಸುತ್ತೇವೆ.
ಆದ್ದರಿಂದ ಮೇಲ್ಕಂಡ ಮನವಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಮ್ರವಾಗಿ ಕೋರುತ್ತೇವೆ.
ಧನ್ಯವಾದಗಳೊಂದಿಗೆ,
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,
ನಾಡಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿ, ಸಮೃದ್ಧಿ ಹಾಗೂ ಸುಭಿಕ್ಷತೆಯತ್ತ ಸಾಗಲಿದೆ ಎಂಬ ವಿಶ್ವಾಸವನ್ನು ನಾಡಿನ ಲಕ್ಷಾಂತರ ಯುವಜನತೆ ವ್ಯಕ್ತಪಡಿಸುತ್ತೇವೆ.
ಸನ್ಮಾನ್ಯರೇ, ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬಗೊಂಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಒಳಮೀಸಲಾತಿ ಹಾಗೂ ರೋಸ್ಟರ್ ಪ್ರಕ್ರಿಯೆಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, @INCKarnataka ಘೋಷಿಸಿರುವ ಹಣಕಾಸು ಅನುಮೋದನೆ ಪಡೆದ ಎಲ್ಲಾ 57,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ವಿನಂತಿಸುತ್ತೇವೆ.
ವಿಶೇಷವಾಗಿ 600 PSI, 8,000 ಪೊಲೀಸ್ ಕಾನ್ಸ್ಟೇಬಲ್, 15,000 ಶಿಕ್ಷಕರ ಹುದ್ದೆಗಳು, FDA, SDA, ಭೂಮಾಪಕರ ಹುದ್ದೆಗಳು, 257 ESI ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ತುರ್ತಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಬಾಕಿ ಉಳಿದ APEX BANK ನಂತಹ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಮಾನ್ಯ @DKShivakumar ಅವರಲ್ಲಿ ರಾಜ್ಯದ ಲಕ್ಷಾಂತರ ಯುವ ಜನತೆಯ ಪರವಾಗಿ ಮನವಿ ಮಾಡುತ್ತೇವೆ,
ಯುವಜನತೆಯ ಹಿತದೃಷ್ಟಿಯಿಂದ ವಯೋಮಿತಿ ಸಡಿಲಿಕೆ ನೀಡಿ ಲಕ್ಷಾಂತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿರುವುದಕ್ಕಾಗಿ ವಿಶೇಷವಾಗಿ ಮಾನ್ಯ @siddaramaiah ಹಾಗೂ @INCKarnataka ಸರ್ಕಾರಕ್ಕೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿಯಾಗಿರುವ ಮಾನ್ಯ ಶ್ರೀ @suryamukundaraj ಅವರಿಗೂ ನಮ್ಮ ಧನ್ಯವಾದಗಳು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ಅವರ ವಹಿಸುತ್ತಿರುವ ಪಾತ್ರ ಶ್ಲಾಘನೀಯವಾಗಿದೆ.
ನಾಡಿನ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಘೋಷಿತ 57,000 ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿ ಶೀಘ್ರ ಕ್ರಮ ಕೈಗೊಳ್ಳುವಿರಿ ಎಂಬ ಆಶಾಭಾವನೆಯೊಂದಿಗೆ ಮತ್ತೊಮ್ಮೆ ನಾಡಿನ ಜವಾಬ್ದಾರಿಯುತ @CMofKarnataka ಪದವಿ ಅಲಂಕರಿಸಿರುವ ಮಾನ್ಯ @DKShivakumar ಅವರಿಗೆ ಮತ್ತೊಮ್ಮೆ ಶುಭಾಶಯಗಳನ್ನು ಲಕ್ಷಾಂತರ ಯುವಕರ ಪರವಾಗಿ ತಿಳಿಸುತ್ತೇವೆ
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ /https://t.co/WZx7YKbjsV (KSVS)
ಬೆಳಗಾದರೆ ಸಾಕು ಮೈಕ್ ಕಂಡ ತಕ್ಷಣ RSS, Modi,Trump,ಬೆಂಜಮಿನ್ ಬಗ್ಗೆ ಪುಂಕಾನು ಪುಂಕ ಮಾತನಾಡುವ ನಮ್ಮ ಪ್ರಿಯಾಂಕ ಖರ್ಗೆ ಸಾಹೇಬರು PDO ಪರೀಕ್ಷೆಯ ಅಕ್ರಮದ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ
ಇಡೀ ವ್ಯವಸ್ಥೆಯೇ ಗುಬ್ಬೇದ್ದು ನಾರುತ್ತಿದೆ
ಭ್ರಷ್ಟಾಚಾರದ ಮೂಲಕ ಆಯ್ಕೆಯಾದವರು ತಾವು ಹಾಕಿದ ಬಂಡವಾಳವನ್ನು 100%ಬಡ್ಡಿ ಸಮೇತ ಸಂಪಾದಿಸುತ್ತಾರೆ