ದಾವಣಗೆರೆ ದಕ್ಷಿಣ ಕ್ಷೇತ್ರದ ಬೂದಿಹಾಳ ರೋಡ್ ರಿಂಗ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿ ತುರ್ತಾಗಿ ಸ್ಪೀಡ್ ಬ್ರೇಕರ್ಗಳನ್ನು (ಹಂಪ್ಸ್) ಅಳವಡಿಸಬೇಕೆಂದು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಿನ್ನೆ ಸಂಭವಿಸಿದ ಭೀಕರ ಅಪಘಾತದಲ್ಲಿ 13 ವರ್ಷದ ಮಗುವೊಂದು ಸ್ಥಳದಲ್ಲೇ ದುರಂತವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶಗೊಂಡ ಸ್ಥಳೀಯರು ಹಾಗೂ ನಿವಾಸಿಗಳು ಒಗ್ಗಟ್ಟಾಗಿ ಬೂದಿಹಾಳ ರಿಂಗ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಸ್ತೆ ಬಂದ್ ಆಗಿರುವುದರಿಂದ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರಿಗೆ ಸೂಕ್ತ ಪರಿಹಾರ ಹಾಗೂ ಶಾಶ್ವತ ಸ್ಪೀಡ್ ಬ್ರೇಕರ್ ವ್ಯವಸ್ಥೆ ಕಲ್ಪಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಹೆಚ್ಚಿನ ತಾಜಾ ಸುದ್ದಿ ಮತ್ತು ಗ್ರೌಂಡ್ ರಿಪೋರ್ಟ್ಗಾಗಿ ವೀಕ್ಷಿಸಿ 'ದಾವಣಗೆರೆ ಒನ್'.
#DavangereNews #BudihalRoad #DavangereSouth #AccidentNews #BreakingNews #Protest #DavangereOne #PublicProtest #RoadSafety #SpeedBreakerDemand
"ಯುಎಪಿಎ ಹಾಕಲಿಕೆ ಆರಂಭ ಮಾಡಿದ್ದೇ ಕಾಂಗ್ರೆಸ್! ಆತೂರು ತಂಙಲ್ ರವರಿಗೂ ಯುಎಪಿಎ ಹಾಕಲಾಗಿತ್ತು!
ಕೊಳತ್ತಮಜಲು ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು ದೊರಕಿರುವುದನ್ನು ಖಂಡಿಸಿ ಹಾಗೂ ಸರ್ಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸಿ SDPI ಮಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ನಡೆದ ಸುದ್ದಿಗೋಷ್ಠಿಯ ವೀಡಿಯೋ ವೀಕ್ಷಿಸಿ
ಮೂನಿಷ್ ಅಲಿ ಬಂಟ್ವಾಳ
SDPI West Bengal Organises Leadership Training Programme in Berhampore
Berhampore: The Social Democratic Party of India (SDPI), West Bengal, organised a Leadership Training Programme in Berhampore under the theme “STRUCTURE. OUTREACH. IMPACT.”
The programme brought together the party’s Party Organising Secretaries and Outreach In-charges. The training focused on strengthening party structure, effective outreach, mass mobilisation, problem-solving, SDPI ideology and leadership development.
The sessions were led by Riyaz Farangipete, National General Secretary, Zaheer Abbas, National Committee Member; Hakiqul Islam, West Bengal State President; and Taidul Islam, National Committee Member.
The programme aimed to equip party functionaries with practical leadership skills and strengthen grassroots engagement for greater impact.
ಮಾನ್ಯ @CMofKarnataka@DKShivakumar ರವರೇ,
ಮಂಗಳೂರಿನಲ್ಲಿ ಸಂಪುಟ ಸಭೆಯ ನಿಮಿತ್ತ 3 ದಿನಗಳ ಕಾಲ ಇದ್ದ ನೀವು, ಕರಾವಳಿ ಮುಸ್ಲಿಮರ ದಶಕಗಳ ಕನಸಾದ ಮಂಗಳೂರು ಹಜ್ ಭವನದ ಶಂಕುಸ್ಥಾಪನೆಗೆ ಭಾಗವಹಿಸದೇ ಇರುವುದು ರಾಜ್ಯದ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಲ್ಲವೇ?
🚫 ಡ್ರಗ್ಸ್ ಮುಕ್ತ ದಾವಣಗೆರೆ ನಮ್ಮೆಲ್ಲರ ಜವಾಬ್ದಾರಿ
ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. 2024ರಲ್ಲಿ 4,187 ಇದ್ದ NDPS ಪ್ರಕರಣಗಳು, 2025ರಲ್ಲಿ 6,825ಕ್ಕೆ ಏರಿಕೆಯಾಗಿವೆ ಸುಮಾರು 63% ಹೆಚ್ಚಳ.
ಇದು ನಮ್ಮ ಯುವಜನರ ಭವಿಷ್ಯದ ಬಗ್ಗೆ ಎಚ್ಚರಿಕೆಯ ಗಂಟೆ.
ಡ್ರಗ್ಸ್ ಮಾರಾಟದ ಜಾಲದ ವಿರುದ್ಧ ಕಠಿಣ ಕ್ರಮದ ಜೊತೆಗೆ, ಯುವಜನರಲ್ಲಿ ಜಾಗೃತಿ, ವ್ಯಸನಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ಪುನರ್ವಸತಿಗೂ ಆದ್ಯತೆ ನೀಡಬೇಕು.
ಡ್ರಗ್ಸ್ಗೆ NO ಹೇಳೋಣ ನಮ್ಮ ಯುವಜನರ ಭವಿಷ್ಯಕ್ಕೆ YES ಹೇಳೋಣ
ಡ್ರಗ್ಸ್ ವಿರುದ್ಧ ಜನ ಜಾಗೃತಿ ಅಭಿಯಾನ
ದಿನಾಂಕ 18/9/2026
ಸ್ಥಳ : ಚಾರ್ಲಿ ಆಟೋ ರಿಕ್ಷಾ ನಿಲ್ದಾಣ, ದಾವಣಗೆರೆ
ಸಮಯ : 3 ಘಂಟೆಗೆ
🚫 A Drug-Free Davanagere Is Our Collective Responsibility
Drug-related cases in Karnataka are increasing at an alarming rate. The number of cases registered under the NDPS Act increased from 4,187 in 2024 to 6,825 in 2025 — an increase of nearly 63%.
This is a wake-up call for the future of our youth.
Along with taking strict action against drug trafficking networks, we must also prioritise awareness among young people, de-addiction treatment, counselling, and rehabilitation.
Let’s Say NO to Drugs and YES to the Future of Our Youth!
📢 Public Awareness Campaign Against Drugs
📅 Date: 18 September 2026
📍 Venue: Charlie Auto Rickshaw Stand, Davangere
🕒 Time: 3:00 PM
#DrugFreeDavanagere #SayNoToDrugs #YesToFuture #DrugFreeKarnataka #SaveOurYouth #YouthAgainstDrugs #StopDrugAbuse #FightAgainstDrugs #DrugAwareness #AntiDrugCampaign #DrugFreeSociety #ProtectOurYouth #HealthyYouthHealthySociety #DavanagereYouth
ಮಲೆನಾಡು-ಕರಾವಳಿ ರೈತರ ಬದುಕಿನೊಂದಿಗೆ ಸರ್ಕಾರ ಆಟವಾಡದಿರಲಿ!
ಅಡಿಕೆ ರೋಗದಿಂದ ಬೆಳೆಗಾರರು ಕಂಗಾಲಾಗಿದ್ದು, ಸಾಂಪ್ರದಾಯಿಕ ಭತ್ತ ಕೃಷಿ ನಾಶದ ಹಂಚಿನಲ್ಲಿದೆ. ಮಂಗಳೂರಿನಲ್ಲಿ SDPI ಪತ್ರಿಕಾಗೋಷ್ಠಿ ನಡೆಸಿ ರೈತರ ಪರವಾಗಿ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನಿಟ್ಟಿದೆ.
#SDPI#ArecanutFarmers#FarmersSupport#KarnatakaFarmers
SDPI West Bengal Organisational Meeting Held in Behrampur
Behrampur: A meeting of the SDPI West Bengal State General Secretary and Party Outreach In-charges was held in Behrampur.
The meeting discussed strengthening the party structure, expanding outreach, preparations for upcoming elections and leadership matters.
Riyaz Farangipete, National General Secretary, SDPI, attended the meeting as the National Observer and shared his views on organisational strengthening and grassroots outreach.
National Committee Member & National Party Outreach In-charge Zaheer Abbas, State President Hakikul Islam, State General Secretary Asadullah, Suman Mondal and other leaders were present.
ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರ ಸಂಕಷ್ಟಕ್ಕೆ ನಿರ್ಧಾರ ಸಿಗಲೇಬೇಕು.ಮಳೆ ಕೊರತೆ, ಬೆಳೆ ನಷ್ಟ ಎಲ್ಲವೂ ಕಣ್ಣೆದುರಿಗಿದ್ದರೂ ಇನ್ನೂ ಎಷ್ಟು ದಿನ ಕಾಯಬೇಕು?ಮುಖ್ಯಮಂತ್ರಿಗಳ ಬರ ಪೀಡಿತ ಪ್ರದೇಶಗಳ ಭೇಟಿ ಕೇವಲ ರಾಜಕೀಯ ನಡೆಯಾಗದೆ ಜನರ ಕಷ್ಟಕ್ಕೆ ನೆರವಾಗಬೇಕು? @DKShivakumar@CMofKarnataka
“ಉರ್ದು ಶಾಲೆಗಳಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಮಾತ್ರ ಓದುತ್ತಾರೆ” ಎನ್ನುವವರಿಗೆ ಈ ವೀಡಿಯೊ ಅರ್ಪಣೆ.
ಉರ್ದು ಭಾಷೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆಯಲ್ಲ. ಉರ್ದು ಮಾಧ್ಯಮ ಶಾಲೆಗಳಲ್ಲಿ ವಿವಿಧ ಸಮುದಾಯಗಳ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಭಾಷೆ, ಶಿಕ್ಷಣ ಮತ್ತು ಜ್ಞಾನಕ್ಕೆ ಯಾವುದೇ ಧರ್ಮದ ಗಡಿ ಇರುವುದಿಲ್ಲ.
ಉರ್ದು ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ, ಅಗತ್ಯ ಶಿಕ್ಷಕರು ಮತ್ತು ಸಮಾನ ಅವಕಾಶ ದೊರೆಯಬೇಕು. ಭಾಷೆಯ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು.
ಉರ್ದು ಶಾಲೆಗಳ ವಾಸ್ತವತೆ ತಿಳಿಯಲು ಈ ವೀಡಿಯೊವನ್ನು ನೋಡಿ ಮತ್ತು ಹಂಚಿಕೊಳ್ಳಿ.
#UrduEducation #UrduSchools #EducationForAll #EqualEducation #Justice #Karnataka
Welcome to the Secular Democratic Republic of India.
Muslim activists Umar Khalid and Sharjeel Imam: anti-CAA protest, UAPA, 6 years in jail, trial still not start.
Swatantra Bhardwaj: accused of assault, rape threats, hate speech, violent attack, interim bail in about 10 days.
Bro, Being a Muslim isn't easy in India. #IndianMuslims
SDPI Makes a Strong Electoral Breakthrough in Rajasthan!
In local body elections in Rajasthan, the Social Democratic Party of India (SDPI) has secured victories across 8 seats:
Pali Municipal Corporation — 2 seats
Bundi Municipal Council — 1 seat
Bhilwara Municipal Council — 1 seat
Shahpura Municipality — 1 seat
Malpura Municipality — 2 seats
Mangrol Municipality — 1 seat
Total — 8 Seats
This marks a significant electoral breakthrough for SDPI in Rajasthan and reflects the party’s growing presence at the grassroots level.
Congratulations to all the victorious candidates, party workers, and supporters.
#SDPI #RajasthanElections #LocalBodyElections #SDPIRajasthan #Rajasthan
#WATCH: AMU Proctor misbehaves and tries to beat female students, This is AMU Proctor Naved Khan. Female students at Abdullah Hall were only protesting poor mess food and basic hostel conditions. Instead of listening, he and his team resorted to intimidation and manhandling, Proctor Naved is famous for this violent style and for suspending students in frustration and haste to suppress the student's voice, This high-handed, colonial-style conduct shames AMU, it's tradition,
and the entire Alig community. A proctor who treats students as subjects and acts like a policeman has no place in any educational institution
he should join the Police force!
#SackAMUProctor
ರಾಜಸ್ಥಾನದಲ್ಲಿ SDPIಗೆ ಭರ್ಜರಿ ಚುನಾವಣಾ ಮುನ್ನಡೆ.
ರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಗಮನಾರ್ಹ ಚುನಾವಣಾ ಸಾಧನೆ ಮಾಡಿದೆ.
ಗೆಲುವಿನ ವಿವರಗಳು:
🔹 ಪಾಲಿ ಮಹಾನಗರ ಪಾಲಿಕೆ – 2 ಸ್ಥಾನ
🔹 ಬುಂಡಿ ನಗರಸಭೆ – 1 ಸ್ಥಾನ
🔹 ಭಿಲ್ವಾರಾ ನಗರಸಭೆ – 1 ಸ್ಥಾನ
🔹 ಶಾಹಪುರ ಪುರಸಭೆ – 1 ಸ್ಥಾನ
🔹 ಮಾಲ್ಪುರಾ ಪುರಸಭೆ – 2 ಸ್ಥಾನ
🔹 ಮಂಗ್ರೋಲ್ ಪುರಸಭೆ – 1 ಸ್ಥಾನ
ಒಟ್ಟು – 8 ಸ್ಥಾನಗಳು
ಈ ಗೆಲುವು ರಾಜಸ್ಥಾನದ ತಳಮಟ್ಟದಲ್ಲಿ SDPIಯ ಬೆಳೆಯುತ್ತಿರುವ ಜನಬೆಂಬಲ ಮತ್ತು ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಡುವ ರಾಜಕೀಯಕ್ಕೆ ಜನರು ನೀಡುತ್ತಿರುವ ಬೆಂಬಲವು ಮತ್ತಷ್ಟು ಉತ್ಸಾಹ ತುಂಬಿದೆ.
ರಾಜಸ್ಥಾನದಲ್ಲಿ ಗೆಲುವು ಸಾಧಿಸಿದ ಎಲ್ಲಾ SDPI ಅಭ್ಯರ್ಥಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಇದು ಕೇವಲ ಗೆಲುವಲ್ಲ; ಜನಪರ ಪರ್ಯಾಯ ರಾಜಕೀಯದತ್ತ ಮತ್ತೊಂದು ಹೆಜ್ಜೆ.
SDPI Makes a Strong Electoral Breakthrough in Rajasthan
In local body elections in Rajasthan, the Social Democratic Party of India (SDPI) has secured victories across 8 seats:
Pali Municipal Corporation — 2 seats
Bundi Municipal Council — 1 seat
Bhilwara Municipal Council — 1 seat
Shahpura Municipality — 1 seat
Malpura Municipality — 2 seats
Mangrol Municipality — 1 seat
Total — 8 Seats
This marks a significant electoral breakthrough for SDPI in Rajasthan and reflects the party’s growing presence at the grassroots level.
Congratulations to all the victorious candidates, party workers, and supporters.
#SDPI #RajasthanElections #LocalBodyElections #SDPIRajasthan #Rajasthan