ಸಿರಿವಂತನಾದರೂ ಕನ್ನಡ ನಾಡಲ್ಲಿ ಮರೆವೆ ಎಂಬ ಮರೆಯಲಾಗದ ಹಾಡನ್ನು ರಚಿಸಿದ ದಿ. ಸಿವಿ ಶಿವಶಂಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಇಂದು ನಾನು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿ. ದಯಮಾಡಿ ತಾವೆಲ್ಲರೂ ಬನ್ನಿ ಹಾಗೂ ನಿಮ್ಮ ಗೆಳೆಯರನ್ನು ಕರೆತನ್ನಿ 🙏