@PriyankKharge ಕೆಲಸಕ್ಕೆ ಬಾರದೇ ಇರೋ ವಿಷಯಗಳ ಬಗ್ಗೆ ಮಾತಾಡು ತೀರಿ ಆದ್ರೆ ನಮ್ಮ ಬಲಗೈ ಸಮುದಾಯಕ್ಕೆ ಮೋಸ ಆಗುತ್ತಿದ್ದರೂ ಒಂದೂ ಮಾತೂ ಕೂಡ ಆಡಲ್ಲಾ ನೀವೆಲ್ಲ ಮುಂದಿನ ಚುನಾವಣೆ ಯಲ್ಲಿ ಗೆಲ್ಲಲೇ ಬಾರದು
@CMahadevappa ಬಾಬಾ ಸಾಹೇಬರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡುವರ ಬಗ್ಗೆ ಕಠಿಣ ಕಾನೂನು ರೂಪಿಸಿ, ಅಂತವರಿಗೆ ಶಿಕ್ಷೆ ನೀಡುವ ಹಾಗೇ ಮಾಡಿ. ಮುಂದೆ ಯಾರೂ ಯಾರ ಕೀಳು ಮಟ್ಟದಲ್ಲಿ ಪ್ರತಿಕ್ರಿಯೆ ನೀಡಬಾರದು ಅಂತಹ ನೂತನ ಕಾನೂನು ಜರಿಮಾಡಿ ಹಾಗ ಮಾತ್ರ ನೀವು ಬಾಬಾ ಸಾಹೇಬರಿಗೆ ಗೌರವ ನೀಡಿದಂತಾಗುತ್ತದೆ ಜೈ ಭೀಮ್
@INCKarnataka ಕಾಂಗ್ರೇಸ್ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಹೊರ ಗುತ್ತಿಗೆ ರದ್ದು ಮಾಡುವ ವಿಧೇಯಕ ಮಂಡನೆ ಮಾಡಿಲ್ಲ, ಖಾಸಗೀ ಏಜೆನ್ಸಿ ಇಂದ ಲಂಚ ಸ್ವೀಕಾರ ಮಾಡಿದ್ದಾರೆ ನಿಮ್ಮ ಪಕ್ಷ 2028 ರಲ್ಲಿ ಯವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ