ನಾಡಿನ ಸಮಸ್ತ ಕನ್ನಡ ಬಂಧುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️..
ಕನ್ನಡ ಕೇವಲ ನುಡಿಯಲ್ಲ ಅದು ನಮ್ಮ ಅಸ್ಮಿತೆ, ಉಸಿರು, ಅಂತರಂಗದ ಪ್ರೀತಿ ಪ್ರತಿಯೊಂದು ಕೂಡ ಕನ್ನಡವೇ ಆಗಿದೆ..
#ಎಚ್ಚರಿಕೆಕನ್ನಡಿಗ...
@DKShivakumar ನೀವೇ ಅಲ್ವಾ ಸ್ವಾಮಿ KPTCL ಲೀ ಬೇರೆ ಸ್ಟೇಟ್ ಅವ್ರಿಗೆ ಅವಕಾಶ ಕೊಟ್ಟಿದ್ದು... ನಿಮ್ಗೆ ಅಲ್ಲೂ ಬಸ್ಸಿನೆಸ್ಸ್ ಆಗುತ್ತೆ ಅನ್ನೋದ್ ಆದ್ರೆ ಬೇಕಾದ್ರೆ ಮಾರೋದಕ್ಕೂ ರೆಡಿ ಇರ್ತೀರ...
ಕನ್ನಡ ಪರ ಸಂಘಟನೆಗಳಿಂದನೇ ಇವತ್ತು ಅಲ್ಪ ಸ್ವಲ್ಪ ಆದ್ರೂ ಹೊರಗಿನವರಿಗೆ ಭಯ ಇರೋದು...
ನಿಮಗಿದು ಗೊತ್ತಾ??
ತಿಳಿದುಕೊಳ್ಳಿ, ಗೊತ್ತಿಲ್ಲದ ಇತರರಿಗೂ ತಿಳಿಸಿರಿ
ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಆಲೂರು ವೆಂಕಟರಾಯರು ಕೂಡ ಒಬ್ಬರು..
ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತಿ ಪಡೆದರು..
ನವೆಂಬರ್ ೧ ೧೯೫೬ ರಲ್ಲಿ ಕನ್ನಡ ನಾಡು ಒಗ್ಗೂಡಿದಾಗ ವೆಂಕಟರಾಯರು ಹಂಪಿಯ ವಿರೂಪಾಕ್ಷ ಗುಡಿಗೆ ತೆರಳಿ ತಾಯಿ ಭುವನೇಶ್ವರಿಯ ಪೂಜೆ ಮಾಡಿದ್ದರು.
ಅಲ್ಲಿಂದಲೇ ಅವರಿಗೆ #ಕನ್ನಡದ_ಕುಲಪುರೋಹಿತ ಎಂಬ ಬಿರುದು ಬಂದಿದ್ದು
ಹಿರಿಯರನ್ನು ನೆನೆಯಿರಿ ಅವರ ಕೊಡುಗೆಗಳನ್ನು ಸ್ಮರಿಸಿರಿ🙏🙏🙏💛❤️
#ನವೆಂಬರ್೧ಮನೆಮನೆಗಳಲ್ಲಿಕನ್ನಡನಾಡಬಾವುಟಹಾರಿಸಿ
ಕನ್ನಡಿಗರ ಉದ್ಯೋಗ ಹಕ್ಕಿಗಾಗಿ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ದಿಟ್ಟ ಕರೆ ಇಂದು ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ದಿಯಾಗಿದೆ.
ನವೆಂಬರ್ 1ರಿಂದ ಆರಂಭವಾಗುವ ಕರವೇ ಅಭಿಯಾನ ರಾಜ್ಯದ ಗಮನ ಸೆಳೆದಿದೆ. ಕನ್ನಡಿಗರ ಉದ್ಯೋಗ ಪ್ರಶ್ನೆ ಇನ್ನು ನಿರ್ಲಕ್ಷ್ಯಕ್ಕೆ ಒಳಗಾಗುವುದಿಲ್ಲ.
ಇದು ಕೇವಲ ಅಭಿಯಾನವಲ್ಲ. ಇದು ನಮ್ಮ ಹಕ್ಕಿನ ಹೋರಾಟ.
@DKShivakumar ಈವಯ್ಯ ಬರೀ business angle ಲೇ ನೋಡೋದು ಆಯ್ತು... ರೀ ಸ್ವಾಮಿ ಇದೆಲ್ಲ ಬಿಟ್ಟು ಹೇಗ್ ಇದೆ ಹಾಗೆ ಕಾಪಾಡಿಕೊಳ್ಳೋಣ.. ರಾತ್ರಿ ಸಂಚಾರ ನಿಷೇದ ಹಾಗೆ ಮುಂದುವರಿಯಲಿ... ಇದೆಲ್ಲ ಬಿಟ್ಟು ಸುರಂಗ ಅದು ಇದು ಅಂದ್ರೆ ಜನ ಸರಿಯಾಗಿ ಪಾಠ ಕಲಿಸ್ತಾರೆ..
ಓಹೋ ಇದಕ್ಕೆ ದಸರಾಗೆ ಕರೆದು ಅಷ್ಟೆಲ್ಲಾ ಆತಿಥ್ಯ ಕೊಟ್ಟಿದ್ದ @DKShivakumar ??
ಕರ್ನಾಟಕದ ಜನ ಎಚ್ಚರಗೊಳ್ಳಬೇಕು ಇಲ್ಲವಾದರೆ ಬಂಡಿಪುರವನ್ನು ಹಾಳು ಮಾಡುತ್ತಾರೆ.
#SaveBandipura#ಬಂಡೀಪುರಉಳಿಸಿ
ಉತ್ತಮವಾದ ಸಲಹೆ ಇದನ್ನ ಕಾರ್ಯರೂಪಕ್ಕೆ ತರೋದು ನಿಮ್ಮ ಕೈಯಲ್ಲಿದೆ @CMofKarnataka@PriyankKharge@MBPatil ಇದಕ್ಕೆ ಪೂರಕವಾಗಿ ಕೆಲಸ ಮಾಡಿ.. ನಾಡು,ನುಡಿಗಾಗಿ ಹಾಗೂ ಇಲ್ಲಿನ ಸ್ಥಳೀಯರ ಪರವಾಗಿ ಕೆಲಸ ಮಾಡಿ... ಇಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ತಕ್ಕನಾದ ಉತ್ತರ ಎದುರಿಸಬೇಕಾಗುತ್ತದೆ...
ಮೂರು ನುಡಿಗೆ ಬಾರೀ ಬೆಂಬಲ ತೋರಿಸುತ್ತಿದ್ದ #ಪುಟ್ಟಣ್ಣನ ಅವ್ರಿಗೆ ಸೋಲಾಗಿದೆ.... ಇದನ್ನ ಎಲ್ಲಾ ಪಕ್ಷದವರು ವಿಶೇಷವಾಗಿ ಗಮನಿಸಬೇಕು... ನಮ್ಮ ರಾಜ್ಯದಲ್ಲಿ ಎರಡು ನುಡಿ ಪಾಲಿಸಿಗೆ ಶ್ರಮವಹಿಸಬೇಕು @APRanganath ಅವರೇ... ಹಿಂದಿ ಅದು ಇದು ಇದೆಲ್ಲ ಬಿಟ್ಟು ಶಿಕ್ಷಕರಿಗೆ ಪೂರಕವಾಗಿ ಕೆಲಸ ಮಾಡಿ...
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಆಗುತ್ತೆ ಅನ್ನೋದಕ್ಕೆ ಇವತ್ತಿನ MLC ಎಲೆಕ್ಷನ್ ಫಲಿತಾಂಶ ಕೂಡ ಒಂದು... ಉತ್ತಮ ವ್ಯಕ್ತಿಯಾದ @APRanganath ಗೆಲುವು ವಯಕ್ತಿಕವಾಗಿ ನನಗೆ ಖುಷಿಯನ್ನುಂಟು ಮಾಡಿದೆ...
ಪುಟ್ಟಣ್ಣ ಅವರು ಕಡೆಗಣಿಸಿದ ಶಿಕ್ಷಕರ ಕುಂದುಕೊರತೆಗಳನ್ನ ನೀವು ಸರಿಯಾಗಿ ಗಮನಿಸಿ ಉತ್ತಮ ಸೇವೆ ಮಾಡುವಂತಾಗಲಿ...