Embark on a journey beyond shores of wonder, where the stage is set for Astral Redemption. 🌌✨ Dive into a world where mysteries unfold and destinies intertwine. Are you ready to redeem the astral realms? #AstralRedemption#NewBook#FantasyAdventure
The Core of these Sci Fi Novels hidden in the titles itself - Try to Crack and get chance to be Beta Reader - I will send PDF to first five Readers. Thank You
#askinsiderkan#JioCinema ಪ್ರಸ್ತುತ ಒತ್ತಡ ಸಂಪೂರ್ಣ ಆಸ್ಟ್ರೇಲಿಯಾ ಮೇಲಿದೆ, ಜಸ್ಟ್ ವಿಕೆಟ್ ಟು ವಿಕೆಟ್ ಬಾಲ್ ಹಾಕಿ ಡಾಟ್ ಬಾಲ್ಸ್ ಮೂಲಕ ಮ್ಯಾಕ್ಸ್ ವೆಲ್ ನ ಮತ್ತು ಮುಂಬರುವ ಬ್ಯಾಟ್ಸ್ ಮ್ಯಾನ್ ಗಳನ್ನೂ ಕಟ್ಟಿ ಹಾಕಿದರೆ ವಿಜಯದ ಮಾಲೆ ಭಾರತದ ಕೊರಳಿಗೆ
#askinsiderkan#JioCinema ಪ್ರಸ್ತುತ ನಮ್ಮ ತಂಡದ ಬೌಲಿಂಗ್ ಪ್ರದರ್ಶನ ನೋಡಿದರೆ - ಎಷ್ಟು ಟಾರ್ಗೆಟ್ ಸೆಟ್ ಮಾಡಿದರೆ ಡಿಫೆಂಡ್ ಮಾಡಲು ಸುಲಭವಾಗಬಹುದು ಸರ್ - 200 + ಅಂತೂ ಖಂಡಿತ ಬರಲೇಬೇಕು - ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ .
#AskInsiderKan#JioCinema
ಈ ಹಂತದಲ್ಲಿ ಭಾರತ ರನ್ ರೇಟ್ ನ ಬಗ್ಗೆನೂ ಗಮನ ಹರಿಸಬೇಕಿತ್ತು - 10 ಓವರ್ ಬಾಕಿ ಇರುವಾಗ ಒಂದು ವೇಳೆ ರಿಂಕು ಸಿಂಗ್ ನ ಕಳಿಸಿದ್ದರೆ (ಪ್ರಮೋಷನ್) ರನ್ ರೇಟ್ ಬೂಸ್ಟ್ ಮಾಡುತ್ತಿದ್ದರು ಅಲ್ಲವೇ ಸರ್.
Dive back into the electrifying Black Dots universe with "Astrol Redemption," the pulse-quickening third installment in the series. In this cosmic odyssey, a colossal rescue operation unfolds against the backdrop of intergalactic mysteries.
Embark on a cosmic rescue mission in "Astrol Redemption," the third installment in the Black Dots series. 🚀✨ Brace for intergalactic adventure and suspense that will leave you on the edge of your seat! 📚 #BlackDotsSeries#AstrolRedemption#SciFiAdventure
#StarNaKelu
ಭಾರತಕ್ಕೆ ಅತ್ಯುತ್ತಮ ಓಪನಿಂಗ್ ಸಿಕ್ಕಿದೆ, ಪವರ್ ಪ್ಲೇ ಯ ರನ್ ರೇಟ್ ಖಂಡಿತ ಮಿಡ್ಲ್ ಓವರ್ ರನ್ ರೇಟ್ ಮೇಲೆ ಪರಿಣಾಮ ಬಿರುತ್ತದೆ - ಪವರ್ ಪ್ಲೇ ರನ್ ರೇಟ್ ಎಷ್ಟು ಇಂಪಾರ್ಟೆಂಟ್ ಆಗುತ್ತೆ ಈ ಫೈನಲ್ ನಲ್ಲಿ ಸರ್?
ಆಸ್ಟ್ರೇಲಿಯಾ ವಿರುದ್ಧದ ICC MCWC 2023 ಫೈನಲ್ಗೆ ಟೀಮ್ ಇಂಡಿಯಾಗೆ ಶುಭಾಶಯಗಳು! ನಿಮ್ಮ ಉತ್ಸಾಹ, ಕೌಶಲ್ಯ ಮತ್ತು ತಂಡದ ಕೆಲಸವು ನಿಮ್ಮನ್ನು ಗೆಲುವಿನತ್ತ ಕೊಂಡೊಯ್ಯಲಿ. ರಾಷ್ಟ್ರವು ನಿಮಗಾಗಿ ಹುರಿದುಂಬಿಸುತ್ತಿದೆ - ಟ್ರೋಫಿಯನ್ನು ಹೆಮ್ಮೆಯಿಂದ ಮನೆಗೆ ತನ್ನಿ! 🏏🇮🇳 #TeamIndia#MCWC2023
Best wishes to Team India for the ICC MCWC 2023 finals against Australia! May your passion, skill, and teamwork lead you to victory. The nation is cheering for you—bring home the trophy with pride! 🏏🇮🇳 #TeamIndia#MCWC2023
Good morning! Let's scrap all plans for today, especially on this Sunday. Just immerse ourselves in the World Cup hunt. P.S. for all the cricket lovers out there.