Happy Birthday my brother @KicchaSudeep - I wish you only love -May this year be filled with blockbusters and may god bless you and the family with great health.
The Chief Minister’s statement that he will revisit the 5% park diversion amendment in light of the public’s anger is a welcome course correction.
Governments must always listen to the citizens they are meant to serve.
I sincerely hope the amendment is withdrawn entirely, every park is protected, and the destructive tunnel road project - the very basis of this needless exercise - is dropped for good.
In the same course correction, he should also drop the completely unscientific and pointless short tunnel project, where work has already begun, gobbling up 3.5 acres of Hebbal Lake land.
And along with the Parks Act, the amendments made to dilute the BMLTA Act - to remove independent scrutiny of large infrastructure projects - must also be revisited.
@DKShivakumar
"ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊಳಗಿದೆ ರಣಕಹಳೆ"
ದುಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ತುಘಲಕ್ ಸರ್ಕಾರ ತೊಲಗುವವರೆಗೂ ಹೋರಾಟ ನಿರಂತರವಾಗಿರಲಿದೆ.
#BallariChalo#CongressFailsKarnataka
ಗೃಹ ಸಚಿವ @PriyankKharge ಅವರೇ,
ಇಲ್ಲಸಲ್ಲದ, ಕೆಲಸಕ್ಕೆ ಬಾರದ ವಿವಾದಗಳನ್ನು ಸೃಷ್ಟಿಸುವುದನ್ನು ಬಿಟ್ಟು ನಿಮ್ಮ ಇಲಾಖೆಯ ಕಡೆ ಸ್ವಲ್ಪ ಗಮನ ಕೊಡಿ ಸ್ವಾಮಿ!
ನಿಮ್ಮ ನಾಲಾಯಕ್ @INCKarnataka ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಡ್ರಗ್ಸ್ ಜಾಲ 6 ಪಟ್ಟು ಹೆಚ್ಚಾಗಿದೆ. 2024 ರಲ್ಲಿ 36 ಇದ್ದ ಮಾದಕ ವಸ್ತು ಜಾಲದಲ್ಲಿ ಸಿಲುಕಿದ ವಿದ್ಯಾರ್ಥಿಗಳ ಸಂಖ್ಯೆ 2026 ಜುಲೈ ವೇಳೆಗೆ ಬರೋಬ್ಬರಿ 228 ಕ್ಕೆ ಏರಿಕೆಯಾಗಿದೆ!
ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ ಪೆಡ್ಲರ್ಗಳಾಗಿ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಪೊಲೀಸ್ ಇಲಾಖೆ ಏನು ಕತ್ತೆ ಕಾಯಿತ್ತಿದೆಯಾ?
ಯುವಜನತೆಯ ಭವಿಷ್ಯವನ್ನು ಗಾಂಜಾ ಮಾಫಿಯಾಗೆ ಬಲಿಕೊಡುತ್ತಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಯುವಕರ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ಸ್ವಾಮಿ?
ಸದಾ ಸುದ್ದಿಯಲ್ಲಿರುವ ಗೀಳು ಬಿಟ್ಟು ಸ್ವಲ್ಪ ಕೆಲಸ ಮಾಡಿ. ಈ ಡ್ರಗ್ಸ್ ಜಾಲದ ವಿರುದ್ಧ ದಕ್ಷ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದ ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಿ ಡ್ರಗ್ಸ್ ಮಾಫಿಯಾ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ನಮ್ಮ ಕನ್ನಡ ನಾಡಿನ ಯುವಕರ ಭವಿಷ್ಯವನ್ನು ರಕ್ಷಿಸಿ. ನಿಮ್ಮ ಕೈಲಾಗದಿದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಿ!
#CongressFailsKarnataka
@BJP4Karnataka
India’s remarkable growth amid global challenges reflects the strength of our economy and the collective resolve of 140 crore Indians.
Your visionary leadership, decisive policies and unwavering commitment to India’s development have strengthened the nation’s economic foundations and enhanced its global standing.
Under your leadership, Hon. Pradhanmantri Ji, India continues to set new benchmarks, turn challenges into opportunities and march confidently towards a stronger, prosperous and Viksit Bharat.
Purandara Dasa , a Kannadiga who composed in Kannada-is titled the ‘Pitamaha’ (father) of Carnatic music,a title given by tradition itself.Crediting Telugu wid Carnatic music’s roots erases the man who actually built them b4 Telugu composers even showed up https://t.co/ksn5gU8Fv4
Following a controversial circular saying “women should not be present on public platforms”, Islamic scholar Kanthapuram A.P. Aboobacker Musliar on Sunday said women should remain confined to their homes.
https://t.co/5IrfuIt6aj
Let Basavaraj Rayareddy first convert to Islam if he really wants to show his solidarity. Comparing religions and saying one is great and better than others is nothing but political appeasement.
He is a Minister who speaks about “secularism,” but suddenly he is saying Islam is greater than all other religions.
ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ - ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’!
ಸಿಎಂ @DKShivakumar ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವರಹೇಳನ ಮಾಡಿದಾಗ ಮೌನ ವಹಿಸುವುದೇಕೆ?
ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು "ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ" ಎಂದು ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಇಡೀ ರಾಜ್ಯಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ.
ಧರ್ಮದ ಬಗ್ಗೆ ಯಾರಿಗಾದರೂ ಅವರವರ ವೈಯಕ್ತಿಕ ನಂಬಿಕೆ ಇರಬಹುದು. ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಕೋಟ್ಯಂತರ ಹಿಂದೂಗಳ ಆರಾಧನೆ, ಪವಿತ್ರ ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರ ಮತ್ತು ಹಿಂದೂ ಧರ್ಮದ ಮೇಲಿನ ಬಹಿರಂಗ ದಾಳಿ, ಹಿಂದೂಗಳ ಶ್ರದ್ಧೆ, ನಂಬಿಕೆಗಳಿಗೆ ಮಾಡಿರುವ ಘೋರ ಅಪಮಾನ.
ಕರ್ನಾಟಕದ ಕೋಟ್ಯಾಂತರ ಹಿಂದೂಗಳಿಗೆ ರಾಯರೆಡ್ಡಿ ಅವರ ಅವಹೇನಕಾರಿ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಾಣ ಮೌನವೇ ಹೆಚ್ಚಿನ ಆಕ್ರೋಶ ತರಿಸುತ್ತಿದೆ.
ನಿಮ್ಮ ಈ ಮೌನವೇ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ:
“ಹಿಂದೂಗಳ ಭಾವನೆ ನಜ್ಜುಗುಜ್ಜಾದರೂ ಚಿಂತೆಯಿಲ್ಲ, ಓಲೈಕೆ ರಾಜಕಾರಣಕ್ಕಾಗಿ ಸಚಿವರನ್ನು ಮಾತ್ರ ರಕ್ಷಿಸಬೇಕು!”
ಇದೇ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಅಸಲಿ ಮುಖವಲ್ಲವೇ?
ಸಿಎಂ @DKShivakumar ಅವರೇ , ಈಗ ನಿಮಗಿದು ಅಗ್ನಿಪರೀಕ್ಷೆ!
✔️ರಾಯರೆಡ್ಡಿ ಅವರ ಈ ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ.
✔️ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಮಾಡಿರುವ ಅವರಿಂದ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಿ.
✔️ ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ.
ಇವೆರಡನ್ನೂ ಮಾಡದಿದ್ದರೆ ರಾಜ್ಯದ ಕೋಟ್ಯಾಂತರ ಹಿಂದೂಗಳ ಈ ಪ್ರಶ್ನೆಗಳಿಗೆ ನಿಮ್ಮ ಮೌನವೇ ಉತ್ತರವಾಗಲಿದೆ.
“ಸನಾತನ ಧರ್ಮವನ್ನು ನಿಂದಿಸಿದ್ದು ರಾಯರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯವೋ? ಅಥವಾ ಇದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮ್ಮತಿ ಪಡೆದ hidden ಅಜೆಂಡಾನೋ?”
ಹಿಂದೂಗಳ ಮತಗಳನ್ನು ಪಡೆದು ಅಧಿಕಾರಕ್ಕೇರಿ, ಅದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ತುಚ್ಛವಾಗಿ ನಿಂದಿಸುವ ಈ ನೀಚ ರಾಜಕಾರಣವನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ.
ಹಿಂದೂ ಧರ್ಮ ಮತ್ತು ಮಠ-ಮಾನ್ಯಗಳ ಮೇಲೆ ದಾಳಿಯಾದಾಗ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತುಕೊಳ್ಳುವ ಮುಖ್ಯಮಂತ್ರಿ ಡಿಕೆಶಿ ಅವರು ಈ ಧಾರ್ಮಿಕ ನಿಂದನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ರಾಯರೆಡ್ಡಿ ಅವರು ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವೇ ಸಂಪುಟದಿಂದ ಹೊರನಡೆಯಬೇಕು!
ಡಿ.ಕೆ. ಶಿವಕುಮಾರ್ ಅವರೇ - ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆ ದೊಡ್ಡದೋ ಅಥವಾ ನಿಮ್ಮ ಸಚಿವರ ಕುರ್ಚಿ ಮತ್ತು ಮತಬ್ಯಾಂಕ್ ದೊಡ್ಡದೋ?
ಕರ್ನಾಟಕ ನೋಡುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ.
#AntiHinduCongress
#ಹಿಂದೂ_ವಿರೋಧಿ_ಕಾಂಗ್ರೆಸ್
ಕಾಂಗ್ರೆಸ್ = ಹಿಂದೂ ವಿರೋಧಿ ಎನ್ನುವುದಕ್ಕೆ ಮತ್ತೆ ಮತ್ತೆ @INCKarnataka ನಾಯಕರು ಪುರಾವೆ ಒದಗಿಸುತ್ತಲೇ ಇದ್ದಾರೆ.
ಹಿಂದೂಗಳ ಓಟು ಬೇಕಾದಾಗ ಮಠ - ಮಂದಿರ ಸುತ್ತುವ ಇದೇ ಕಾಂಗ್ರೆಸ್ ನಾಯಕರು ಅಧಿಕಾರ ಸಿಕ್ಕ ತಕ್ಷಣ ಹಿಂದೂ ಧರ್ಮವನ್ನು ತುಚ್ಛೀಕರಿಸುವ ಮಾತುಗಳನ್ನಾಡುತ್ತಿದ್ದಾರೆ. ಬಸವರಾಜ ರಾಯರೆಡ್ಡಿಯವರೇ, ಇಸ್ಲಾಂ ಧರ್ಮ ಶ್ರೇಷ್ಠ ಎನ್ನಲು ಸರ್ಟಿಫಿಕೇಶನ್ ಸಮಿತಿ ಇದೆಯೇ? ನೀವು ಅದರ ಮುಖ್ಯಸ್ಥರೇ? ಜಗತ್ತಿನ ಶ್ರೇಷ್ಠ ದರ್ಶನಗಳನ್ನು, ವೇದ - ಉಪನಿಷತ್ತುಗಳನ್ನು ಕೊಟ್ಟ ಸನಾತನ ಹಿಂದೂ ಧರ್ಮ ಶ್ರೇಷ್ಠವಲ್ಲ ಎನಿಸಿದ್ದರೆ ಅದು ನಿಮ್ಮ ದೋಷವೇ ಹೊರತು ಹಿಂದೂ ಧರ್ಮದ್ದಲ್ಲ!
ಮುಖ್ಯಮಂತ್ರಿ @DKShivakumar ಅವರು ಶ್ರದ್ಧಾವಂತ ಹಿಂದುವಿನಂತೆ ಶ್ಲೋಕಗಳನ್ನು ಹೇಳುತ್ತಾರೆ. ಆದರೆ, ತನ್ನದೇ ಸಚಿವ ಸಂಪುಟದ ಸಹೋದ್ಯೋಗಿ ಹಿಂದೂ ಧರ್ಮದ ಕುರಿತು, ದೇವಾಲಯಗಳ ಕುರಿತು ಋಣಾತ್ಮಕವಾಗಿ ಮಾತನಾಡುವಾಗ ಏಕೆ ಸುಮ್ಮನಿದ್ದೀರಿ? ಅಂದರೆ ತಾವು 'ಇಲೆಕ್ಷನ್ ಹಿಂದು'ವೇ?
ಒಂದು ವೇಳೆ ಬಸವರಾಜ ರಾಯರೆಡ್ಡಿಯವರಿಗೆ ಇಸ್ಲಾಂ ಅಷ್ಟೊಂದು ಶ್ರೇಷ್ಠ ಎನಿಸಿದರೆ ಅವರು ಸುನ್ನತ್ ಮಾಡಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಲು ಯಾರದ್ದೂ ಅಡ್ಡಿಯಿಲ್ಲ. ಆದರೆ, ರಾಜ್ಯದ ಕೋಟ್ಯಂತರ ಶ್ರದ್ಧಾವಂತ ಹಿಂದೂಗಳ ಶ್ರದ್ಧೆಯ ಧರ್ಮ, ದೇವಾಲಯ, ಮಂದಿರಗಳ ಕುರಿತು ಮಾತನಾಡಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ.
ರಾಜ್ಯದ ಜನರು ಇವೆಲ್ಲ ನಾಟಕಗಳನ್ನೂ ನೋಡುತ್ತಿದ್ದಾರೆ. ಕಾಂಗ್ರೆಸಿಗರ ಹಿಂದೂ ವಿರೋಧಿ, ಮುಸ್ಲಿಂ ತುಷ್ಟೀಕರಣದ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.
ಸ್ವಾಭಿಮಾನಿ ಹಿಂದೂಗಳು ಮಾನ್ಯ ಸಚಿವರ ಹೇಳಿಕೆಯನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಅವಕಾಶವಾದಿಗಳನ್ನು, ಧರ್ಮವಿರೋಧಿಗಳನ್ನು; ಅನ್ನ , ಅಕ್ಷರ, ಆಶ್ರಯ, ಆರೋಗ್ಯ ದಾಸೋಹ ಮಾಡುತ್ತಿರುವ ಮಠಗಳ ವಿರೋಧಿಗಳನ್ನು ಸೋಲಿಸಿ ಇವರಿಗೆ ತಕ್ಕ ಪಾಠವನ್ನು ಕಲಿಸಬೇಕು.
Is Rakshabandhan patriarchal, misogynist and sexist?
Can only sisters tie Rakhis around their brother’s wrist? Is a Rakhi tied for the protection of the sister or the brother? Watch this video to find out.
ಠಾಣಾ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಬಳಿ 34 ವರ್ಷದ ರವಿ ಎಂಬ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಹೊಯ್ಸಳ-88 ಸಿಬ್ಬಂದಿಯವರು ವ್ಯಕ್ತಿಯ ಪರಿಸ್ಥಿತಿಯನ್ನು ಗಮನಿಸಿ, ತಕ್ಷಣ CPR ಮಾಡಿ, ಅವರ ಪ್ರಾಣವನ್ನು ಉಳಿಸಿದರು.
Massive crowds gather at Lalbagh to protest the government’s decision to set aside 5% of the park’s space for infrastructure projects
This is perhaps Bengaluru’s first major civic protest in a decade.
@NammaBengaluroo@Tejasvi_Surya@vinaysreeni@srinualavilli@solidview