2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ, ಸ್ನಾತಕೋತ್ತರ ಕೋರ್ಸ್ಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:
Yoga has ensured my well-bring. I have practiced it for decades now. I will be happy if people assume that Yoga is the secret behind my long and active living. The great masters of Yoga came from the Mysore region where I was born. I salute their memory on #YogaDay.
ಅಳಿವಿನ ಅಂಚಿನಲ್ಲಿರುವ ಅಪರೂಪದ ಭಾರತೀಯ ರಣಹದ್ದು (ಇಂಡಿಯನ್ ಲಾಂಗ್ಬಿಲ್ಡ್ ವಲ್ಚರ್) ಹಲವು ವರ್ಷಗಳ ನಂತರ ನಮ್ಮ ರಾಮನಗರದ 'ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯ'ದಲ್ಲಿ ಮೊಟ್ಟೆಯಿಟ್ಟು ಮರಿಮಾಡಿ ಪೋಷಿಸುತ್ತಿದೆ.
ಒಂದು ಬಾರಿ ಒಂದೇ ಮೊಟ್ಟೆ ಇಡುವ ಈ ಅಪರೂಪದ ಸಂತತಿಯ ವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
@Basava_Patil_@drashwathcn ಸರಕಾರಕ್ಕೆ ಹಿಂದೆ ನಾನು ಮಾಡಿರುವ ಮನವಿಯನ್ನು ತಾವು ಗಮನಿಸಿ ನಿಮಗೆ ನಾನು ನಾಲಾಯಕ್ ಆಗಬಹುದು ಆದರೆ ಬಹಳಷ್ಟು ಮಂದಿಗೆ ಲಾಯಕ್ ಇದ್ದೇನೆ ಮುಖ್ಯವಾಗಿ ಅಂತಃಸಾಕ್ಷಿಗೆ
@drashwathcn
ಗೌರವಾನ್ವಿತರಿಗೆ
ನಮಸ್ಕಾರಗಳು
🌴🙏🌴
ಘನ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರ ಇಚ್ಛಾಶಕ್ತಿ, ಶ್ರಮ, ತೀರ್ಮಾನ, ಆಶೀರ್ವಾದ ಹಾಗೂ ಕೃಪೆಯಿಂದ , ನನಗೆ ಹಾಗೂ ನನ್ನಂಥ 11000 ಕ್ಕೂ ಹೆಚ್ಚು ಮಂದಿಗೆ ಉಪನ್ಯಾಸಕ ಕೆಲಸ ಸಿಕ್ಕಿ ಕರ್ತವ್ಯಕ್ಕೆ ಹಾಜರಾಗಿರುವೆವು.
@Basava_Patil_@drashwathcn ಅಂತಹ ಕಾಲಕ್ಕಾಗಿ ತಾಳ್ಮೆಯಿಂದ ಕಾಯಿರಿ.
ವಿದ್ಯಾರ್ಥಿಗಳಿಗೆ ದಯಮಾಡಿ ಸಂಸ್ಕೃತಿ ಹಾಗೂ ಮೌಲ್ಯವನ್ನು ಬೋಧನೆ ಮಾಡಿ, ದೇವರು ನಿಮಗೆ ಒಳ್ಳೆದು ಮಾಡುತ್ತಾನೆ ವೃತ್ತಿಧರ್ಮ ಬಹಳ ಮುಖ್ಯವಾದದ್ದು ನಿಮ್ಮ ದೂರವಾಣಿ ಸಂಖ್ಯೆ ಕಳಿಸಿ ನಾನು ಮಾತಾಡಬೇಕು [email protected]
@Basava_Patil_@drashwathcn ಅನಾನುಕೂಲದ ತಕ್ಷಣ ಸರ್ಕಾರದ ನಿರ್ಧಾರ ಎಲ್ಲವೂ ತಪ್ಪು ಎಂದೇನಲ್ಲ ಒಳ್ಳೆಯ ಅಂಶಗಳ ಕಡೆ ತಮ್ಮ ಗಮನಹರಿಸಿ ನಕಾರಾತ್ಮಕವಾಗಿ ಎಲ್ಲವನ್ನೂ ತೆಗೆದುಕೊಳ್ಳಬೇಡಿ ನಿಮ್ಮನ್ನ ಈಗಲೇ ಪ್ರಾಂಶುಪಾಲರ ನ್ನಾಗಿ ಮಾಡಬೇಕೆಂಬ ಹಂಬಲ ನಿಮಗಿರುವುದು ಸಹಜ ಆದರೆ ಅದಕ್ಕೆ ಅರ್ಹತೆಯೂ ಬೇಕಲ್ಲ ಮತ್ತೆ ಪಕ್ವ ಕಾಲ ಕೊಡ ಬೇಕಲ್ಲ
@Basava_Patil_@drashwathcn ಸರ್ಕಾರ ಮಾಡಿರುವುದು ಒಡೆದು ಆಳುವ ನೀತಿ ಎಂಬುದು ನಿಮ್ಮ ವ್ಯಾಖ್ಯಾನ ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಲಾಖೆ ಅಥವಾ ಸರ್ಕಾರ ಅಳೆದು-ತೂಗಿ ನಿರ್ಧಾರಕ್ಕೆ ಬರುತ್ತದೆ ಬಹುಜನಕ್ಕೆ ಯಾವುದು ಸರಿಯಾಗಬಹುದು ಅಂತಹ ತೀರ್ಮಾನ ತೆಗೆದುಕೊಳ್ಳುತ್ತದೆ ಇಂತಹ ತೀರ್ಮಾನ ಸಂದರ್ಭದಲ್ಲಿ ಕೆಲವರಿಗೆ ಅನಾನುಕೂಲ ಆಗುವುದು ಸಹಜ
@Basava_Patil_@drashwathcn ಮೇಲಾಗಿ ತಾವು ವಿದ್ಯಾರ್ಥಿಗಳಿಗೆ ಒಬ್ಬ ಅಧ್ಯಾಪಕರಾಗಿ ಯಾವ ರೀತಿ ಪಾಠ ಹೇಳಬಲ್ಲಿರಿ ಎಂತಹ ಮೌಲ್ಯವನ್ನು ಹೇಳಿ ಕೊಡಬಲ್ಲಿರಿ ಎಂತಹ ಸಮಾಜದ ನಿರ್ಮಾಣ ನಿಮ್ಮ ಕನಸು ಎಂಬುದನ್ನು ನಿಮ್ಮ ಪದಪುಂಜಗಳು ಈ ಮೀಡಿಯಾದಲ್ಲಿ ತಿಳಿಸುತ್ತವೆ ನಿಜ ಜೀವನದಲ್ಲಿ ತಮ್ಮ ಬಗ್ಗೆ ಇನ್ನಷ್ಟು ಕುತೂಹಲ ಮೂಡುತ್ತದೆ
@Basava_Patil_@drashwathcn ಬಸವರಾಜ ಪಾಟೀಲ್ ರವರಿಗೆ ನಮಸ್ಕಾರಗಳು ತಮಗೆ ಗೊತ್ತಿದೆಯೋ ಇಲ್ಲವೋ ಈಗಾಗಲೇ 11000 ಉಪನ್ಯಾಸಕರು ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ ಉಳಿದವರಿಗೆ ಎರಡನೇ ಕೌನ್ಸಿಲಿಂಗ್ ಮಾಡಲು ಇಲಾಖೆ ತಯಾರಿ ನಡೆಸಿದೆ ಇಷ್ಟಕ್ಕೂ ತಾವು ನನ್ನ ಬಗ್ಗೆ ಬಳಸಿರುವ ಪದ ನಿಮ್ಮ ಸಂಸ್ಕೃತಿ ತಿಳಿಸುತ್ತದೆ
ದಯಮಾಡಿ ಕಾರ್ಯಭಾರದ ಕೊರತೆ ಉಂಟಾಗಿ ಕೆಲಸ ಸಿಗದ ಅವರಿಗಾಗಿ ವಿದ್ಯಾರ್ಥಿಗಳನ್ನು ವಿಭಾಗ ಮಾಡುವ ಮೂಲಕ ನಮ್ಮ ಸ್ನೇಹಿತರಿಗೂ ಕೂಡ ಕೆಲಸ ಮಾಡುವ ಅವಕಾಶ ಮಾಡಿಕೊಡಬೇಕೆಂದು ಪ್ರಾರ್ಥನೆ.
ಆದಷ್ಟೂ ಕರ್ತವ್ಯನಿಷ್ಠೆಯಿಂದ ನಾವು ಕೆಲಸ ಮಾಡುತ್ತೇವೆ🙏
🌹ವಂದನೆಗಳು🌹
ಮಲ್ಲಿಕಾರ್ಜುನಯ್ಯ ಎಂ ಟಿ
ಕಳೆದ 21 ವರ್ಷಗಳ ಬಳಿಕ ಪೂರ್ಣಕಾಲಿಕ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುವ ಅವಕಾಶ ನಮಗೆ ಒದಗಿದೆ. ಈ ಹಿಂದಿನ ಯಾವ ಸರ್ಕಾರ ಕೂಡ ಇಂತಹ ದೃಢ ನಿರ್ಧಾರ ತಳೆದಿರಲಿಲ್ಲ,
ಇಂತಹ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಘನ ಸರ್ಕಾರಕ್ಕೆ ಈ ಮೂಲಕ ಧನ್ಯವಾದಗಳನ್ನು ಹೇಳಬಯಸುತ್ತೇವೆ.