@drashwathcn ಅತಿಥಿ ಉಪನ್ಯಾಸಕ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತದೆಂದು ಮೀಡಿಯಾಗಳಿಗೆ ಸುದ್ದಿ ಕೊಟ್ಟಿದ್ರಿ. ಈಹಿಂದೆ ಐದು-ಆರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರು ಸಾವಿರಾರು ಜನ ಬೇರೆ ದಾರಿಕಾಣದೇ ಈಗ ಹೊರಗಿದ್ದಾರೆ. ಅವರ ಬಗ್ಗೆ ಗಮನ ಹರಿಸಿ. ವಿದ್ಯಾವಂತ ಯುವಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಕೋರಿಕೆ.
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ.....?
ಎಲ್ಲ ಮಾತೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
#World_Womens_Day
@mallik24mt09 ಓ ಮಾರಾಯಾ ಸರ್ಕಾರ ನಮಗೆ ಅನ್ಯಾಯ ಮಾಡಿದರೂ ನೀನು ಅವರಿಗೆ ಧನ್ಯವಾದ ಹೇಳ್ತಾ ಇದೆಯಲ್ಲ ನಿನಗೆ ಏನ್ ಹೇಳಬೇಕು. ನಿನ್ನ ಬೂಟ್ ನಕ್ಕು ನೆಕ್ಕುವ ಸಂಸ್ಕೃತಿ ಬಿಡು.ನೀನು ಮೊದಲು ನಮ್ಮವರು ನಡೆಸುತ್ತಿರುವ ಹೋರಾಟ
ದಲ್ಲಿ ಭಾಗವಹಿಸಿ ನೋಡೋಣ ನಿನ್ನ ಸಂಸ್ಕೃತಿ ಏನು ಅಂತ ಗೊತ್ತಾಗುತ್ತದೆ....
ಆತ್ಮಹತ್ಯೆಗೊಳಗಾದ ಅತಿಥಿ ಉಪನ್ಯಾಸಕಿ ಸೋದರಿ, ಇವರು ಹುದ್ದೆ ಕೈ ತಪ್ಪಿದೆ ಎಂಬ ಕಾರಣದಿಂದಲ್ಲ. ಬದಲಾಗಿ ಕೌಟುಂಬಿಕ ಕಾರಣದಿಂದಾಗಿ ಆತ್ಮಹತ್ಯೆಗೀಡಾಗಿದ್ದಾರೆ.
ಇಂತಹ ಸ್ಥಿತಿ ಆಧುನಿಕ ಯುಗದಲ್ಲೂ ಸಹ ಸ್ತ್ರೀ ಸಮಾಜಕ್ಕೆ ಇನ್ನೂ ಅಂಟಿಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ.
@CMofKarnataka ಗೆ,
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರಕಾರಕ
ಸ್ವಾಮಿ,
ಅನುಭವ ಹೊಂದಿರುವ ಒಬ್ಬ ಉದ್ಯಮಿಯಾಗಿ ಈಗಿನ ಪರಿಸ್ಥಿತಿಯಲ್ಲಿ ಪದವಿ ಕಾಲೇಜ್ ಅತಿಥಿ ಉಪನ್ಯಾಸಕನ "standard of living",ಆತನ ಕುಟುಂಬ ನಿರ್ವಹಣೆ ಮತ್ತು ಕುಟುಂಬದ ಭದ್ರತೆ,ವರ್ಷಕ್ಕೆ 9ತಿಂಗಳು 11000/13000/monthಗೆ ಜೀವನ ನಡೆಸಲು ಸಾಧ್ಯವಿಲ್ಲ
Rescueಸರ್ಕಾರ ಉನ್ನತ ಶಿಕ್ಷಣ ಸಚಿವರು ಹಾಗೂ ಅಧಿಕಾರ ವರ್ಗ ಎಷ್ಟು ಕೇಳುಮಟ್ಟದ ಯೋಚನೆ ಮಾಡ್ತೀರಿ ಅನೋದಕ್ಕೆ ಅತಿಥಿ ಉಪನ್ಯಾಸಕರ ಎರಡು ತಿಂಗಳ ಗೌವರವಧನ ಉಳಿಸಿಕೊಂಡು ಕೊಡದೇ ನಮ್ಮ ಅನ್ನ ಕಸುದುಕೊಂಡು ಏನು ಸಾಧನೆ ಮಾಡ್ತೀರಾ ನೀವೆಲ್ಲ ಬಡವರ ಮೇಲೆ ನಿಮ್ಗೆ ಯಾಕೆ ಎಷ್ಟು ದ್ವೇಷ ಲಾಕ್ ಡೌನ್ ನಮ್ಮ್ ಪರಿಸ್ಥಿತಿ ನಿಮಗೇನೋ ಗೊತ್ತು ಅನ್ನಕೋ ಪರದಾಟ
ಅತಿಥಿ ಉಪನ್ಯಾಸಕರ 2 ಮಾಹ ದ ವೇತನ ವನ್ನೂ ನುಂಗು ಹಾಕಿದ್ದ @BJP4Karnataka ಸರ್ಕಾರ ಹಾಗೂ ಕೈಗೊಂಬೆ ಆದ ಅಧಿಕಾರಿಗಳು. ಕನ್ನಡಿ ಯಲ್ಲಿ ಮುಖ ಹೇಗೆ ನೋಡಿಕೊಳ್ಳುತ್ತಿರ ನೀವೆಲ್ಲ ???
ಬೇಜಾರ ದ ಸಂಗತಿ ಏನು ಅಂದರೆ, ಕಷ್ಟ ಪಟ್ಟು ಓದಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಗೂ ಬೆಲೆ ಇಲ್ಲ ಇವಾಗ.
#ShameOnKarnatakaGovernment