ಅವರು ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲುತ್ತಾ ಸಾಗಿದ್ದಾರೆ. ಸಾಕ್ಷ್ಯದ ಸುಳಿವು ನಮ್ಮ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಕೆಂಪು ಬಣ್ಣದ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆಯುತ್ತಿರುವುದು ದಾಖಲಾಗಿದೆ. ಎಎನ್ಪಿಆರ್ (ANPR) ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಬಿಟಿಪಿ ಅಸ್ತ್ರಮ್ (BTP ASTraM) ಆಪ್ ಮೂಲಕ ವರದಿ ಮಾಡಿ.
ತುರ್ತು ಸೇವೆಗೆ 112 ಸಂಖ್ಯೆಗೆ ಕರೆ ಮಾಡಿ
They left a trail of nails. Our cameras captured the trail of evidence. 📹
Two individuals on a red motorcycle were recorded deliberately dropping nails on the road. Based on ANPR footage, a case has been registered.
Report suspicious activity through the BTP ASTraM app.
Emergency: 112
#BengaluruTrafficPolice #PublicSafety
@CPBlr@seemantsingh96@DgpKarnataka@KarnatakaCops@Jointcptraffic
ಅವರು ಬೀದಿಗಳಲ್ಲಿ ಹಿಂಸೆಯ ಮೂಲಕ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸರು ತ್ವರಿತವಾಗಿ ಸ್ಪಂದಿಸಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾದಕವಸ್ತುಗಳ ಬಗ್ಗೆ ಬೆಂಗಳೂರು ನಗರ ಪೊಲೀಸರು ಶೂನ್ಯ ಸಹನೆ ಹೊಂದಿದ್ದಾರೆ ಅಲ್ಲದೇ ರೌಡಿ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಅದರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.
They spread fear on the streets through violence and disorder…
Bengaluru City Police responded swiftly and brought the accused to justice.
Zero tolerance towards drugs. Strict action against rowdyism.
Dial 112 in case of any emergency.
#BengaluruCityPolice #NammaBengaluru #SafeCity #ZeroTolerance #DrugFreeBengaluru #SayNoToDrugs
@CPBlr@seemantsingh96@DgpKarnataka@KarnatakaCops
ಕೇರಳದಲ್ಲಿ ಭಗತ್ ಸಿಂಗ್, ಸ್ಟಾಲಿನ್ ಮತ್ತು ಚೇ ಗುವೆರಾ ಅವರಿದ್ದ ಬ್ಯಾನರ್ ಹರಿದು ಹಾಕಿದ ದೃಶ್ಯ ವೈರಲ್ ಆಗಿದೆ. ಸಿದ್ಧಾಂತ ಏನೇ ಇರಲಿ, ದೇಶದ ಕ್ರಾಂತಿಕಾರಿ ಭಗತ್ ಸಿಂಗ್ ಅವರಿಗೆ ಮಾಡಿದ ಈ ಅವಮಾನಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ಆಘಾತಕಾರಿ.
#Kerala
This difference is crystal clear!
Keralam: IUML supporters insult Bhagat Singh after Congress wins
West Bengal: After the BJP won, they celebrated by honoring Netaji Subhash Chandra Bose
Very well said, @LalajiNaik.
I strongly urge more young Kannada thinkers to produce content that raises awareness about this new form of Jihad in the market, before the virus spreads further.
ಇದು ಒಂದು ರಸ್ತೆಯ ಅಥವಾ ಒಂದು ಊರಿನ ಸಮಸ್ಯೆ ಅಲ್ಲ
ಊರು ತುಂಬಾ ಇಂತಹ ಚ ಪ್ರಿಗಳು ಇದ್ದಾರೆ ಇವರಿಗೆ ಕಾನೂನು ಭಯವಿಲ್ಲ
ಪೊಲೀಸರ ಮೇಲೆ ಈ ರೀತಿ ದೌರ್ಜನ್ಯ ಮಾಡುವ ಇವರು ಸಾಮಾನ್ಯ ಜನರ ಮೇಲೆ ಯಾವ ರೀತಿ ಮಾಡಲ್ಲ.
ಕೂಡಲೇ ಪೊಲೀಸ್ ನವರು ಇವನ ಗಾಡಿ ಜಪ್ತಿ ಮಾಡಿ ಪರವಾನಿಗೆ ರದ್ದು ಮಾಡಬೇಕು
@blrcitytraffic@BlrCityPolice