@siddaramaiah Vijayapur ಜಿಲ್ಲೆ sindagi ತಾಲೂಕು
ಇಲ್ಲಿರುವ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆ ಮಾಡುತ್ತಿದ್ದು. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ವಿದ್ಯಾರ್ಥಿಗಳು ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಬೇಕಾಗಿದೆ. ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ದಯವಿಟ್ಟು ಬೇಗ ಸರಿಪಡಿಸಿ.
@krishnabgowda Vijayapur ಜಿಲ್ಲೆ sindagi ತಾಲೂಕು