@UntdResistance ಅವರು: ಮಿನಿಷ್ಟ್ರು ರಾಜೀನಾಮೆ ನೀಡಿದ್ರೆ ಸಮಸ್ಯೆ ಬಗೆಹರಿಯುತ್ತಾ? ಪೇಪರ್ ಲೀಕ್ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು.
ಇವರು: ಯಾರೋ ಕೆಳಗಿನವರಿಗೆ ಶಿಕ್ಷೆ ಕೊಟ್ರೆ ಸಮಸ್ಯೆ ಬಗೆಹರಿದುಬಿಡುತ್ತಾ?
ಹೊಣೆಗಾರಿಕೆ ಅನ್ನೋದು ಸಮಾಧಿಯಾಗಿ ಎಷ್ಟೋ ವರ್ಷಗಳಾಯ್ತು!
@hottutingaLu ಸರ್, ಹಿಂದೆ ಮದುವೆ ನಿಶ್ಚಯಕ್ಕೆ ಹಳ್ಳಿಯ ಕಡೆ 'ಮನಜಯ' ಅಂತ ಹೇಳ್ತಿದ್ದನ್ನು ಕೇಳಿದ ನೆನಪು.
ಮದುಮಗ ಮದುಮಗಳಿಗೆ ಮದ್ಲಿಂಗ, ಮದ್ಲಿಂಗಿತ್ತಿ ಅನ್ನುತಿದ್ರು.
ಅವು ಮದುವಣಿಗ, ಮದುವಣಗಿತ್ತಿಯ ಅಪಭ್ರಂಶವೇ? ಗೊತ್ತಿಲ್ಲ.
@RajdhaniHaiklu ಡೈರೆಕ್ಟರ್ ಚಂದ್ರು ಮಧ್ಯ ಕರ್ನಾಟಕದ ಬಯಲುಸೀಮೆಯನ್ನು ತುಂಬಾ ಡೀಟೈಲಾಗಿ, ಚಂದವಾಗಿ ಕಟ್ಟಿ ಕೊಟ್ಟಿದ್ದಾರೆ.
ಹಳ್ಳಿ, ಆಚರಣೆ, ಭಾಷೆ, ಸಂಸ್ಕೃತಿ, ಹಳ್ಳಿಯವರ ಒಳ್ಳೆತನ, ಕೆಟ್ಟಬುದ್ದಿ, ಮುಟ್ಟಾಳತನ; ಕಲ್ಚರಲ್ ಆಸ್ಪೆಕ್ಟ್ ಯಾವುದನ್ನೂ ಮಿಸ್ ಮಾಡಿಲ್ಲ.
ಸ್ವಲ್ಪ ಕಾಮಿಡಿ ಸೇರಿಸಿದ್ರೆ ಇನ್ನೊಂದು 'ಕಿರಾತಕ'ನೇ ಆಗ್ತಿತ್ತು. #gramayana

Gramayana is ground level story, great work by Devanuru Chandru, as he is from same place, like other rural areas of mandya, North karnataka, coastal this story is from middle Bayaluseeme of Karnataka, peak detailing of cultural, social economic aspects and challenges.#gramayana